ಹಿಂದೂಗಳ ಹತ್ಯೆಗಾಗಿಯೇ ದಾವಣಗೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ದಾಳಿಯ ಸಂಚು ರೂಪಿಸಲಾಗಿತ್ತು !

ವಿಸರ್ಜನೆಯ ಮೆರವಣಿಗೆ ಜಗಳೂರ ಬಸ್ ನಿಲ್ದಾಣದ ಹತ್ತಿರದ ವಾಟರ ಟ್ಯಾಂಕ ಹತ್ತಿರ ಬಂದಾಗ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ನರಸರಾಜ ಪೇಟೆಯ ಮುಖ್ಯ ರಸ್ತೆಯ ಮಾರ್ಗದಲ್ಲಿ ಬಂದ ಸುಮಾರು 70-80 ಯುವಕರು ಏಕಾಏಕಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು.

ಬೇರೆ ದೇಶಗಳ ರಾಷ್ಟ್ರಧ್ವಜ ಹಾರಿಸುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ! – ಪ್ರಮೋದ್ ಮುತಾಲಿಕ್

ಪೊಲೀಸರಿಗೆ ಇಂತಹ ಸಲಹೆ ಏಕೆ ನೀಡಬೇಕಾಗುತ್ತದೆ ? ಸ್ವತಃ ಅವರಿಗೆ ತಿಳಿಯುವುದಿಲ್ಲವೇ ?

ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇಬ್ಬರು ಮುಸಲ್ಮಾನರ ಮೇಲೆ ದೂರು ದಾಖಲು !

ಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆ ನೀಡಬೇಕು !

ಭಾರತಕ್ಕೆ ಹೋಗುವುದು ಸುಲಭ; ಆದರೆ ಅಲ್ಲಿಂದ ಬರುವುದು ಕಷ್ಟ ! – ಝಾಕಿರ್ ನಾಯಿಕ್

ಭಾರತವು 2016 ರಲ್ಲಿ ಝಾಕಿರ್ ನಾಯಿಕ್ ಅವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ನಿಷೇಧಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು ಅವನ ವಿರುದ್ಧ ‘ಯುಎಪಿಎ’ ಕಾಯ್ದೆಯಡಿ ಅಪರಾಧವನ್ನೂ ದಾಖಲಿಸಿದೆ.

ಕಾಂಗ್ರೆಸ್ ವಕ್ಫ್ ಬೋರ್ಡ್‌ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ ! – ಮುಫ್ತೀ ಶಾಮೂನ್ ಕಾಸಲಿ, ಅಧ್ಯಕ್ಷ, ಉತ್ತರಾಖಂಡ ಮದರಸಾ ಬೋರ್ಡ್

ದೇಶದಲ್ಲಿ ವಕ್ಫ್ ಆಸ್ತಿ ಮಸೂದೆಯ ಕುರಿತು ವಿವಾದ ನಡೆಯುತ್ತಿರುವಾಗ, ಉತ್ತರಾಖಂಡ ಮದರಸಾ ಬೋರ್ಡ್‌ನ ಅಧ್ಯಕ್ಷ ಮುಫ್ತೀ ಶಾಮೂನ್ ಕಾಸಲಿ ಇವರು, ವಕ್ಫ್ ಬೋರ್ಡ್ ಮತ್ತು ಕಾಂಗ್ರೆಸ್ ಇವರು ವಕ್ಫ್ ಆಸ್ತಿಯನ್ನು ಲೂಟಿ ಮತ್ತು ಧ್ವಂಸ ಮಾಡಿದರು.

ದಾವಣಗೆರೆಯಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರಿಂದ ಕಲ್ಲು ತೂರಾಟ

ಮತಾಂಧ ಮುಸ್ಲಿಮರಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಆಗುತ್ತಿರುವ ದಾಳಿ ಮತ್ತು ಪೊಲೀಸರ ನಿಷ್ಕ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಹಿಂದೂಗಳು ತಾವಾಗಿ ಈ ಮೆರವಣಿಗೆಗಳ ಭದ್ರತೆಯ ಜವಾಬ್ದಾರಿಯನ್ನು ಸ್ವೀಕರಿಸುವುದಕ್ಕಾಗಿ ಪ್ರಯತ್ನಿಸಬೇಕು !

ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂಬುದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತಿದೆ ! ಧ್ವಜವನ್ನು ಹಾರಿಸಿದವರನ್ನು ಬಂಧಿಸಿ ಮತ್ತೆ ಯಾರೂ ಹಾಗೆ ಧೈರ್ಯ ಮಾಡದಂತೆ ಶಿಕ್ಷೆ ವಿಧಿಸುವುದು ಆವಶ್ಯಕವಾಗಿದೆ !

ರಾಹುಲ ಗಾಂಧಿ ಮತ್ತು ಜಿನ್ನಾ ಮನಸ್ಥಿತಿ ಒಂದೇ ! – ಕೇಂದ್ರ ಸಚಿವ ಹರದೀಪ ಪುರಿ

ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿಯವರ ಮನಸ್ಥಿತಿಯು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ ಅಲಿ ಜಿನ್ನಾರಂತಿದೆ. ಅವರಿಗೆ ದೇಶದಲ್ಲಿ ಪ್ರತ್ಯೇಕತಾವಾದಿ ಚಿಂತನೆಯನ್ನು ಉತ್ತೇಜಿಸಬೇಕಿದೆ.

Fanatics Stone Pelting Ganesh Utsav: ಮಹಾರಾಷ್ಟ್ರದಲ್ಲಿ ಮತಾಂಧರಿಂದ ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ !

ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !

Muslim Atrocities Bangladesh: ಲಾಲ್‌ಮೊನಿರಹಾಟ (ಬಾಂಗ್ಲಾದೇಶ) ನಲ್ಲಿ ಓರ್ವ ಮುಸಲ್ಮಾನನು ದುರ್ಗಾ ದೇವಸ್ಥಾನಕ್ಕೆ ನುಗ್ಗಿ ಅಜಾನ್ ನೀಡಿದ !

ಲಾಲ್‌ಮೊನಿರಹಾಟ ಜಿಲ್ಲೆಯ ಕಜಿತಾರಿ ಗ್ರಾಮದ 30 ವರ್ಷದ ತಾಲಾ ನೂರ್ ಮುಹಮ್ಮದ್ ರಿಪೂನ್ ಈ ಮತಾಂಧ ಮುಸ್ಲಿಂ ದುರ್ಗಾ ದೇವಸ್ಥಾನವನ್ನು ಪ್ರವೇಶಿಸಿ ಅಲ್ಲಿ ಅಜಾನ್ ನೀಡಿದ.