Shimla Masjid Case : ಮಸೀದಿಯ ಮೇಲಿನ ಅಕ್ರಮವಾಗಿ ಕಟ್ಟಲಾದ 3 ಮಹಡಿಗಳನ್ನು 2 ತಿಂಗಳಿನಲ್ಲಿ ತಮ್ಮ ಖರ್ಚಿನಲ್ಲೇ ಕೆಡವಬೇಕು !
ಮಸೀದಿ ಸಮಿತಿಗೆ ಶಿಮ್ಲಾ ನ್ಯಾಯಾಲಯದ ಆದೇಶ
ಮಸೀದಿ ಸಮಿತಿಗೆ ಶಿಮ್ಲಾ ನ್ಯಾಯಾಲಯದ ಆದೇಶ
ಪೊಲೀಸ್ ಅಥವಾ ಸೇನೆಯು ಅಂತಹ ಸಂಸ್ಥೆಗಳಲ್ಲಿ ಪ್ರವೇಶಿಸುವಂತಿಲ್ಲ ! – ನ್ಯಾಯಾಲಯದ ವಿವರಣೆ
ಪೊಲೀಸರು ಈಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಇವರ ಕೊಯಿಮತ್ತೂರ್ ಇಲ್ಲಿಯ ಆಶ್ರಮಕ್ಕೆ ಹೋಗಿ ಕೆಲವರ ವಿಚಾರಣೆ ನಡೆಸಿದ್ದಾರೆ. ಓರ್ವ ಮಾಜಿ ಪ್ರಾಧ್ಯಾಪಕರು ಅವರ ೨ ಹುಡುಗಿಯರನ್ನು ಆಶ್ರಮದಲ್ಲಿ ಕೂಡಿ ಹಾಕಿರುವ ಆರೋಪ ಮಾಡಿದ್ದರು.
ತಮಿಳುನಾಡಿನ ತೊಂಡಾಮುಥೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಫೌಂಡೇಶನ್’ ಆಶ್ರಮದ ಮೇಲೆ ಸಹಾಯಕ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯವರ ನೇತೃತ್ವದಲ್ಲಿ 150 ಪೊಲೀಸರ ತಂಡ ದಾಳಿ ನಡೆಸಿದೆ.
ಲವ್ ಜಿಹಾದ್ ಇದೆಯೆಂದು ಒಪ್ಪಿಕೊಂಡು ಅದರ ವ್ಯಾಖ್ಯಾನ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೇಶದ ಇದು ಮೊದಲ ನ್ಯಾಯಾಲಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿದ್ದು ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಈ ಹಿಂದೆ ಬೆಳಕಿಗೆ ಬಂದಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ.
ಅಜ್ಮೇರ ಜಿಲ್ಲಾ ನ್ಯಾಯಾಲಯದಲ್ಲಿ ಇಲ್ಲಿನ ಪ್ರಸಿದ್ಧ ಮೊಯಿನುದ್ದೀನ್ ಚಿಸ್ತಿ ದರ್ಗಾ ವಿರುದ್ಧ ದಿವಾಣಿ ಮೊಕದ್ದಮೆ ದಾಖಲಿಸಲಾಗಿದೆ. ‘ಅಜ್ಮೇರ ದರ್ಗಾವು ಶಿವನ ದೇವಸ್ಥಾನವಾಗಿದ್ದೂ ಈ ಮಂದಿರವನ್ನು ವಶಕ್ಕೆ ಪಡೆದು ಅಲ್ಲಿ ದರ್ಗಾವನ್ನು ನಿರ್ಮಿಸಲಾಗಿದೆ.
ತಾಜಮಹಲ್ ತೇಜೋಮಹಾಲಯವಾಗಿದೆ. ಇಲ್ಲಿ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಪೂಜೆ ಮತ್ತು ಜಲಾಭಿಷೇಕ ಮಾಡಲು ಅನುಮತಿಗಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು
ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ !
ಕೇರಳದ ಕಮ್ಯುನಿಸ್ಟ್ ಪಿಣರಾಯಿ ವಿಜಯನ್ ಸರಕಾರಕ್ಕೆ ಅದರ ನಿಷ್ಕ್ರಿಯತೆಗಾಗಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ‘ಪೋಕ್ಸೋ’ ಸಂಬಂಧಿತ ಆರೋಪಗಳ ಪಟ್ಟಿಯನ್ನು ಕೇರಳ ಪೊಲೀಸರು ದಾಖಲಿಸಲಿದೆ.