|

ಕಲಬುರ್ಗಿ – ಮಹಿಳಾ ಕಾನ್ಸ್‌ಟೆಬಲ್‌ನ ಕಾಲ್ ಡಿಟೇಲ್ ರೆಕಾರ್ಡ್‌ಅನ್ನು ಪೊಲೀಸರೇ ಓರ್ವ ಕಳ್ಳನಿಗೆ ಮಾರಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿನ ರಾಘವೇಂದ್ರ ಪೊಲೀಸ ಠಾಣೆಯಲ್ಲಿ ನಡೆದಿದೆ. ಮಹೇಶ ಎಂಬ ಕಳ್ಳ ಈ ಮಹಿಳಾ ಕಾನ್ಸ್‌ಟೆಬಲ್‌ಅನ್ನು ಪ್ರೀತಿಸುತ್ತಿದ್ದನು. ಅವನು ಮಹಿಳಾ ಕಾನ್ಸ್‌ಟೆಬಲ್‌ಗೆ ಫೋನ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ‘ನನ್ನನ್ನು ಪ್ರೀತಿಸು ಎಂದು ಆಕೆಗೆ ಬೆದರಿಕೆ ನೀಡುತ್ತಿದ್ದನು; ಆದರೆ ಆಕೆ ಅದಕ್ಕೆ ನಿರಾಕರಿಸಿದ್ದಳು. ಈ ಮಹಿಳಾ ಕಾನ್ಸ್‌ಟೆಬಲ್‌ನ ವಿವಾಹ ನಿಶ್ಚಯವಾಗಿತ್ತು. ಮಹೇಶ ಇವನು ಆಕೆಯ ಕಾಲ್ ಡಿಟೇಲ್ ರೆಕಾರ್ಡ್ ಅನ್ನು ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಕಳುಹಿಸಿದನು. ಆದ್ದರಿಂದ ಆ ಯುವಕನು ಮಹಿಳಾ ಕಾನ್ಸ್‌ಟೆಬಲ್ ಬಗ್ಗೆ ಅನುಮಾನ ಪಟ್ಟು ವಿವಾಹ ಮುರಿದನು. ಈ ಸಂದರ್ಭದಲ್ಲಿ ಮಹಿಳಾ ಕಾನ್ಸ್‌ಟೆಬಲ್ ಪೊಲೀಸ ಆಯುಕ್ತ ಆರ್. ಚೇತನ ಇವರ ಬಳಿ ದೂರು ನೀಡಿದ ನಂತರ ಈಗ ವಿಚಾರಣೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಕಳ್ಳನಿಗೆ ಸಹಾಯ ಮಾಡಿದ ಪೋಲಿಸರಿಗೆ ಜೀವಾವಧಿ ಶಿಕ್ಷೆ ವಿಧಿಸಿ ! |
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು