ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಮೂಲ್ಯ ಮಾರ್ಗದರ್ಶನ !

೧. ಆಪತ್ಕಾಲವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಿಂತ ಮೊದಲಿನ ಶುದ್ಧಿಯ ಕಾಲ ! ಈಗಿನ ಆಪತ್ಕಾಲವು ಕೇವಲ ಆಪತ್ಕಾಲ ವಾಗಿರದೇ ಧರ್ಮ ಸಂಸ್ಥಾಪನೆಯ ಕಾಲವಾಗಿದೆ. ನಮಗೆ ಇದು ಆಪತ್ಕಾಲದ ಹಾಗೆ ಕಾಣಿಸುತ್ತಿದ್ದರೂ, ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ಮೊದಲಿನ ಶುದ್ಧಿಯ ಕಾಲವಾಗಿದೆ. ವಿವಿಧ ಆಪತ್ತುಗಳ ಮಾಧ್ಯಮದಿಂದ ಸಂಪೂರ್ಣ ಪೃಥ್ವಿಯ ಶುದ್ಧಿಯೇ ಆಗುತ್ತಿದೆ ಮತ್ತು ಮುಂದೆ ಗುರುದೇವರ ಸಂಕಲ್ಪದ ‘ಹಿಂದೂ ರಾಷ್ಟ್ರ ಪ್ರತ್ಯಕ್ಷ ಅವತರಿಸಲಿದೆ. ಈಗ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಿಂದ ದ್ವಾಪರಯುಗದಲ್ಲಿನ ಮಹಾಭಾರತದ ಯುದ್ಧ ನೆನಪಾಗುತ್ತದೆ. ೨. ಗುರುದೇವರು ಶ್ರೀವಿಷ್ಣುವಿನ … Read more

ರಕ್ಷಾಬಂಧನ ಶ್ರಾವಣ ಹುಣ್ಣಿಮೆ (೨೨.೮.೨೦೨೧)

.ಭವಿಷ್ಯಪುರಾಣದಲ್ಲಿ ಹೇಳಿರುವಂತೆ ರಕ್ಷಾ ಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು

ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕವಾಗಿರುವ ‘ಸನಾತನ ಪಂಚಾಂಗ ೨೦೨೨ರ ಬೇಡಿಕೆಯನ್ನು ನೋಂದಾಯಿಸಿ !

ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ.

ಮಾನವನು ಭಾರತದಲ್ಲಿ ಜನ್ಮತಾಳಿದ ವಿದ್ವಾಂಸರಿಂದ ಸದಾಚಾರವನ್ನು ಕಲಿಯುವುದು ಆವಶ್ಯಕ !

ಭಾರತದ ಸ್ವಾತಂತ್ರ್ಯವು ವೇದಗಳನ್ನು ಆಧಾರಿಸಿದೆ. ಆದುದರಿಂದ ಈ ವಿಷಯದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ, ಶಾಸ್ತ್ರಾರ್ಥವನ್ನು ಮಾಡಿ ಹೊಸ ಶೋಧವನ್ನು ಮಾಡುವುದು ಆವಶ್ಯಕವಾಗಿದೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರ ಇದು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಖಂಡಿತ ಪಡೆಯುವೆನು, ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದಕ್ಕಾಗಿ ಪ್ರತಿಯೊಬ್ಬ ಹಿಂದೂವು ಹೋರಾಟ ವೃತ್ತಿಯಿಂದ ಹಾಗೂ ಸಂವಿಧಾನದ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ.

ಚೀನಾ ಮತ್ತು ‘ಸಾಮ್ಯವಾದಿ !

ಚೀನಾವು ಧೂರ್ತತನದಿಂದ ಭಾರತದ ಮೇಲೆ ಆಕ್ರಮಣ ಮಾಡಿದಾಗ ಇಲ್ಲಿನ ಸಾಮ್ಯವಾದಿಗಳು ‘ಭಾರತವೇ ಚೀನಾದ ಮೇಲೆ ಆಕ್ರಮಣ ಮಾಡಿತು’, ಎಂಬ ಚೀನಾದ ರಾಷ್ಟ್ರಪ್ರಮುಖರಿಗೆ ಶೋಭಿಸುವಂತಹ ಭಾಷೆಯನ್ನು ಮಾತನಾಡುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನು ಬದಲಿಸುವವರು ಸಾವಿರಾರು ಜನರಿದ್ದಾರೆ ಆದರೆ ಸ್ವಾರ್ಥ ತ್ಯಾಗಿ ಸಾಂಪ್ರದಾಯಿಕರ ಮನಸ್ಸಿನಲ್ಲಿ ಒಮ್ಮೆಯೂ ಸಂಪ್ರದಾಯ ಬದಲಿಸುವ ವಿಚಾರವು ಬರುವುದಿಲ್ಲ.

ಚಾತುರ್ಮಾಸ

ಪರಮಾರ್ಥಕ್ಕೆ ಪೂರಕವಾಗಿರುವ ವಿಧಿವಿಧಾನಗಳು ಮತ್ತು ಪ್ರಪಂಚಕ್ಕೆ ಮಾರಕ ಸಂಗತಿಗಳ ನಿಷೇಧವು ಚಾತುರ್ಮಾಸದ ವೈಶಿಷ್ಟ್ಯವಾಗಿದೆ.