ನಾವು ಔರಂಗಜೇಬ್, ಅಕ್ಬರ್, ಬಾಬರನ ಬಗ್ಗೆಯೇ ಏಕೆ ಮಾತನಾಡುತ್ತೇವೆ? ರಜಪೂತ ರಾಜರು, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಬೇಕು! – Suniel Shetty
ಸುನಿಲ್ ಶೆಟ್ಟಿ ಅವರು ಮುಂದುವರಿದು ಮಾತನಾಡುತ್ತಾ, ಚಿತ್ರವನ್ನು ನಿರ್ಮಿಸುವ ಮೊದಲು ದೊಡ್ಡ ಮಟ್ಟದ ಅಭ್ಯಾಸವನ್ನು ಮಾಡಲಾಗಿತ್ತು; ಆದರೆ ದುರದೃಷ್ಟವಶಾತ ಚಿತ್ರವು ಓಡಲಿಲ್ಲ.