Illegal Mazar Demolished: ಹರಿದ್ವಾರ (ಉತ್ತರಾಖಂಡ) ಇಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಲಾದ ಮಕಬರಾವನ್ನು ಆಡಳಿತದಿಂದ ನೆಲಸಮ

ಒಂದು ಅಕ್ರಮ ಮಕಬರಾವನ್ನು ಆಡಳಿತವು ಧ್ವಂಸ ಮಾಡಿದೆ. ಜಲ ಸಂಪನ್ಮೂಲ ಇಲಾಖೆಯ ಜಾಗದಲ್ಲಿ ಅತಿಕ್ರಮಣ ನಡೆಸಿ ಇದನ್ನು ಕಟ್ಟಿದ್ದರು. ಆಡಳಿತವು ಸಂಬಂಧಿತರಿಗೆ ನೋಟಿಸ್ ವಿಧಿಸಿದರೂ ಅತಿಕ್ರಮಣ ತೆರವುಗೊಳಿಸಿರಲಿಲ್ಲ.

ಸ್ವಯಂಸೇವಕ ಸಂಘದ ಮೇಲೆ ದಾಳಿ ಮಾಡಿದ್ದ ನಸೀಬ್ ಚೌಧರಿಯ ಅಕ್ರಮ ಮನೆ ನೆಲಸಮ !

ಕೇವಲ ಮನೆ ಕೆಡವಿ ನಿಲ್ಲಿಸಬಾರದು, ಬದಲಾಗಿ ಅಂತಹ ಮನೆಗಳನ್ನು ಮತ್ತೆ ನಿರ್ಮಿಸದಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಸರಕಾರವೇ ಪ್ರಯತ್ನ ಮಾಡಬೇಕು ! ಹಾಗೆಯೇ ಇತರೆ ಅತಿಕ್ರಮಣಗಳನ್ನು ಸರಕಾರವೇ ನೆಲಸಮಗೊಳಿಸಬೇಕು !

ಗುಜರಾತ್‌ನ ಗೀರ-ಸೋಮನಾಥದಲ್ಲಿ ನೆಲೆಸಮ ಮಾಡಿರುವ ಮಸೀದಿ, ದರ್ಗಾ ಮುಂತಾದವುಗಳು ಅಕ್ರಮಬಾಗಿದ್ದವು !

ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ.

ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ.

ಗೀರ ಸೋಮನಾಥ ಇಲ್ಲಿಯ ಮಸೀದಿ ನೆಲಸಮ ಮಾಡಿರುವ ಸರಕಾರದ ಕ್ರಮ ಯೋಗ್ಯ ! – ಗುಜರಾತ್ ಉಚ್ಚ ನ್ಯಾಯಾಲಯ

ವಿವಿಧ ರಾಜ್ಯಗಳಲ್ಲಿನ ಸರಕಾರ ಮುಸಲ್ಮಾನರಿಗೆ ಹೆದರದೆ ಯೋಗ್ಯ ಕ್ರಮ ಕೈಗೊಳ್ಳುತ್ತಿರುವುದರಿಂದ ಈಗ ಅದರ ಸಂಘಟನೆಗಳು ರೋಷದಿಂದ ಎದ್ದರೆ ಆಶ್ಚರ್ಯ ಏನಿಲ್ಲ ! ಇಂತಹ ಅರ್ಜಿಯ ಮೂಲಕ ಮತಾಂಧ ಮುಸಲ್ಮಾನರು ನ್ಯಾಯಾಲಯದಲ್ಲಿ ಗೊಂದಲ ನಿರ್ಮಾಣ ಮಾಡುವ ದೂರ್ತ ಪ್ರಯತ್ನವಾಗಿದೆ.

ಸರಕಾರಿ ಭೂಮಿಯ ಮೇಲೆ ಯಾವುದೇ ಧರ್ಮದ ಅಕ್ರಮ ಕಟ್ಟಡ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ! – ಸರ್ವೋಚ್ಚ ನ್ಯಾಯಾಲಯ

ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.

Somnath Bulldozer Action : ಸೋಮನಾಥ (ಗುಜರಾತ): ಸರಕಾರಿ ಜಮೀನಿನಲ್ಲಿದ್ದ ಮುಸ್ಲಿಮರ 50ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು ನೆಲಸಮ !

ಅನಧಿಕೃತ ನಿರ್ಮಾಣದ ವಿರುದ್ಧ ದೇಶದ ಮಟ್ಟದಲ್ಲಿ ತೆಗೆದುಕೊಂಡ ಅತಿ ದೊಡ್ಡ ಕ್ರಮ !

ಮಸೀದಿಯ ಅಕ್ರಮ ಗೋಡೆಯನ್ನು ಕೆಡವಿದ ಹಿಂದೂಗಳು; ಅದನ್ನು ಪುನಃ ನಿರ್ಮಿಸಿದ ಪೊಲೀಸರು !

ಉತ್ತರಪ್ರದೇಶದ ಭಾಜಪದ ಸರಕಾರ ಇರುವಾಗ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯ ಗೋಡೆಯನ್ನು ಪೊಲೀಸರು ನಿರ್ಮಿಸಿಕೊಡುವುದು ಊಹಿಸಲು ಸಾಧ್ಯವಿಲ್ಲ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಉದಯಪುರ(ರಾಜಸ್ಥಾನ) ಇಲ್ಲಿ ಮದರಸಾಕ್ಕೆ ಹಂಚಿಕೆಯಾಗಿರುವ ಭೂಮಿ ರದ್ದುಪಡಿಸುವಂತೆ ಹಿಂದೂಗಳ ಆಗ್ರಹ

ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !

ಅಕ್ಟೋಬರ್ 1 ತನಕ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ! – ಸರ್ವೋಚ್ಚ ನ್ಯಾಯಾಲಯದ ಆದೇಶ

“ಇನ್ನು ಮುಂದೆ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಬಾರದು”, ಎಂದು ನ್ಯಾಯಾಲಯ ಹೇಳಿದೆ