ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು
ಶ್ರೀರಾಮನು ಶಿವಲಿಂಗವನ್ನು ಪೂಜಿಸಿದಾಗ, ಸೂಕ್ಷ್ಮದಿಂದ ಭಗವಾನ್ ಶಿವನ ಸ್ವರೂಪವು ಅವರ ಮುಂದೆ ಪ್ರಕಟವಾಯಿತು ಮತ್ತು ಭಗವಾನ ಶಿವನು ಶ್ರೀರಾಮನಿಗೆ ಆಶೀರ್ವಾದ ನೀಡಿದನು.