ಶಿಕ್ಷಣವ್ಯವಸ್ಥೆಯಲ್ಲಿ ಹಿಂದುತ್ವದ ಶಿಕ್ಷಣದ ಸಮಾವೇಶವಾಗಬೇಕು ! – ರಾಷ್ಟ್ರೀಯ ಸ್ವಯಂಸೇವಕ ಸಂಘ

ನ್ಯಾಯಾಲಯದಲ್ಲಿ ಭಾರತೀಯ ಭಾಷೆಯಲ್ಲಿ ತೀರ್ಪು ನೀಡಬೇಕು, ಎಂಬ ಬೇಡಿಕೆಯೂ ಇದೆ

ಡಾ. ಸ್ವಾಮಿ ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಅಕ್ಟೋಬರ್ ೭ ರಂದು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವರು

ದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಭಯೋತ್ಪಾದಕರ ಅಂತ್ಯಯಾತ್ರೆಯಲ್ಲಿ ಸಹಭಾಗಿ ಆಗುವುದು ರಾಷ್ಟ್ರ ವಿರೋಧಿ ಅಲ್ಲ! – ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯ

ಸಂವಿಧಾನದಲ್ಲಿ ಕಲಂ ೨೧ ರಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಬಗೆಗಿನ ಸಂದರ್ಭದ ಉಲ್ಲೇಖ!
ಕಾಶ್ಮೀರದ ಕಪೋಲ ಕಲ್ಪಿತ ಸ್ವಾತಂತ್ರ್ಯಕ್ಕಾಗಿ ಪ್ರಚೋದನಕಾರಿ ಭಾಷಣ ನೀಡಿದ ಇಮಾಮನಿಗೆ ಜಾಮೀನು !

ಇಂದು ಜ್ಞಾನವಾಪಿ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು !

ವಾರಣಾಸಿಯಲ್ಲಿನ ಸುರಕ್ಷತೆಯಲ್ಲಿ ಹೆಚ್ಚಿನ ಹೆಚ್ಚಳ

ಕಾಶಿಯಲ್ಲಿನ ರಜಿಯಾ ಮಸೀದಿ ಹಿಂದೆ ಕಾಶೀವಿಶ್ವನಾಥ ಮಂದಿರ ಆಗಿದ್ದರಿಂದ ಅಲ್ಲಿ ಪುನಃ ಮಂದಿರವನ್ನು ನಿರ್ಮಿಸಿರಿ !

ಕಾಶೀ ರಾಜಮನೆತನದ ಹುಡುಗಿಯಿಂದ ಮನವಿ !

ನ್ಯಾಶನಲ್ ಹೆರಾಲ್ಡ್ ಹಗರಣ ಮತ್ತು ನಿರುಪಯುಕ್ತ ಭಾರತೀಯ ಕಾನೂನುಗಳು !

೨೦೧೨ ರಲ್ಲಿ ಭಾಜಪದ ನೇತಾರ ಮತ್ತು ಆಗಿನ ಸಂಸದರಾದ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಕಾಂಗ್ರೇಸ್‌ನ ನೇತಾರರ ಮೇಲೆ `ನ್ಯಾಶನಲ್ ಹೆರಾಲ್ಡ್’ ಹಗರಣದ ಆರೋಪವನ್ನು ಮಾಡಿದ್ದರು. ಆಗ ನ್ಯಾಯಾಲಯವು `ನ್ಯಾಶನಲ್ ಹೆರಾಲ್ಡ್ ಹಗರಣ’ದ ತನಿಖೆಯಾಗಬೇಕು ಮತ್ತು ಅದನ್ನು `ಈಡಿ’ ಮಾಡಬೇಕು’, ಎಂಬ ಆದೇಶವನ್ನು ನೀಡಿತ್ತು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಿಗುವ ಸೌಲಭ್ಯ ಹಾಗೂ ಅವರಿಂದ ಆಗುವ ನ್ಯಾಯದಾನ ಇವುಗಳೊಳಗೆ ಇರುವ ವ್ಯತ್ಯಾಸ

‘ಉಚ್ಚ ನ್ಯಾಯಾಲಯದ ಎಲ್ಲಾ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ರಾಜ್ಯಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು, ಅಂದರೆ ಐಷರಾಮೀ ಬಂಗಲೆ, ವಾಹನ, ಇಂಧನ, ಚಾಲಕ ಹಾಗೂ ಕೆಲಸಗಾರರು ಮುಂತಾದವುಗಳನ್ನು ಅಧಿಕೃತವಾಗಿ ನೀಡಲಾಗುತ್ತದೆ.

ನ್ಯಾಯವ್ಯವಸ್ಥೆಯ ಏಳ್ಗೆಯಾಗಬೇಕು !

ನ್ಯಾಯಾಲಯದ ಚಟುವಟಿಕೆಯ ಸಮಯವನ್ನು ಹೆಚ್ಚಿಸುವುದರೊಂದಿಗೆ ವಕೀಲರು ಮತ್ತು ನ್ಯಾಯಾಧೀಶರ ಕೆಲಸದ ವೇಗ ಮತ್ತು ಫಲಶ್ರುತಿಯನ್ನು ಹೆಚ್ಚಿಸಲು ಸನ್ಮಾನ್ಯ ಮುಖ್ಯನ್ಯಾಯಾಧೀಶರು ಮನಸ್ಸು ಮಾಡಿದರೆ ಅದು ಭಾರತೀಯ ನ್ಯಾಯವ್ಯವಸ್ಥೆಯಲ್ಲಿನ ಒಂದು ಮೈಲುಗಲ್ಲಾಗುವುದು !

ಭಕ್ತರಿಗೆ ೫೦ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡುವಂತೆ ತಿರುಪತಿ ದೇವಸ್ಥಾನಕ್ಕೆ ಗ್ರಾಹಕ ನ್ಯಾಯಾಲಯದಿಂದ ಆದೇಶ

ಓರ್ವ ಭಕ್ತನಿಗೆ ವಿಶೇಷ ಪೂಜೆಗಾಗಿ ೧೪ ವರ್ಷಗಳ ವರೆಗೆ ಕಾಯುವಂತೆ ಮಾಡಿರುವ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ತಿರುಮಲಾ ತಿರುಪತಿ ದೇವಸ್ಥಾನವು ಆ ಭಕ್ತನಿಗೆ ೫೦ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಪಾಕಿಸ್ತಾನದ ನಾಗರೀಕತೆಯನ್ನು ಮುಚ್ಚಿಟ್ಟು ಸರಕಾರಿ ಶಿಕ್ಷಕಿ ಎಂದು ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಕಾರ್ಯಾಚರಣೆ !

ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ !