ದೇಶ ಹಿಂದೂ ರಾಷ್ಟ್ರವೆಂದು ಘೋಷಿಸುವ ವರೆಗೆ ನಾವು ಸುಮ್ಮನಿರುವುದಿಲ್ಲ ! – ಸುನೀಲ ಘನವಟ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸುನೀಲ ಘನವಟ

‘೧೯೪೭ ರಲ್ಲಿ ದೇಶದ ವಿಭಜನೆಯಾಯಿತು ಇಸ್ಲಾಮಿ ರಾಷ್ಟ್ರವೆಂದು ಪಾಕಿಸ್ತಾನದ ನಿರ್ಮಿತಿಯಾಯಿತು. ಉಳಿದ ರಾಷ್ಟ್ರವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು ಆದರೆ ಹಾಗೆ ಆಗಲಿಲ್ಲ. ದೇಶದಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತಕ್ಕೆ ‘ಹಿಂದೂ ರಾಷ್ಟ್ರ’ವೆಂದು  ಏಕೆ ಘೋಷಿಸಲಾಗುವುದಿಲ್ಲ ? ಹಾಗಾಗಿ ಈ ದೇಶ ಹಿಂದೂ ರಾಷ್ಟ್ರವೆಂದು ಘೋಷಿಸುವ ವರೆಗೆ ನಾವು ಸುಮ್ಮನಿರಲ್ಲ’.