ಹಿಂದೂಗಳೇ, ‘ಶತ್ರುಗಳು ದಾಳಿ ಮಾಡುವ ಧೈರ್ಯ ತೋರಿಸದಂತಹ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ’

‘ವಿಜಯದಶಮಿ’ ಇದು ಹಿಂದೂಗಳ ದೇವತೆ ಹಾಗೂ ಮಹಾಪುರುಷರ ವಿಜಯದ ದಿನವಾಗಿದೆ. ‘ಅಸೂರಿ ಶಕ್ತಿಗಳ ಪರಾಜಯ ಹಾಗೂ ದೈವೀ ಶಕ್ತಿಯ ವಿಜಯ’, ಇದು ಆ ದಿನದ ಇತಿಹಾಸವಾಗಿದೆ. ಅದಕ್ಕಾಗಿ ಈ ದಿನದಂದು ಅಪರಾಜಿತಾಪೂಜೆ ಮತ್ತು ಸೀಮೋಲ್ಲಂಘನೆ ಮಾಡುವ ಸನಾತನದ ಪರಂಪರೆಯಾಗಿದೆ. ಇಂದು ಶತ್ರುಗಳು ಕಾಶ್ಮೀರದ ಗಡಿ ಮಾತ್ರವಲ್ಲ ದೆಹಲಿಯ ಓಣಿಯ ತನಕ ಸೀಮೋಲ್ಲಂಘನೆ ಮಾಡಿ ಹಿಂದೂಗಳನ್ನು ಗುರಿಯಾಗಿಸುತ್ತಿರುವಾಗ ನಾವು ಮನೆಯಲ್ಲಿ ಕುಳಿತು ಕರ್ಮಕಾಂಡವೆಂದು ಅಪರಾಜಿತಾಪೂಜೆ ಮಾಡುವುದು, ಹಾಗೂ ಸೀಮೋಲ್ಲಂಘನೆ ಎಂದು ಅಪರಾಹ್ನ ಗ್ರಾಮದ ಗಡಿಯಲ್ಲಿನ ದೇವಸ್ಥಾನದಲ್ಲಿ ದರ್ಶನ ಪಡೆಯುವ ಔಪಚಾರಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಹಿಂದೂಗಳೇ, ಇದು ವಿಜಯದಶಮಿ ಮಾತ್ರವಲ್ಲ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ. (೧೨.೯.೨೦೨೨)
ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ. ಇದರಿಂದಲೇ ವಿಜಯದಶಮಿ ಹಬ್ಬ ಆಚರಿಸುವುದರ ನಿಜವಾದ ಆನಂದ ಸಿಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ. (೧೨.೯.೨೦೨೨)
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !