‘ಸನಾತನ ಪಂಚಾಂಗ’ ಅವರ ನಿತ್ಯ ಜೀವನದ ಭಾಗ

ನವದೆಹಲಿ – ದೆಹಲಿ ಕ್ಯಾಬಿನೆಟ್ ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರು ಹಲವು ವರ್ಷಗಳಿಂದ ‘ಸನಾತನ ಪಂಚಾಂಗ ಆ್ಯಪ್’ ಅನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ‘ಸನಾತನ ಪಂಚಾಂಗ ಆ್ಯಪ್’ ತಮ್ಮ ದಿನನಿತ್ಯದ ಜೀವನದ ಒಂದು ಭಾಗವೆಂದು ಅವರು ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ಅವರು ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕಕತುಕೆ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.
‘ಸನಾತನ ಪಂಚಾಂಗ ಆ್ಯಪ್’ ಕುರಿತು ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರ ಈ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಸನಾತನ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕತುಕೆ ಅವರು ಸಚಿವ ಶ್ರೀ. ರವೀಂದ್ರ ಅವರಿಗೆ ಹಿಂದಿ ಭಾಷೆಯ ‘ಸನಾತನ ಪಂಚಾಂಗ ೨೦೨೬’ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚಿಸಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!