‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರದ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ !

ಮಾರ್ಚ್ ೨೨ ರಂದು ಬಿಡುಗಡೆಗೊಳ್ಳಲಿರುವ ‘ ಸ್ವಾತಂತ್ರ್ಯ ವೀರ ಸಾವರ್ಕರ್ ‘ ಚಲನಚಿತ್ರದ ಬಗ್ಗೆ ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ ನೋಡಲು ಸಿಗುತ್ತಿದೆ.

America On CAA : ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದ್ದಕ್ಕೆ ಅಮೇರಿಕಾದ ಸಂಸದಲ್ಲಿ ಮೂಡಿದ ಆತಂಕ !

ಅಮೇರಿಕಾ ಮತ್ತು ಅಲ್ಲಿನ ಸಂಸದರು ಭಾರತದಲ್ಲಿನ ಕಾನೂನಿನ ಬಗ್ಗೆ ಮೂಗು ತೂರಿಸಬಾರದು. ಭಾರತವು ಈ ಹಿಂದೆ ಕೂಡ ಅಮೆರಿಕಾಗೆ ಇದನ್ನು ಹೇಳಿದ್ದರೂ ಅಮೆರಿಕಾಗೆ ತಿಳಿಯದಿದ್ದರೇ ಭಾರತ ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು !

ಬ್ರಿಟನ ತನ್ನ ದೇಶದಲ್ಲಿ ಖಲಿಸ್ತಾನಿ ಸಂಘಟನೆ ಮತ್ತು ದೂರದರ್ಶನವಾಹಿನಿಯ ಮೇಲೆ ನಿಷೇಧ ಹೇರಲಿದೆ !

ಬ್ರಿಟನ ಸರಕಾರವು ತನ್ನ ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ `ಇಂಟರನ್ಯಾಶನಲ್ ಸಿಖ ಯೂಥ್ ಫೆಡರೇಶನ’ (ಐ.ಎಸ್.ವಾಯ್.ಎಫ್), ಖಾಲಸಾ ಟೆಲಿವಿಶನ್ ಲಿಮಿಟೆಡ ಮತ್ತು ಕೆಲವು ವ್ಯಕ್ತಿಗಳ ಮೇಲೆ ನಿರ್ಬಂಧವನ್ನು ಹೇರಲಿದೆಯೆಂದು ಹೇಳಲಾಗುತ್ತಿದೆ.

Rescue from Somali Pirates: ಭಾರತೀಯ ನೌಕಾಪಡೆಯಿಂದ ಅಪಹರಿಸಿದ ವ್ಯಾಪಾರಿ ಹಡಗಿನ ರಕ್ಷಣೆ

೩ ತಿಂಗಳ ಹಿಂದೆ ಸಮುದ್ರ ಕಡಲ್ಗಳ್ಳರು ಅಪಹರಿಸಿದ್ದ ‘ಎಮ್.ವಿ ರೌನ್‘ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಈ ಹಡಗಿನಲ್ಲಿದ್ದ ೧೭ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.

ಸಿಎಎ ಯಂತಹ ಕಾನೂನನ್ನು ಜಾರಿಗೆ ತಂದದ್ದು ಭಾರತವೇ ಮೊದಲ ದೇಶವಲ್ಲ !

ಜಗತ್ತಿಗೆ ಬುದ್ಧಿ ಹೇಳುವ ಅಮೆರಿಕ ಮತ್ತು ಯುರೋಪಿಯನ್ ದೇಶಗಳಂತಹ ಸ್ವಯಂ ಘೋಷಿತ ಬುದ್ಧಿವಾದಿಗಳನ್ನು ಭಾರತವು ಇದೇ ರೀತಿ ಖಂಡಿಸಿ ಅವರಿಗೆ ಅವರ ಯೋಗ್ಯತೆ ತೋರಿಸುತ್ತಿರಬೇಕು !

ಹೋಮದ ಹೊಗೆಯಿಂದ ರೋಗಾಣುಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಸಂಶೋಧನೆ !

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ‘`ಹವನ’ಗಳ ಬಗ್ಗೆ ಸಂಶೋಧನೆ ನಡೆಸಿದ್ದು ಹವನಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಪೇಟೆಂಟ್ ತೆಗೆದುಕೊಂಡಿದೆ.

Indian Navy : ಹಿಂದೂ ಮಹಾಸಾಗರದಲ್ಲಿ ಭಯೋತ್ಪಾದಕರು ಮತ್ತು ಕಡಲ್ಗಳ್ಳರ ವಿರುದ್ಧ ಭಾರತೀಯ ನೌಕಾಪಡೆಯ ಹೋರಾಟ !

ಕಡಲ್ಗಳ್ಳರಿಂದ ಬಾಂಗ್ಲಾದೇಶದ ನೌಕೆಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರು ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಚುನಾವಣೆ ಬಾಂಡ್ ಯೋಜನೆ ರದ್ದುಪಡಿಸಿದ ನಂತರ ಕಪ್ಪು ಹಣ ಹಿಂತಿರುಗಿ ಬರುವ ಭಯ !

Indian Ocean Economy : ಮುಂದಿನ 50-60 ವರ್ಷಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಆರ್ಥಿಕ ಶಕ್ತಿಯ ಕೇಂದ್ರವಾಗಲಿದೆ ! – ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ

ಹಿಂದೂ ಮಹಾಸಾಗರ ಪ್ರದೇಶವು ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುತ್ತಿದೆ ಮತ್ತು ಮುಂದಿನ 50-60 ವರ್ಷಗಳಲ್ಲಿ ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ

Backlash on CAA Implementation : ‘ಸಿಎಎ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆಯಂತೆ !’ 

ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !