ಗೃಹರಕ್ಷಕ ದಳದ ಸೈನಿಕ ಗಾಯಾಳು
ಬೇಗುಸರಾಯ (ಬಿಹಾರ) – ಇಲ್ಲಿ ಮದ್ಯ ಮಾಫಿಯಾ ಖಾಮಸ ಚೌಧರಿ ಹೆಸರಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ನಾಲ್ಕು ಚಕ್ರಗಳ ವಾಹನದ ಕೆಳಗೆ ಹೊಸಕಿ ಹತ್ಯೆ ಮಾಡಿದೆ. ಗೃಹರಕ್ಷಕ ದಳದ ಸೈನಿಕ ಬಾಲೇಶ್ವರ ಯಾದವ ಗಾಯಗೊಂಡಿದ್ದಾನೆ. ಅವನ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಡಿಸೆಂಬರ 19ರಂದು ರಾತ್ರಿ ಮದ್ಯ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಹೋಗಿದ್ದಾಗ ಈ ಘಟನೆ ನಡೆದಿದೆ. ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ.
नावकोठी थाना में प्रतिनियुक्त पु०अ०नि० खामस चौधरी की शराब की सूचना के बाद सत्यापन के क्रम में आल्टो कार के टक्कर मारे जाने से कर्तव्य के दौरान शहीद हो गए।@bihar_police #begusaraipolice #BiharPolice pic.twitter.com/odMGKwCYx1
— BegusaraiPolice (@BegusaraiPolice) December 20, 2023
ಸಂಪಾದಕೀಯ ನಿಲುವುಬಿಹಾರದಲ್ಲಿ ಜಂಗಲ್ ರಾಜ್ ! ಮದ್ಯ ನಿಷೇಧವಿರುವ ರಾಜ್ಯದಲ್ಲಿ ಮದ್ಯ ಮಾಫಿಯಾ ಕೆಲಸ ಮಾಡುತ್ತಿದ್ದು, ಅವರು ಪೊಲೀಸರನ್ನು ಕೊಲ್ಲುತ್ತಿದ್ದಾರೆ. ಇದು ರಾಜ್ಯದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಯುಕ್ತ ಸರಕಾರಕ್ಕೆ ನಾಚಿಕೆಗೇಡು. ಈ ವಿಷಯದಲ್ಲಿ ಜನರು ಸರಕಾರವನ್ನು ಪ್ರಶ್ನಿಸುವುದು ಆವಶ್ಯಕವಿದೆ. |