ಒರಿಸ್ಸಾದಲ್ಲಿ ಮಳೆ ಮತ್ತು ಸಿಡಿಲಿನಿಂದ ೧೨ ಜನರ ಸಾವು
ಒರಿಸ್ಸಾದ ಭುವನೇಶ್ವರ, ಕಟಕ ಸಹಿತ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮತ್ತು ಸಿಡಿಲು ಬಡಿದ ಘಟನೆ ನಡೆದಿದೆ. ಇದರಲ್ಲಿ ಇದುವರೆಗೆ ೧೨ ಜನರ ಮೃತ್ಯು ಆಗಿದೆ ಹಾಗೂ ೧೫ ಜನರು ಗಾಯಾಗೊಂಡಿದ್ದಾರೆ.
ಒರಿಸ್ಸಾದ ಭುವನೇಶ್ವರ, ಕಟಕ ಸಹಿತ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮತ್ತು ಸಿಡಿಲು ಬಡಿದ ಘಟನೆ ನಡೆದಿದೆ. ಇದರಲ್ಲಿ ಇದುವರೆಗೆ ೧೨ ಜನರ ಮೃತ್ಯು ಆಗಿದೆ ಹಾಗೂ ೧೫ ಜನರು ಗಾಯಾಗೊಂಡಿದ್ದಾರೆ.
ಸಪ್ಟೆಂಬರ್ ೨೦೨೩ ರಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆಯಿದ್ದು ದೇವಸ್ಥಾನ ಮತ್ತು ಮಸೀದಿ ಅಥವಾ ಹಿಂದೂ ಮುಸ್ಲಿಮ ಇವರ ವಿವಾದದಿಂದ ಹಿಂಸಾಚಾರ, ಅಗ್ನಿ ಅವಘಡ ನಡೆಸುವ ಪ್ರಯತ್ನಗಳು ಈ ಸಮಯದಲ್ಲಿ ಸಂಭವಿಸಬಹುದು
‘ಮುಂಬರುವ ಆಪತ್ಕಾಲದಲ್ಲಿ ನಮಗೆ ಉಪಯೋಗವಾಗು ವಂತಹ ವಸ್ತುಗಳನ್ನು ಸಂಗ್ರಹಿಸಿಡಬೇಕು’, ಎಂದು ಪ್ರಾಣಿಗಳಿಗೆ ತಿಳಿಯುವುದಿಲ್ಲ. ನಾವು ಮನುಷ್ಯರಾಗಿದ್ದೇವೆ, ಆದುದರಿಂದ ನಾವು ಅದರ ಲಾಭವನ್ನು ಪಡೆಯೋಣ.’
ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಧಾರಾಕಾರ ಮಳೆ ಇರುತ್ತದೆ; ಆದರೆ ಈ ವರ್ಷ ಮನೆ, ಕಟ್ಟಡ ಕುಸಿತದ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರ ಹಿಂದೆ ಬೆಟ್ಟಗಳ ಮೇಲೆ ಮನಸೋ ಇಚ್ಛೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪ್ರಾಣಹಾನಿ ಮತ್ತು ಧನಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು !
ಶ್ರಾವಣ ಮಾಸದ ಮಧ್ಯದ ಕಾಲಾವಧಿಯಲ್ಲಿ ಜಗತ್ತನ್ನೇ ಕೊಚ್ಚಿಕೊಂಡು ಹೋಗುವಂತಹ ಮಳೆಯಾಗಲಿದೆ. ಭೂಕಂಪದಂತಹ ಘಟನೆಗಳು ನಡೆಯಲಿವೆ. ಸುನಾಮಿ ಬರಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ವಿಶ್ವ ಮಟ್ಟದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲಿದೆ
ಭೀಕರ ಉಷ್ಣತೆಯ ಅಲೆಗಳ ನಂತರ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ.
ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಗತಿಯಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳದ ವಿಪತ್ತು ಭಯಾನಕವಾಗುತ್ತಿದೆ. ಭೀಕರ ಉಷ್ಣತೆಯ ಅಲೆಗಳ ನಂತರ ಅಲ್ಲಿ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ, ಇಲ್ಲಿ ಅಮೇರಿಕಾ, ಯುರೋಪ್, ಆಫ್ರಿಕಾ ದೇಶದ ನಾಗರೀಕರು ಉಷ್ಣತೆಯಿಂದ ತೊಂದರೆಗೀಡಾಗಿರುವುದು ನೋಡುತ್ತಿದ್ದೇವೆ. ಆದ್ದರಿಂದ ತಾಪಮಾನದ ಹೊಸ ದಾಖಲೆ ನಿರ್ಮಾಣವಾಗುತ್ತಿದೆ.
ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಿಂದ ಭಾರತೀಯ ವಾಯುಪಡೆಯ ಪೈಲಟ್‌ಗಳು ೧೨೧ ಭಾರತೀಯರನ್ನು ರಕ್ಷಿಸಿದ್ದಾರೆ. ರಾಜಧಾನಿ ಖಾರ್ಟೂಮ್‌ನಿಂದ ೪೦ ಕಿಮೀ ದೂರದಲ್ಲಿರುವ ವಾಡಿ ಸೈದೀನಾ ರನ್‌ವೇ ಹದಗೆಟ್ಟಿದ್ದರೂ ಮತ್ತು ಇಂಧನ ಮತ್ತು ಬೆಳಕು ಇಲ್ಲದಿದ್ದರೂ ಸಹ ‘ಸಿ-೧೩೦ ಜೆ ಹರ್ಕ್ಯುಲಸ್’ ಅನ್ನು ಏಪ್ರಿಲ್ ೨೭ ರ ರಾತ್ರಿ ಇಳಿಸಲಾಯಿತು.
ಶ್ರೀ. ಜೈತೀರ್ಥ ಆಚಾರ್ಯ ಇವರು ಉಡುಪಿಯಲ್ಲಿನ ಜ್ಯೋತಿಷಿ ಆಗಿದ್ದಾರೆ. ಅವರು ರಾಘವೇಂದ್ರ ಸ್ವಾಮಿ ಉಡುಪಿ ಮಠದ ವ್ಯವಸ್ಥಾಪಕರಾಗಿದ್ದಾರೆ. ೧೯೯೬ ರಿಂದ ಗುರುಗಳ ಮಾರ್ಗದರ್ಶನದಲ್ಲಿ ಅವರು ಜ್ಯೋತಿಷ್ಯ ವಿಷಯದ ಅಧ್ಯಯನ ಮಾಡುತ್ತಿದ್ದಾರೆ. ಅವರು ಮುಂಬರುವ ಭೀಕರ ಕಾಲದ ಬಗ್ಗೆ ನುಡಿದಿರುವ ಭವಿಷ್ಯ ಮುಂದೆ ನೀಡುತ್ತಿದ್ದೇವೆ.