
ಇಂದೂರ (ಮಧ್ಯಪ್ರದೇಶ) – ಇಸ್ಲಾಂ ಸ್ವೀಕರಿಸು, ಇಲ್ಲವಾದರೆ ನಿನ್ನ ಮಗಳನ್ನು ಮಾರುತ್ತೇನೆ, ಎಂದು ಅಭಿಯಂತಾ ಸೈಯ್ಯದ ಇಮ್ತಿಯಾಜನು ಓರ್ವ ಹಿಂದುವಿಗೆ ಬೆದರಿಕೆ ಹಾಕಿದ್ದಾನೆ. ಇಮ್ತಿಯಾಜ ಭಾಗ್ಯನಗರ (ಹೈದ್ರಾಬಾದ) ದಲ್ಲಿ ‘ಮಾಹಿತಿ ಮತ್ತು ತಂತ್ರಜ್ಞಾನ(ಐಟಿ)’ ಕಂಪನಿಯಲ್ಲಿ ಅಭಿಯಂತನಿದ್ದಾನೆ. ಈ ಪ್ರಕರಣದಲ್ಲಿ ದಯಾರಾಮ ಗೌರ ಇವರು ಇಮ್ತಿಯಾಜ ವಿರುದ್ಧ ವಿಜಯನಗರದ ಪೊಲೀಸರಲ್ಲಿ ದೂರು ದಾಖಲಿಸಿದ್ದು ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಇಂದೂರನಲ್ಲಿ ವಾಸಿಸುವ ಹಿಂದೂ ಯುವತಿ ನೌಕರಿಗಾಗಿ ಭಾಗ್ಯನಗರಕ್ಕೆ ಹೋಗಿದ್ದಳು. ಅಲ್ಲಿ ಅವಳಿಗೆ ಇಮ್ತಿಯಾಜನ ಪರಿಚಯವಾಯಿತು. ಅನಂತರ ಅವರಿಬ್ಬರೂ ಮದುವೆ ಮಾಡಿಕೊಂಡಿದ್ದರು. ಗೌರ್ ಇವರು ತಮ್ಮ ದೂರಿನಲ್ಲಿ, ಇಮ್ತಿಯಾಜನು ಅವರ ಮಗಳಿಗೆ ಕೂಡಿ ಹಾಕಿ ಮದುವೆ ಮಾಡಿಕೊಂಡನು. ಆತ ಈಗ 2 ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದಾನೆ. ಇಷ್ಟೇ ಅಲ್ಲದೆ, ಅವನು ಮಗಳ ಅಶ್ಲೀಲ ಛಾಯಾತ್ರಗಳು ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಗೌರ ಇವರ ಸಂಪೂರ್ಣ ಕುಟುಂಬದವನ್ನೇ ಮತಾಂತರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮತಾಂತರಗೊಳ್ಳದಿದ್ದರೆ ಮಗಳನ್ನು ಮಾರುವುದಾಗಿ ಬೆದರಿಕೆ ಒಡ್ಡಿದ್ದಾನೆ.
ಸಂಪಾದಕೀಯ ನಿಲುವುಮತಾಂಧರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರು ತಮ್ಮ ಮತಾಂಧತೆ ಮತ್ತು ಹಿಂದೂದ್ವೇಷವನ್ನು ಎಂದೂ ಬಿಡುವುದಿಲ್ಲ, ಎಂಬುದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari