ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ಮಾರ್ಗದರ್ಶನ
ಚಂದ್ರ-ಸೂರ್ಯ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಬ್ಬ ಸಾಧಕನ ಜೊತೆಗೆ ಸದಾಕಾಲ ಇರುವರು !
ಚಂದ್ರ-ಸೂರ್ಯ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಬ್ಬ ಸಾಧಕನ ಜೊತೆಗೆ ಸದಾಕಾಲ ಇರುವರು !
ನಾಮ ಹಾಗೂ ಅನುಸಂಧಾನ ಇಪ್ಪತ್ನಾಲ್ಕು ಗಂಟೆಗಳೂ ನಡೆಯುತ್ತಿರಬೇಕು . ಅಂಥ ಸಮಯದಲ್ಲಿ ಬೇರೆ ಯಾವದಾದರೊಂದು ಕಾರ್ಯವು ಸಮಯಕ್ಕನುಸಾರ ಆಗದಿದ್ದರೆ ಅದರ ವಿಷಯದಲ್ಲಿ ಆಗ್ರಹವಿರಬಾರದು.
‘ನಾಮ, ಸತ್ಸಂಗ ಮತ್ತು ಸತ್ಸೇವೆ…’, ಹೀಗೆ ಸಾಧನೆಯ ಸ್ತರಗಳಿವೆ. ಸೇವೆಯು ಮುಂದಿನ ಮೆಟ್ಟಿಲಾಗಿದೆ. ಹೊಸ ಸಾಧಕರಿಗೆ ‘ನಾಮಜಪವನ್ನು ಮಾಡಿರಿ’, ಎಂದು ಹೇಳಲಾಗುತ್ತದೆ. ಸಮಷ್ಟಿ ಸೇವೆಯನ್ನು ಮಾಡುವುದರಿಂದ ಎಷ್ಟೋ ಪಟ್ಟುಗಳಲ್ಲಿ ಲಾಭವಾಗುತ್ತದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಮಾರಂಭ ಹತ್ತಿರವಾಗುತ್ತಿರುವಾಗ ಹಿಂದೂ ರಾಷ್ಟ್ರದ ವಿಷಯದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಒಂದು ಸುದ್ಧಿವಾಹಿನಿಯಲ್ಲಿ ಮಾತನಾಡುತ್ತಿದ್ದರು.
‘ಒಮ್ಮೆ ಮೋದಿ, ಯೋಗಿ ಹೋದರೆ ರಾಮಮಂದಿರವನ್ನು ಕೆಡವುತ್ತೇವೆ’ ಎಂದು ದೇಶದ ಕೆಲ ವಿರೋಧಿಗಳು ಹೇಳುತ್ತಾರೆ. ತುಂಬಾ ಹೋರಾಟ ಮಾಡಿದ ನಂತರ ಶ್ರಮದ ಫಲಸ್ವರೂಪವಾಗಿ ನಿರ್ಮಾಣವಾಗಿರುವ ಶ್ರೀ ರಾಮಮಂದಿರ ಅಮರ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯಿತು.
ನಮ್ಮ ತಪ್ಪುಗಳು ತಿಳಿಯಲು ವಿಚಾರಗಳ ಸ್ತರದಲ್ಲಿ ನಿರೀಕ್ಷಣೆಯನ್ನು ಮಾಡುವುದು ಆವಶ್ಯಕ !
‘ಸಾಧಕರೇ, ‘ಈ ಆಪತ್ಕಾಲದಲ್ಲಿ ಸಾಧನೆಗಾಗಿ ಸಂತರ ಅಮೂಲ್ಯ ಮಾರ್ಗದರ್ಶನ ನಮಗೆ ಲಭಿಸುತ್ತಿದೆ’, ಈ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ !’
ಗುರುಸೇವೆ ಚೆನ್ನಾಗಿ ಮಾಡಿದರೆ ನಮ್ಮಲ್ಲಿ ಸಾಧನೆಯ ತಳಮಳ ಹೆಚ್ಚಾಗಿ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳಿಂದ ಧರ್ಮ ಶಿಕ್ಷಣದ ಕೇಂದ್ರಗಳಾಗಿವೆ. ಧರ್ಮ, ಸಂಸ್ಕೃತಿಯನ್ನು ಜೀವಂತವಾಗಿಡುವ ಕಾರ್ಯ ಕಾಲಕಾಲಕ್ಕೆ ದೇವಸ್ಥಾನಗಳ ಮೂಲಕ ನಡೆಯುತ್ತಿತ್ತು.
ನಮ್ಮ ರಾಷ್ಟ್ರಧ್ವಜ ಮತ್ತು ನಮ್ಮ ರಾಷ್ಟ್ರ ಇದು ನಮಗಾಗಿ ದೇವರಾಗಿದ್ದಾರೆ. ನೀವು ತಪಸ್ಸಿನ ಮಾಧ್ಯಮದಿಂದ ಭಜನೆಯ ಮೂಲಕ (ನಾಮಜಪದ ಮೂಲಕ) ಲಕ್ಷಾಂತರ ಜನರ ಬುದ್ಧಿ ಶಬ್ದಗೊಳಿಸಬಹುದು.