ದೇಶದಲ್ಲಿ ಸಮಾಜ ಮತ್ತು ಸಂಸ್ಕೃತಿ ಉಳಿಯಲು ದೇವಸ್ಥಾನಗಳ ರಕ್ಷಣೆ ಅತ್ಯಾವಶ್ಯಕ ! – ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆ.ಎಲ್.ಇ. ಸಂಸ್ಥೆ, ಬೆಳಗಾವಿ

ಇವತ್ತಿನ ಸರಕಾರ ದೇವಸ್ಥಾನಗಳ ದೇಣಿಗೆ ಹಣದ ಮೇಲೆ ಕಣ್ಣಿಟ್ಟಿರುವುದು ಒಳ್ಳೆಯದಲ್ಲ, ದೇವರ ದುಡ್ಡೆಂದರೆ ಅದು ಬೆಂಕಿ. ಅದನ್ನು ದೇವರ ಸೇವೆಗಾಗಿಯೇ ಉಪಯೋಗಿಸಬೇಕು ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಹೇಳಿದರು.

Kalaram Temple Notice Withdrawn : ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರು ಪೊಲೀಸರ ಪಕ್ಷಪಾತ ಭಹಿರಂಗಪಡಿಸುತ್ತಲೆ ಶ್ರೀ ಕಾಳಾರಾಮ ದೇವಸ್ಥಾನಕ್ಕೆ ನೀಡಿರುವ ನೋಟಿಸ್ ಪೋಲಿಸರಿಂದ ಹಿಂಪಡೆ !

ದೇವಸ್ಥಾನದ ಮೇಲೆ ಕ್ರಮ; ಆದರೆ ನೂರಾರು ದೂರಿನ ನಂತರ ಕೂಡ ಮಸೀದಿ ಮೇಲಿನ ಬೋಂಗಾದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಪಕ್ಷಪಾತ ಅಲ್ಲವೇ ?

ನೆಲಮಂಗಲ, ಶಿವಮೊಗ್ಗ, ತುಮಕೂರು, ನವಲಗುಂದದಲ್ಲಿ ‘ಕರ್ನಾಟಕ ದೇವಸ್ಥಾನ-ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ದೇವಸ್ಥಾನ ಪರಿಷತ್ತು

ರಾಜ್ಯ ಸರಕಾರ ನೂರಾರು ಕೋಟಿ ರೂಪಾಯಿಗಳನ್ನು ಅನ್ಯಮತೀಯರ ಧಾರ್ಮಿಕ ಸ್ಥಳಗಳಿಗೆ ನೀಡಿದೆ. ಆದರೆ ಹಿಂದೂ ಧಾರ್ಮಿಕ ಸ್ಥಳಗಳಿಗೆ ಮಾತ್ರ ಬಜೆಟ್‌ನಲ್ಲಿ ನಯಾಪೈಸೆಯನ್ನು ನೀಡುವುದಿಲ್ಲ ಎಂದು ಶ್ರೀ. ಮೋಹನ ಗೌಡ ಹೇಳಿದರು.

ಕುಶಾಲನಗರ ಹಾಗೂ ಕುಮಟಾದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು !

ಸದ್ಯ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಆವಶ್ಯಕತೆಯಿದೆ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು’ ಎಂದು ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿಗಳಾದ ಶ್ರೀ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಆಶೀರ್ವಾದ ನೀಡಿದರು

ದೇವಸ್ಥಾನಗಳ ಅಬಿವೃದ್ದಿಗೆ ರಾಜ್ಯ ಸರಕಾರ‌ ಅನುದಾನ ಬಿಡುಗಡೆ ಮಾಡಬೇಕು ! – ಶ್ರೀ. ಮೋಹನ್ ಗೌಡ, ಸಂಯೋಜಕರು, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ನೆಲಮಂಗಲದಲ್ಲಿ ದೇವಸ್ಥಾನಗಳ ಪರಿಷತ್ ಯಶಸ್ವೀ ಸಂಪನ್ನ !

ದೇವಸ್ಥಾನಗಳನ್ನು ಭಕ್ತರೇ ನಡೆಸಬೇಕು; ಮಹಾಸಂಘದ ದೇವಸ್ಥಾನ ಸಂಸ್ಕೃತಿ ರಕ್ಷಾ ಕಾರ್ಯವು ಅತಿಶೀಘ್ರದಲ್ಲೇ ಯಶಸ್ಸು ಪಡೆಯಲಿದೆ ! – ಶ್ರೀ ಶ್ರೀ ಪ. ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು

ಸ್ವಾತಂತ್ರ‍್ಯದ ನಂತರ ನಾವು ಯಾವುದೇ ಭಯವಿಲ್ಲದೇ ಸುಖ ಶಾಂತಿಯಿಂದ ಬಾಳಬಹುದು ಎಂಬ ವಿಚಾರ ಜನತೆಯ ಮನದಲ್ಲಿತ್ತು. ಸದ್ಯದ ಸ್ಥಿತಿ ಆ ರೀತಿ ಇಲ್ಲ. ನಮ್ಮ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ.

ಧಾರ್ಮಿಕ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳಿಗೆ ಸಂದ ಗೌರವ !

ವಾರಣಾಸಿಯ ಅಖಿಲ ಭಾರತೀಯ ಸಾರಸ್ವತ ಪರಿಷತ್ತಿನಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಸನ್ಮಾನ !

ರಾಜ್ಯದ ಶಾಲೆಗಳ ಸ್ವಾಗತ ಫಲಕದಲ್ಲಿ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’, ಬದಲು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಈ ವಾಕ್ಯ ಬರೆದರು !

ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ.

ಚರ್ಚ್‌ನ ಪಾಸ್ಟರ ಅಪ್ರಾಪ್ತ ಬಾಲಕಿಯ ಲೈಂಗಿಕ ಕಿರುಕುಳ ನೀಡಿರುವ ವಿರುದ್ಧ ಅಹಲ್ಯಾನಗರದಲ್ಲಿ ‘ನಿಷೇಧ ಸಭೆ’ !

ಕ್ರೈಸ್ತರ ಚರ್ಚ್‌ಗಳ ನೈಜ ರೂಪವನ್ನು ತಿಳಿಯಿರಿ ! ಇಂತಹ ಘಟನೆಗಳು ಭಾರತದಲ್ಲಿ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !

ಮುಂಬಯಿ ಹತ್ತಿರದ ಘಾರಾಪುರಿ ಗುಹೆಯಲ್ಲಿ ಪೂಜೆಯ ಅಧಿಕಾರಕ್ಕಾಗಿ ಹಿಂದೂಗಳಿಂದ ಆಂದೋಲನ !

ಯುನೆಸ್ಕೊ ಇಂದ (ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಘಾರಾಪುರಿ ಗುಹೆ ಇದು ಭಗವಾನ್ ಶಿವನ ಪ್ರಾಚೀನ ಸ್ಥಳವಾಗಿದೆ.