ಬಾಂಗ್ಲಾದೇಶದಲ್ಲಿನ ಹಿಂದೂ ಮಹಿಳೆಯ ಮೇಲೆ ಮತ್ತೊಂದು ಅಮಾನವೀಯ ಘಟನೆ !

ಬಾಂಗ್ಲಾದೇಶದ ಹಿಂದುಗಳಿಗೆ ಜಗತ್ತಿನಲ್ಲಿ ಯಾರೂ ಸಹಾಯಕ್ಕಿಲ್ಲ !

ಪ್ಯಾಲೆಸ್ತೀನ್ ಬೆಂಬಲಿಗರಿಂದ ಕೆನಡಾದಲ್ಲಿ ಮಹಾರಾಜ ರಣಜಿತ್ ಸಿಂಗ್ ಅವರ ಪ್ರತಿಮೆಯ ಮೇಲೆ ಪ್ಯಾಲೆಸ್ತೀನ್ ಧ್ವಜ ಹಾರಾಟ

ಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ?

Jhabua Conversion : ಝಾಬುವಾ (ಮಧ್ಯಪ್ರದೇಶ): ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಿದ ಪಾದ್ರಿಗೆ ೫ ವರ್ಷದ ಜೈಲು ಶಿಕ್ಷೆ !

ಈಗ ಹಿಂದುಗಳು ಕೂಡ ಸ್ವಧರ್ಮದ ಶಿಕ್ಷಣ ಪಡೆದು ಧರ್ಮಾಭಿಮಾನ ಹೆಚ್ಚಿಸಬೇಕು, ಭವಿಷ್ಯದಲ್ಲಿ ಯಾರೂ ಅವರನ್ನು ಮತಾಂತರಗೊಳಿಸಲು ಧೈರ್ಯ ಮಾಡುವುದಿಲ್ಲ !

ಸಮೂಹ ದಾಳಿ ನಡೆಸಿದರೆ, ಒಬ್ಬನನ್ನು ಹಿಡಿದು ಸಾಯುವವರೆಗೂ ಹೊಡೆಯಿರಿ ! – ಮೌಲಾನಾ ತೌಕೀರ್ ರಝಾ

ಮೌಲಾನಾ ತೌಕೀರ್ ರಜಾ ಯಾವಾಗಲೂ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ; ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದು ಎಲ್ಲ ಪಕ್ಷಗಳ ಸರಕಾರಕ್ಕೆ ನಾಚಿಕೆಗೇಡು !

ಗರಬಾದಲ್ಲಿ ಸಹಭಾಗಿ ಆಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕು ! – ಮಧ್ಯಪ್ರದೇಶದ ಮಾಜಿ ಸಚಿವೆ ಉಷಾ ಠಾಕೂರ್ ಇವರ ಆಗ್ರಹ

ನವರಾತ್ರಿ ಉತ್ಸವದಲ್ಲಿನ ಸಮಯದಲ್ಲಿ ಗರಬಾದಲ್ಲಿ ಸಹಭಾಗಿಯಾಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕೆಂದು ನನ್ನ ಅಭಿಪ್ರಾಯವಿದೆ. ಬರುವರು ಅವರು ತಮ್ಮ ಗುರುತು ಮರೆಮಾಚಬಾರದು.

ಮತಾಂಧ ಮುಸಲ್ಮಾನರ ಹಿಂದೂದ್ವೇಷವನ್ನು ತಿಳಿಯಿರಿ !

ನಾಗಮಂಗಲದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಮಸೀದಿ ಎದುರು ಬಂದ ತಕ್ಷಣ, ಮತಾಂಧ ಮುಸಲ್ಮಾನರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ನೀಡಿ ಮೆರವಣಿಗೆಯ ಮೇಲೆ ಪೊಲೀಸರ ಎದುರೇ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದರು. ಅವರು ಮೆರವಣಿಗೆಯ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ತೂರಿದರು ಮತ್ತು ಹಿಂದೂಗಳ ಮೇಲೆ ಕತ್ತಿಗಳನ್ನು ಬೀಸಿದರು.

ಬುರಹಾನಪೂರ (ಮಧ್ಯಪ್ರದೇಶ) ರೈಲ್ವೆ ಹಳಿಯ ಮೇಲೆ ಸ್ಫೋಟಕ ಪತ್ತೆ; ಸಾಬೀರ ಎಂಬ ರೇಲ್ವೆ ಸಿಬ್ಬಂದಿಯ ಬಂಧನ

‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ

ಉದಯಪುರ(ರಾಜಸ್ಥಾನ) ಇಲ್ಲಿ ಮದರಸಾಕ್ಕೆ ಹಂಚಿಕೆಯಾಗಿರುವ ಭೂಮಿ ರದ್ದುಪಡಿಸುವಂತೆ ಹಿಂದೂಗಳ ಆಗ್ರಹ

ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !

ಬೆಂಗಳೂರಿನಲ್ಲಿ ವಿವಾಹಿತ ಹಿಂದೂ ಮಹಿಳೆಯ ಬರ್ಬರ ಹತ್ಯೆ ಪ್ರಕರಣ; ಮಹಿಳೆಯ ಹಂತಕ ಮುಸ್ಲಿಂ ಎಂದು ಬಹಿರಂಗ!

ಹಂತಕರ ಹೆಸರು ಹೇಳಲು ಪೊಲೀಸ್ ಮತ್ತು ಗೃಹ ಸಚಿವರಿಂದ ಮೀನಾಮೇಶ !

ಅಕೋಲಾದಲ್ಲಿ ಮೆರವಣಿಗೆಯಲ್ಲಿ ಮತಾಂಧರು ಭಯೋತ್ಪಾದಕ ಮತ್ತು ಅಪರಾಧಿಗಳ ಚಿತ್ರಗಳು ರಾರಾಜಿಸಿದವು !

ಭಯೋತ್ಪಾದಕ ಮತ್ತು ಅಪರಾಧಿಗಳ ಚಿತ್ರಗಳನ್ನು ಮೆರೆಸುವವರು ಭಾರತದಲ್ಲಿ ಇರುವುದು, ಇದು ಭಾರತೀಯರಿಗಾಗಿ ಅಪಾಯದ ಎಚ್ಚರಿಕೆ