ನಿಶ್ಚಯಾತ್ಮಕ ಬುದ್ಧಿಯ ಆವಶ್ಯಕತೆ !

ಆಧುನಿಕ ಶಿಕ್ಷಣವು ಮನುಷ್ಯನ ಚಾರಿತ್ರ್ಯವನ್ನು ರೂಪಿಸಲಾರದು, ಮಾನವಿ ಪ್ರವೃತ್ತಿಯ ವಿಕೃತಿಗಳನ್ನು ತಡೆಗಟ್ಟಲಾರದು. ಇದರಿಂದ ಸಮಾಜದಲ್ಲಿ ಪ್ರತಿನಿತ್ಯ ನಿಕೃಷ್ಟ ಕೃತಿಗಳು ಘಟಿಸುತ್ತಿವೆ ಮತ್ತು ಅವುಗಳಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಸದ್ಯದ ಬುದ್ಧಿವಂತ ಜನರು ಅಸುಂತುಷ್ಟ, ಚಿಂತಿತ ಮತ್ತು ಅಸ್ವಸ್ಥರಾಗಿದ್ದಾರೆ

ಶಿಕ್ಷಣಪದ್ಧತಿ ಹೇಗಿರಬೇಕು, ಎಂಬುದನ್ನು ಬುದ್ಧಿ ನಿಶ್ಚಯಿಸಬಹುದೇ ? 

ಸದ್ಯ ಬಹಳಷ್ಟು ಜನರಲ್ಲಿ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಅಂತರ್ಮನಸ್ಸು ಮನುಷ್ಯನಿಗೆ, ‘ನಿನ್ನ ವಿಚಾರ ಯೋಗ್ಯವಾಗಿದೆ’, ಎಂದು ಹೇಳುತ್ತದೆ. ಮನುಷ್ಯನು ತನ್ನ ವಾಸನೆಗಳಿಗೆ ಸಂಬಂಧಿಸಿದ ವಿಷಯಗಳಿಗನುಸಾರ (ರೂಪ, ರಸ, ಗಂಧ, ಶ್ರವಣ, ಸ್ಪರ್ಶ) ಮತ್ತು ಜ್ಞಾನಕ್ಕನುಸಾರ ಮನಸ್ಸಿಗೆ ಅನುಕೂಲವಾದ ಭೋಗವನ್ನು ಪಡೆಯಲು ಇಚ್ಛಿಸುತ್ತಾನೆ.

ಮಾನವೀ ಬುದ್ಧಿ ಮತ್ತು ಅದಕ್ಕಿರುವ ಮಿತಿ !

“ಮೆದುಳಿನ ಚಿಕ್ಕ ಭಾಗ ಮಾತ್ರ ಉಪಯೋಗಿಸಲ್ಪಡುತ್ತದೆ, ಉಳಿದ ದೊಡ್ಡ ಭಾಗವನ್ನು ಜೀವಮಾನವಿಡೀ ಯಾರೂ ಉಪಯೋಗಿಸುವುದೇ ಇಲ್ಲ, ಅದು ಹಾಗೆಯೇ ನಿರುಪಯುಕ್ತವಾಗಿರುತ್ತದೆ”, ಎಂದು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯು ಈ ದೊಡ್ಡ ಭಾಗವನ್ನು ಉಪಯೋಗಿಸಲು ಕಲಿಸುತ್ತದೆ.’    

‘ನೀಟ್’ನ ಫಲಿತಾಂಶ ಘೋಷಿಸಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಇಂಟ್ರೆಸ್ಟ್ ಟೆಸ್ಟ್’ ನ(`ನೀಟ್’ನ) ಫಲಿತಾಂಶ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಗೆ ಆದೇಶ ನೀಡಿದೆ

ಸರ್ವೋತ್ತಮ ಶಿಕ್ಷಣ ಯಾವುದು ?

ಅನೇಕರು ಆಧುನಿಕ ಭೋಗವಾದಿ ಸಂಸ್ಕೃತಿಯಲ್ಲಿ ಆನಂದದಲ್ಲಿದ್ದು ತಮ್ಮ ತರ್ಕ-ವಿತರ್ಕಗಳನ್ನೇ ತಮ್ಮ ಬುದ್ಧಿಶಕ್ತಿಯೆಂದು ತಿಳಿದು ಅಹಂಕಾರವನ್ನು ಪೋಷಿಸುತ್ತಿರುತ್ತಾರೆ. ಯಾವಾಗ ಭಾರತೀಯ ಸಂಸ್ಕೃತಿಯ ಮೂಲಕ ನಿರ್ಧರಿಸಲಾದ ಶಿಕ್ಷಣವನ್ನು ತಿಳಿದುಕೊಳ್ಳುವ ಪ್ರಯತ್ನವಾಗುವುದೋ, ಆಗಲೇ ಅವರಿಗೆ ಈ ಚಕ್ರದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ.

ಸರ್ವೋತ್ತಮ ಶಿಕ್ಷಣ ಯಾವುದು ?

ಜ್ಞಾನವು ಕೇವಲ ಜ್ಞಾನೇಂದ್ರಿಯಗಳ ಮೂಲಕ ರೂಪ, ಶ್ರವಣ, ಗಂಧ, ಸ್ವಾದ ಮತ್ತು ಸ್ಪರ್ಶ ಈ ವೃತ್ತಿಗಳ ರೂಪದಲ್ಲಿ ಮಾತ್ರ ಪ್ರಾಪ್ತವಾಗುವುದಿಲ್ಲ, ಆದರೆ ಪ್ರತ್ಯಕ್ಷ ಅಂತಃಕರಣದ (ಮನಸ್ಸು ಬುದ್ಧಿ, ಚಿತ್ತ ಮತ್ತು ಅಹಂಕಾರ) ವಿವಿಧ ವೃತ್ತಿಗಳ ಮೂಲಕವೂ ಪ್ರಾಪ್ತವಾಗುತ್ತದೆ.

ಸರ್ವೋತ್ತಮ ಶಿಕ್ಷಣ ಯಾವುದು ?

ನಮ್ಮ ಆಸಕ್ತಿ ಎಷ್ಟು ಹೆಚ್ಚಾಗುತ್ತದೆ, ಎಂದರೆ, ಅದರಿಂದ ನಮಗೆ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಆ ಸುಖ-ದುಃಖಗಳನ್ನು ನಾವು ಮನುಷ್ಯ ಜೀವನದ ಅವಿಭಾಜ್ಯ ಅಂಗವೆಂದು ತಿಳಿಯತೊಡಗುತ್ತೇವೆ.

ಸರ್ವೋತ್ತಮ ಶಿಕ್ಷಣ ಯಾವುದು ?

‘ಆಧುನಿಕ ಸಮಾಜದ ಸಭ್ಯತೆಯ ಸಂಕಲ್ಪನೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಪುಷ್ಟಿಯನ್ನು ನೀಡುವ ಅನುಕೂಲಕರವಾದ ಶಿಕ್ಷಣವು ಈಗ ಬಳಕೆಯಲ್ಲಿದೆ. ಆದುದರಿಂದ ಈಗಿನ ಶಿಕ್ಷಣದ ಸ್ವರೂಪವನ್ನು ತಿಳಿದುಕೊಳ್ಳಲು ಆಧುನಿಕ ಸಮಾಜ ಮತ್ತು ಅದರ ಸಭ್ಯತೆಯ ಸಂಕಲ್ಪನೆಯ ಪರಿಶೀಲನೆಯನ್ನು ಮಾಡುವುದು ಆವಶ್ಯಕವಾಗಿದೆ

ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಪೂ. ಗೋಳವಲಕರ ಗುರೂಜಿ ಮತ್ತು ಸ್ವಾತಂತ್ರ್ಯವೀರ ಸಾವರಕರ ಅವರ ಪುಸ್ತಕಗಳ ಭಾಗಗಳನ್ನು ಕಲಿಸಲಾಗುವುದಿಲ್ಲ!

ಸಿಪಿಐ (ಎಂ) ಸರಕಾರದ ಹಿಂದೂದ್ವೇಷ ! ಕೇವಲ ದ್ವೇಷ ಭಾವನೆಯಿಂದ ರಾಷ್ಟ್ರಪುರುಷರ ವಿಚಾರಗಳನ್ನು ತಿರಸ್ಕರಿಸುವವರು ಎಂದಾದರೂ ಸೌಹಾರ್ದತೆ ತರಬಲ್ಲರೇನು?