Fence Indo-Myanmar Border : ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕಲು ಮಿಜೋರಾಂ ಮುಖ್ಯಮಂತ್ರಿ ವಿರೋಧ : ‘ಮೈತೇಯಿ ಹೆರಿಟೇಜ್ ಸೊಸೈಟಿ’ಯಿಂದ ನಿಷೇಧ !

ಮಿಜೋರಾಂ ಮುಖ್ಯಮಂತ್ರಿ ಲಾಲದುಹೋಮಾ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಭೇಟಿಯಾಗಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

 ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳ ಖುಲಾಸೆ ಆಗುತ್ತದೆ !

ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯಿಂದ ೨೦೨೨ ರ ಅಂಕಿ ಸಂಖ್ಯೆಗಳ ಪ್ರಕಾರ ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿನ ಬಹಳಷ್ಟು ಆರೋಪಿ ಆರೋಪ ಸಾಬೀತಾಗದೆ ನಿರಪರಾಧಿ ಎಂದು ಬಿಡುಗಡೆ ಆಗುತ್ತಾರೆ.

GangRape Virtual Reality Game : ಬ್ರಿಟನ್‌ನಲ್ಲಿ ಮೊದಲ ಬಾರಿಗೆ, 16 ವರ್ಷದ ಹುಡುಗಿಯ ಮೇಲೆ ‘ವರ್ಚುವಲ್ ರಿಯಾಲಿಟಿ ಗೇಮ್’ನಲ್ಲಿ (ವಾಸ್ತವದಂತೆ ಭಾಸವಾಗುವ ಆಟ) ಸಾಮೂಹಿಕ ಅತ್ಯಾಚಾರ !

ವಿಜ್ಞಾನ ಎಷ್ಟೇ ಹೊಸಹೊಸ ಸಂಶೋಧನೆಗಳನ್ನು ಕಂಡು ಹಿಡಿದರೂ, ಮನುಷ್ಯನ ಮಾನಸಿಕತೆ ವಿಕೃತವಾಗಿದ್ದರೆ, ಅಂತಹ ಸಂಶೋಧನೆಗಳ ಉಪಯೋಗ ಅಯೋಗ್ಯ ವಿಷಯಗಳಿಗೆ ಉಪಯೋಗಿಸಲ್ಪಡುತ್ತದೆಯೆನ್ನುವುದು, ಮತ್ತೊಮ್ಮೆ ಗಮನಕ್ಕೆ ಬರುತ್ತದೆ !

ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಕಿಂತ ಹೆಚ್ಚು ಸೈಬರ ಅಪರಾಧ ! – ಕೇಂದ್ರ ಗೃಹ ಸಚಿವಾಲಯದಿಂದ ವರದಿ

ಕೇಂದ್ರ ಗೃಹ ಸಚಿವಾಲಯವು ‘ರಾಷ್ಟ್ರೀಯ ಸೈಬರ ಅಪರಾಧ ವರದಿ’ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಮಾಧ್ಯಮದಿಂದ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುವ ಅಪರಾಧಗಳ ವರದಿ ಮಾಡಿದೆ.

ಭಯೋತ್ಪಾದಕರು ಸಿರಿಯಾದಲ್ಲಿರುವ ಸಂಸ್ಥೆಗೆ ಹಣ ಪೂರೈಸಿರುವುದು ಬಹಿರಂಗ !

ಭಯೋತ್ಪಾದಕ ಶರ್ಜೀಲ್ ಶೇಖ್ ಇವನು ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು, ಸಿರಿಯಾದಲ್ಲಿರುವ ‘ದಿ ಮರ್ಸಿಫುಲ್ ಹ್ಯಾಂಡ್ಸ್’ ಸಂಸ್ಥೆಗೆ 176 (ಸಿರಿಯನ್ ಪೌಂಡ್) (ಭಾರತೀಯ ಹಣ 14 ಸಾವಿರ 600 ರೂಪಾಯಿ) ಕಳುಹಿಸಿದ್ದನು

ದೆಹಲಿಯಲ್ಲಿ ಖೋಟಾ ನೋಟು ತಯಾರಿಸುವ ಗ್ಯಾಂಗ್ ಬಂಧನ

ದೆಹಲಿ ಪೋಲೀಸರು ಇತ್ತೀಚೆಗೆ ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ೩ ಜನರ ತಂಡವನ್ನು ಬಂಧಿಸಿದ್ದಾರೆ. ಈ ೩ ಜನರು ಕಳೆದ ೫ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ೫ ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಬಳಸಿದ್ದಾರೆ.

SANATAN PRABHAT EXCLUSIVE : ಶ್ರೀ ವಿಠಲ-ರುಕ್ಮಿಣಿ ದೇವಸ್ಥಾನ ಸಮಿತಿಯ ಅವ್ಯವಸ್ಥೆಯ ಆಡಳಿತದ ಕುರಿತು ಕಾರ್ಯಕಾರಿ ಅಧಿಕಾರಿಗಳಿಂದ ಸ್ವೀಕೃತಿ !

ಪತ್ರಕರ್ತರ ದಾರಿ ತಪ್ಪಿಸುವ ಅಧಿಕಾರಿಗಳು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು ? ಇದರ ಯೋಚನೆ ಮಾಡದೆ ಇರುವುದೆ ಒಳಿತು ! ಇಂತಹವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು !

Karnataka Child Marriage : ರಾಜ್ಯದಲ್ಲಿ ಬಾಲ್ಯವಿವಾಹದಿಂದ ವರ್ಷದಲ್ಲೇ ೨೮ ಸಾವಿರ ೬೫೭ ಬಾಲಕಿಯರು ಗರ್ಭಿಣಿಯರು !

ಇಡೀ ದೇಶದಲ್ಲಿ ಬಾಲ್ಯವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ?

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ವಂಚನೆ ! – ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ದೂರು

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಹೆಸರಿನಲ್ಲಿ ಕ್ಯೂಆರ್ ಕೋಡ್ (‘ಕ್ವೀಕ್ ರೆಸ್ಪಾನ್ಸ್ ಕೋಡ್’ ಎಂದರೆ ಬಾರ್ ಕೊಡನಂತೆ ಇರುವ ಒಂದು ರೀತಿಯ ಸಾಂಕೇತಿಕ ಭಾಷೆ) ಮೂಲಕ ಅನೇಕರನ್ನು ವಂಚಿಸಲಾಗುತ್ತಿದೆ

ಹರಿಯಾಣದಲ್ಲಿ 4 ಮುಸ್ಲಿಮರು ಮನೆಗೆ ನುಗ್ಗಿ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ !

ಇಲ್ಲಿ ಇಬ್ಬರು ಸಹೋದರಿಯರ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಸಂತ್ರಸ್ತ ಬಾಲಕಿಯರು ಅತ್ಯಾಚಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.