ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಖ್ಯಾತ ರೌಡಿ ಲಖಬಿರ ಸಿಂಹ ಲಾಂಡಾನನ್ನು ಭಯೋತ್ಪಾದಕನೆಂದು ಘೋಷಣೆ !

ಕೆನಡಾದಲ್ಲಿಯೇ ಖಲಿಸ್ತಾನಿ ಭಯೋತ್ಪಾದಕರು ವಾಸಿಸುತ್ತಾರೆ ಮತ್ತು ಕೆನಡಾ ಅವರಿಗೆ ರಕ್ಷಣೆ ನೀಡುತ್ತದೆ, ಇದನ್ನು ನೋಡಿದರೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಮಂಡಿಸಿ ಕೆನಡಾದ ಮೇಲೆ ಒತ್ತಡ ಹೇರಬೇಕು !

ಮೌರ್ಯ ವಿರುದ್ಧ ದೂರು ದಾಖಲಿಸಲು ಶ್ರೀ. ನೀಲಕಂಠ ಸೇವಾ ಸಂಸ್ಥಾನದ ಬೇಡಿಕೆ !

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಕೀಳುಮಟ್ಟಕ್ಕೆ ಹೋಗಿ ಟೀಕಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕಠಿಣ ಕಾನೂನು ರೂಪಿಸುವುದು ಆವಶ್ಯಕ !

Anti-National Muslims : ರೈಲ್ವೇಯಲ್ಲಿನ ಗುಮಾಸ್ತನೊಬ್ಬನು ಭಯೋತ್ಪಾದಕರಿಗೆ ರೈಲ್ವೆಯ ಹಣ ನೀಡಿರುವುದು ಬಯಲು !

ರಾಜಸ್ಥಾನದಿಂದ ಪರಾರಿಯಾದ ನಂತರ, ಪುಣೆ ನಗರದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಜಾಲವನ್ನು ಸಕ್ರಿಯಗೊಳಿಸಲು ಕೆಲವು ಭಯೋತ್ಪಾದಕರು ಕೆಲಸ ಮಾಡುತ್ತಿದ್ದರು.

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಸಂಕೇಶ್ವರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತು !

ದೂರು ನೀಡಲು ಬಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಲಾಗಿದೆ.

ಪೊಲೀಸರಿಂದಲೇ ಮಹಿಳಾ ಕಾನ್ಸ್‌ಟೆಬಲ್‌ನ ಕಾಲ್‌ ಡಿಟೇಲ್ ರೆಕಾರ್ಡ್ ಕಳ್ಳನಿಗೆ ಮಾರಾಟ !

ಮಹಿಳಾ ಕಾನ್ಸ್‌ಟೆಬಲ್‌ನ ಕಾಲ್‌ ಡಿಟೇಲ್ ರೆಕಾರ್ಡ್‌ಅನ್ನು ಪೊಲೀಸರೇ ಓರ್ವ ಕಳ್ಳನಿಗೆ ಮಾರಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿನ ರಾಘವೇಂದ್ರ ಪೊಲೀಸ ಠಾಣೆಯಲ್ಲಿ ನಡೆದಿದೆ. ಮಹೇಶ ಎಂಬ ಕಳ್ಳ ಈ ಮಹಿಳಾ ಕಾನ್ಸ್‌ಟೆಬಲ್‌ಅನ್ನು ಪ್ರೀತಿಸುತ್ತಿದ್ದನು.

ಬೇಗುಸರಾಯ (ಬಿಹಾರ) ಇಲ್ಲಿ ಮದ್ಯ ಮಾಫಿಯಾ ಪೊಲೀಸ್ ಸಬ್ ಇನ್ಸ್‌ಪೆಕ್ಟರನನ್ನು ವಾಹನದ ಕೆಳಗೆ ಹೊಸಕಿ ಹತ್ಯೆ

ಇಲ್ಲಿ ಮದ್ಯ ಮಾಫಿಯಾ ಖಾಮಸ ಚೌಧರಿ ಹೆಸರಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ನಾಲ್ಕು ಚಕ್ರಗಳ ವಾಹನದ ಕೆಳಗೆ ಹೊಸಕಿ ಹತ್ಯೆ ಮಾಡಿದೆ. ಗೃಹರಕ್ಷಕ ದಳದ ಸೈನಿಕ ಬಾಲೇಶ್ವರ ಯಾದವ ಗಾಯಗೊಂಡಿದ್ದಾನೆ.

PMO Officer Arrest : ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಸೈಯದ್ ಬುಖಾರಿಯ ಬಂಧನ !

ಇಷ್ಟು ವರ್ಷಗಳಿಂದ ಜನರನ್ನು ಮೋಸಗೊಳಿಸುತ್ತಿದ್ದರೂ, ಇಂತಹ ಜನರು ಕಾನೂನಿನ ಇಕ್ಕಳದಲ್ಲಿ ಸಿಲುಕದೇ ಇರುವುದನ್ನು ನೋಡಿದರೆ, ಕಾನೂನು- ಸುವ್ಯವಸ್ಥೆ ಮತ್ತಷ್ಟು ಕಠಿಣಗೊಳಿಸುವ ಆವಶ್ಯಕತೆಯಿದೆ ಎನ್ನುವುದು ಗಮನಕ್ಕೆ ಬರುತ್ತದೆ.

ಪುಣೆಯ ನಾರಾಯಣಗಾಂವ್‌ನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳನ್ನು ಹಿಡಿದ ಉಗ್ರ ನಿಗ್ರಹ ದಳ !

ಭಾರತದಲ್ಲಿರುವ ಅಪರಾಧಿಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಲಕ್ಷಗಟ್ಟಲೆ ಇರರಬಹುದು ! ಸರಕಾರ ಅವರನ್ನು ಆದಷ್ಟು ಬೇಗ ದೇಶದಿಂದ ಹೊರಗಟ್ಟಬೇಕು !

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷದ ಅಪರಾಧಗಳನ್ನು ತನಿಖೆ ನಡೆಸುವುದು!

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷಪೂರ್ಣ ಅಪರಾಧಗಳ (ಹೇಟ ಕ್ರೈಮ್) ತನಿಖೆ ನಡೆಸಲಿದೆ. ಅಮೇರಿಕೆಯ 12 ರಾಜ್ಯಗಳಲ್ಲಿ ಭಾರತೀಯರಿಗಾಗಿ ವಿಶೇಷ ಆಯೋಗಗಳನ್ನು ಸ್ಥಾಪಿಸಲಾಗಿದೆ

‘ಇಡಿ’ಗೆ ಛೀಮಾರಿ ಹಾಕಿದ ಮುಂಬಯಿ ಹೈಕೋರ್ಟ್ !

ಪ್ರಕರಣ ಬಾಕಿ ಇರುವಾಗಲೇ ಆರೋಪಿಯನ್ನು ವರ್ಷಗಟ್ಟಲೆ ಕಸ್ಟಡಿಯಲ್ಲಿಟ್ಟಿರುವುದು ಜಾರಿ ನಿರ್ದೇಶನಾಲಯ ಮಾಡಿದ ಅನ್ಯಾಯ !