ಪುರುಷರೇ, ಅಹಂಕಾರವನ್ನು ತ್ಯಜಿಸಿರಿ !
ಎಲ್ಲಿ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಇಂದಿನ ಜನ್ಮ ಹಿಂದೂಗಳು ! ಸ್ತ್ರೀರಕ್ಷಣೆಗಾಗಿ ಏನೂ ಮಾಡದ ಇಂತಹ ಜನ್ಮಹಿಂದೂಗಳು ಹಿಂದೂ ಧರ್ಮ ಹಾಗೂ ಭಾರತ ಇವೆರಡಕ್ಕೂ ಲಜ್ಜಾಸ್ಪದ !
‘ವಿಶ್ವಾಸಘಾತಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ !
ತಂತ್ರಜ್ಞಾನ ಸಹಿತ ಮಾನವಸಮೂಹವನ್ನು ಸಾಧನಾನಿರತಗೊಳಿಸಿ ಜಾಗತಿಕ ಸ್ತರದಲ್ಲಿ ಕ್ರಾಂತಿಕಾರಿ ಪ್ರಯತ್ನಗಳಾಗುವುದು ಅತ್ಯಂತ ಆವಶ್ಯಕವಾಗಿದೆ. ಇಲ್ಲದಿದ್ದರೆ ಮಾನವವಿಶ್ವ ದಾರಿತಪ್ಪಿ ತನ್ನನ್ನೇ ನಾಶಗೊಳಿಸುವುದು, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ !
ಸ್ತ್ರೀಯರೇ, ಕ್ರಾಂತಿಯನ್ನು ಮಾಡುವರು !
ಅತ್ರಿ ನಾಡಿಭವಿಷ್ಯದಲ್ಲಿ, ‘ಹಿಂದೂ ರಾಷ್ಟ್ರದ ಸಂದರ್ಭದಲ್ಲಿ ಮುಂದಿನ ಆಂದೋಲನಗಳಲ್ಲಿ (ಚಳುವಳಿಯಲ್ಲಿ) ಪುರುಷರಿಗಿಂತ ಸ್ತ್ರೀಯರ ಸಹಭಾಗವೇ ಹೆಚ್ಚು ಪ್ರಮಾಣದಲ್ಲಿರುವುದು. ಸ್ತ್ರೀಯರೇ ಕ್ರಾಂತಿಯನ್ನು ಮಾಡುವರು ! ಎಂದು ಹೇಳಿದೆ.
ವೀರ ಮಹಿಳೆ ರಾಣಿ ಚೆನ್ನಮ್ಮ
ಚಿಕ್ಕಂದಿನಿಂದಲೇ ಯುದ್ಧವಿದ್ಯೆಯಲ್ಲಿ ನಿಷ್ಣಾತಳಾಗಿದ್ದ ರಾಣಿ ಚೆನ್ನಮ್ಮ ಪತಿಯ ನಿಧನಾನಂತರ ಕಿತ್ತೂರನ್ನು ಸಂಭಾಳಿಸಿದಳು. ದತ್ತುಪುತ್ರನಿಗೆ ಅಧಿಕಾರ ನಿರಾಕರಿಸಿದ ಆಂಗ್ಲರೊಂದಿಗೆ ೧೮೨೪ ರಲ್ಲಿ ಯುದ್ಧ ಸಾರಿ, ೨ ಸಲ ಸೋಲಿಸಿದಳು.
ಬೇಸಿಗೆಯಲ್ಲಿ ಖಾರ (ಮಸಾಲೆಯುಕ್ತ), ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳನ್ನು ತಿನ್ನುವುದನ್ನು ತಡೆಯಬೇಕು !
‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.