ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷದ ಮಹಾಪೌರರಾದರೆ, ಮೇರಠನ ಹೆಸರು ‘ನಥೂರಾಮ ಗೋಡಸೆ ನಗರ’ ಎಂದು ಮಾಡುವೆವು ! – ಹಿಂದೂ ಮಹಾಸಭೆಯ ಘೋಷಣೆ
ದೇಶಕ್ಕೆ ‘ಹಿಂದೂ ರಾಷ್ಟ್ರ’ ಮಾಡುವುದು ಇದು ಮುಖ್ಯ !
ದೇಶಕ್ಕೆ ‘ಹಿಂದೂ ರಾಷ್ಟ್ರ’ ಮಾಡುವುದು ಇದು ಮುಖ್ಯ !
ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.
ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಗಳು
ಮತ್ತೆ ರಾಜಪ್ರಭುತ್ವ ಸ್ಥಾಪಿಸಲು ಆಗ್ರಹ !
‘೧೯೪೭ ರಲ್ಲಿ ದೇಶದ ವಿಭಜನೆಯಾಯಿತು ಇಸ್ಲಾಮಿ ರಾಷ್ಟ್ರವೆಂದು ಪಾಕಿಸ್ತಾನದ ನಿರ್ಮಿತಿಯಾಯಿತು. ಉಳಿದ ರಾಷ್ಟ್ರವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು ಆದರೆ ಹಾಗೆ ಆಗಲಿಲ್ಲ. ದೇಶದಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತಕ್ಕೆ ‘ಹಿಂದೂ ರಾಷ್ಟ್ರ’ವೆಂದು ಏಕೆ ಘೋಷಿಸಲಾಗುವುದಿಲ್ಲ ?
ಹಿಂದುಸ್ಥಾನದ ಹಿಂದೂಗಳ ಭೂಮಿ ಇದು ಹಿಂದೂಗಳ ರಾಷ್ಟ್ರವಾಗಿದೆ. ಇತಿಹಾಸವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲದೆ ನಾವು ಹೋರಾಡಲು ಸಾಧ್ಯವಿಲ್ಲ.
೧೯೪೭ ರಲ್ಲಿ ಭಾರತ ದೇಶ ವಿಭಜನೆಯಾಯಿತು. ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ರಚಿಸ ಲಾಯಿತು. ಆಗ ಉಳಿದ ರಾಷ್ಟ್ರವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕಿತ್ತು; ಆದರೆ ಹಾಗೆ ಆಗಲಿಲ್ಲ. ೧೯೭೬ ರಲ್ಲಿ, ೪೨ ನೇ ತಿದ್ದುಪಡಿಯ ಮೂಲಕ ದೇಶವನ್ನು `ಜಾತ್ಯತೀತ ರಾಷ್ಟ್ರ’ ಎಂದು ಘೋಷಿಸಲಾಯಿತು
ಈ ರಾಷ್ಟçದ್ರೋಹಿ ಸಂಘಟನೆಯು `೨೦೪೭ ರ ಒಳಗೆ ಭಾರತವನ್ನು ಇಸ್ಲಾಮಿ ದೇಶವನ್ನಾಗಿ ಮಾಡುವ ಧ್ಯೇಯ’ ವನ್ನಿಟ್ಟುಕೊಂಡು ಕಾರ್ಯನಿರತವಾಗಿದೆ. ಅದಕ್ಕಾಗಿ ಹಿಂದೂಗಳನ್ನು ಹತ್ತಿಕ್ಕಲು ಮತ್ತು ದೇಶವಿರೋಧಿ ಎಂದು ಏನೆಲ್ಲ ಮಾಡಲು ಸಾಧ್ಯವೋ, ಆ ಎಲ್ಲ ಕ್ರೂರ ಕೃತ್ಯಗಳನ್ನು ಈ ಸಂಘಟನೆಯು ಮಾಡುತ್ತಿದೆ.
ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ.
ಪುರಿಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !
ಹಿಂದೂಗಳು ಸಂತರ ಮಾತು ಕೇಳುವುದಿಲ್ಲ. ಆದ್ದರಿಂದ ಪ್ರಸ್ತುತ ಅವರನ್ನು ಅನೇಕ ಸ್ಥಳಗಳಲ್ಲಿ ಕೊಲ್ಲಲಾಗುತ್ತಿದೆ, ಇದು ವಸ್ತು ಸ್ಥಿತಿ ಇದೆ ಮತ್ತು ಮುಂದೆಯೂ ಸಹ ಈಗ ವರ್ತಿಸುವ ರೀತಿಯಲ್ಲಿಯೇ ವರ್ತಿಸಿದರೆ ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !