ಮುಂಬಯಿಯಲ್ಲಿ ರಝಾ ಅಕಾಡಮಿಯಿಂದಾದ ಗಲಭೆಯ ಪ್ರಕರಣ
* ಪ್ರಚೋದನಕಾರಿ ಭಾಷಣ ಮಾಡಿದವರ ಬಂಧನವಾಗಿಲ್ಲ
* ಆರೋಪಿಗಳ ಸಾಕ್ಷಿಯನ್ನು ನೊಂದಾಯಿಸಲು ಬಾಕಿ |
ಮುಂಬಯಿ– ರಝಾ ಅಕಾಡಮಿಯ ಮತಾಂಧ ಕಾರ್ಯಕರ್ತರು ಅಗಸ್ಟ 11 , 2012 ರಂದು ಇಲ್ಲಿಯ ಆಝಾದ ಮೈದಾನದಲ್ಲಿ ದೊಡ್ಡ ಗಲಭೆಯನ್ನು ನಡೆಸಿದ್ದರು. ಮ್ಯಾನಮಾರನಲ್ಲಿ ಮುಸಲ್ಮಾನರ ಮೇಲಾದ ಕಥಿತ ಅತ್ಯಾಚಾರದ ನಿಷೇಧಾರ್ಥ ಅಲ್ಲಿ ಮೊರ್ಚಾ ನಡೆಸಲಾಯಿತು. ತದನಂತರ ಮುಂಬಯಿ ಉಚ್ಚ ನ್ಯಾಯಾಲಯವು ರಝಾ ಅಕಾಡಮಿಯ 60 ಗಲಭೆಕೋರರಿಂದ 36 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುವಂತೆ ಆದೇಶಿಸಿತ್ತು. ಆದರೆ ಇದಕ್ಕೆ 11 ವರ್ಷಗಳಾದರೂ ಇದರಲ್ಲಿ ಒಂದೇ ಒಂದು ರೂಪಾಯಿಯೂ ವಸೂಲಿಯಾಗಿಲ್ಲವೆಂದು ತಿಳಿದು ಬಂದಿದೆ. (ಮತಾಂಧರ ಭಯದಿಂದ ಪೊಲೀಸರು ಮತ್ತು ಸರಕಾರದವರು ಅವರಿಂದ ಪರಿಹಾರಧನವನ್ನು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ಎಂದು ತಿಳಿಯಬೇಕೇನು –ಸಂಪಾದಕರು) ಈ ಸುದ್ದಿ ಹಿಂದೂಸ್ಥಾನ ಪೋಸ್ಟ’ ಸುದ್ದಿ ಜಾಲತಾಣದಲ್ಲಿ ಪ್ರಸಾರವಾಗಿದೆ.
1. ಹಿಂದೂವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಮಾಹಿತಿ ಹಕ್ಕು ಅಧಿನಿಯಮದ ಮಾಧ್ಯಮದಿಂದ ಹಾನಿ ಮತ್ತು ಅದರ ವಸೂಲಾತಿಯ ವಿಷಯದಲ್ಲಿ ಮಾಹಿತಿಯನ್ನು ಕೋರಿದ್ದರು. ಅದಕ್ಕೆ ಮುಂಬಯಿ ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿಯನುಸಾರ 60 ಜನರ ಮೇಲೆ ದೂರನ್ನು ದಾಖಲಿಸಿ, ಗಲಭೆಕೋರರಿಂದ ಒಟ್ಟು 36 ಲಕ್ಷ 44 ಸಾವಿರ 680 ರೂಪಾಯಿಗಳ ಪರಿಹಾರಧನವನ್ನು ಭರಿಸುವಂತೆ ಉಚ್ಚ ನ್ಯಾಯಾಲಯದ ಆದೇಶಾನುಸಾರ ಪೊಲೀಸರಿಗೆ ಆದೇಶಿಸಲಾಗಿತ್ತು. ಈ ಗಲಭೆಯಲ್ಲಿ ಪೊಲೀಸ ವಿಭಾಗದ 25 ಲಕ್ಷ 78 ಸಾವಿರ 379 ರೂಪಾಯಿಗಳು, ಬೆಸ್ಟ್ ನ 3 ಲಕ್ಷ 45 ಸಾವಿರ 307 ಮತ್ತು ಅಗ್ನಿಶಾಮಕ ದಳದ 3 ಲಕ್ಷ 15 ಸಾವಿರ 37 ರೂಪಾಯಿಗಳ ಪರಿಹಾರಧನವನ್ನು ಗಲಭೆಕೋರರಿಂದ ವಸೂಲಾತಿ ಮಾಡಿಕೊಳ್ಳಬೇಕು’ ಎಂದು ನಿರ್ದೇಶನವನ್ನು ನೀಡಲಾಗಿತ್ತು.
2. ಪೊಲೀಸರು ವಸೂಲಾತಿಗೆ ಸಂಬಂಧಿಸಿದ ಗಲಭೆಕೋರರು ನೀಡಿರುವ ವಿಳಾಸಕ್ಕೆ ಹೋಗುತ್ತಾರೆ, ಆದರೆ ಗಲಭೆಕೋರರು ಅಲ್ಲಿ ವಾಸಿಸುತ್ತಿಲ್ಲವೆಂದು ತಿಳಿದು ಬರುತ್ತದೆ. (ದೇಶದ್ರೋಹಿ ಆಟದಲ್ಲಿ ಬಹಳ ಜಾಣರಾಗಿರುವ ಗಲಭೆಕೋರ ಮುಸಲ್ಮಾನರು- ಸಂಪಾದಕರು) ಈ ರೀತಿ ಒಂದೇ ಒಂದು ರೂಪಾಯಿ ವಸೂಲಿಯಾಗಿಲ್ಲ( ಇದರಿಂದ ಪೊಲೀಸ ಇಲಾಖೆಯೇ ನಗೆಪಾಟಲಾಗಿದೆ ಎನ್ನಬಹುದು’-ಸಂಪಾದಕರು)
3. ಈ ಪ್ರಕರಣದ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ
4. ಈ ಪ್ರಕರಣದ 860 ಸಾಕ್ಷೀದಾರರ ಸಾಕ್ಷಿಯನ್ನು ನೊಂದಾಯಿಸುವುದು ಇದುವರೆಗೂ ಬಾಕಿಯಿದೆ. ಅದರಲ್ಲಿ ಒಬ್ಬನೇ ಒಬ್ಬ ಸಾಕ್ಷಿದಾರನು ಸಾಕ್ಷಿಯನ್ನು ನ್ಯಾಯಾಲಯದಲ್ಲಿ ನೊಂದಾಯಿಸಿರುವುದಿಲ್ಲ. (ಹಿಂದೂಗಳ ವಿರೋಧದ ಪ್ರಕರಣದಲ್ಲಿ ತಕ್ಷಣವೇ ಸಾಕ್ಷಿಯನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಬಂಧನದ ಕ್ರಮವನ್ನು ತತ್ಪರತೆಯಿಂದ ಮಾಡಲಾಗುತ್ತದೆ. ಆದರೆ ಈ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ’ ಎಂದು ಯಾರಾದರೂ ಹೇಳಿದರೆ ತಪ್ಪೇನಿದೆ?- ಸಂಪಾದಕರು)
5. ರಝಾ ಅಕಾಡಮಿಯ ಮೌಲಾನಾ ನಿಯಾಮತ ನೂರಿ, ಮೌಲಾನಾ ಅಖ್ತರ ಅಲಿ, ಮೌಲಾನಾ ಅಮಾನುಲ್ಲಾ ಬರಕಾತಿ, ಮೌಲಾನಾ ಗುಲಾಬ ಅಬ್ದೂರ ಕಾದರಿ, ಮಾಜಿ ಪೊಲೀಸ ಅಧಿಕಾರಿ ಸಮ್ಶೇರ ಖಾನ ಪಠಾನ ಇವರೊಂದಿಗೆ 17 ಜನರು ವೇದಿಕೆಯಿಂದ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ್ದರು. ಅವರ ಮೇಲೆ ಪೊಲೀಸರು ಆಗ ದೂರನ್ನು ದಾಖಲಿಸಿದ್ದರು. ಆದರೆ ಅವರಲ್ಲಿ ಒಬ್ಬರನ್ನೂ ಬಂಧಿಸಲು ಪೊಲೀಸರಿಗೆ ಇದುವರೆಗೂ ಧೈರ್ಯವಾಗಿಲ್ಲ(ಕೆಲವೊಮ್ಮೆ ಹಿಂದೂಗಳು ಎಲ್ಲಿ ಧರ್ಮ, ಸಂಸ್ಕೃತಿಯ ವಿಷಯದಲ್ಲಿ ಪ್ರಚೋದನಾತ್ಮಕವಂತೂ ಅಲ್ಲ, ಪ್ರಬೋಧನಾತ್ಮಕ ಭಾಷಣವನ್ನು ಮಾಡಿದರೂ ಅವರನ್ನು ತಕ್ಷಣವೇ ಕಾರಾಗೃಹದಲ್ಲಿ ದಬ್ಬಲಾಗುತ್ತದೆ. ಆದರೆ ಈ ತತ್ಪರತೆ ಮುಸಲ್ಮಾನರ ಸಂದರ್ಭದಲ್ಲಿ ತೋರಿಸಲಾಗುವುದಿಲ್ಲ. ಈ ದ್ವಿಮುಖ ನೀತಿ ಮತ್ತು ಮುಸಲ್ಮಾನರ ವಿಷಯದಲ್ಲಿ ಉಕ್ಕುವ ಪ್ರೀತಿಯನ್ನು ಗಮನದಲ್ಲಿಡಿ -ಸಂಪಾದಕರು) ಇದರಿಂದ ಈ ಎಲ್ಲ ಆರೋಪಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ.
6. ಮಹಿಳಾ ಪೊಲೀಸರೊಂದಿಗೆ ದುರ್ವರ್ತನೆ ಮಾಡಿದ ಮತಾಂಧರೂ ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ.(ಹೀಗೆ ಆಗುತ್ತಿರುವುದು ಸಮಸ್ತ ಸ್ತ್ರೀಜಾತಿಯ ಅಪಮಾನವೇ ಆಗಿದೆ- ಸಂಪಾದಕರು)
ಸಂಪಾದಕರ ನಿಲುವು*ಗಲಭೆಯ 11 ವರ್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮಾರ್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯವಾಗಿದೆ. *ಈ ಗಲಭೆ ಯಾವ ಸರಕಾರದ ಕಾಲದಲ್ಲಿ ನಡೆಯಿತೋ, ಆ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ನ ಸಂಬಂಧಿತರಿಗೂ ತತ್ಪರತೆಯಿಂದ ಕ್ರಮ ಕೈಕೊಳ್ಳದ ಪ್ರಕರಣದಲ್ಲಿ ಆಜನ್ಮ ಕಾರಾಗೃಹಕ್ಕೆ ದಬ್ಬುವ ಶಿಕ್ಷೆಯಾಗಬೇ |