ಮಹಂತ್ ಶ್ರೀ ಕಿಶೋರ ಪುರಿ ಮಹಾರಾಜರ ದೇಹತ್ಯಾಗದ ನಂತರ ಮೆಹಂದಿಪುರ ಬಾಲಾಜಿ ದೇವಸ್ಥಾನವನ್ನು ಸರಕಾರಿಕಣಗೊಳಿಸುವ ಸಿದ್ಧತೆಯಲ್ಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ !

ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

‘ಭಾರತದ ಎಡಪಂಥೀಯರು ಚೀನಾದ ಗುಲಾಮರು ?’ ಕುರಿತು ವಿಶೇಷ ಆನ್‌ಲೈನ್ ಸಂವಾದ

ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.

ಕರ್ನಾಟಕದ ಕಾಂಗ್ರೆಸ್ಸಿನ ಮತಾಂಧ ನಾಯಕನ ಮಗನ ಮನೆಯ ಮೇಲೆ ಎನ್.ಐ.ಎ.ಯಿಂದ ದಾಳಿ !

ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ. ಯು) ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ದಿವಂಗತ ನೇತಾರ ಬಿ.ಎಂ.ಇದಿನಬ್ಬಾ ಇವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ.

ಸುದರ್ಶನ ಟಿವಿಯ ಸಂಪಾದಕ ಸುರೇಶ ಚವ್ಹಾಣಕೆ ಇವರ ಮೇಲೆ ತಥಾಕಥಿತ ಪ್ರಚೋದನಕಾರಿ ಟಿಪ್ಪಣಿ ಮಾಡಿರುವ ಆರೋಪದ ಮೇಲೆ ಅಪರಾಧ ದಾಖಲು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪ್ರಸಾರ ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ದೇಶದ ಪ್ರಸಾರ ಮಾಧ್ಯಮಗಳು ಇವರ ವಿರುದ್ಧ ಸಂಘಟಿತರಾಗಿ ಯಾಕೆ ವಿರೋಧ ವ್ಯಕ್ತಪಡಿಸುವುದಿಲ್ಲ ?

ವಿದ್ಯಾಪೀಠ ಅನುದಾನ ಆಯೋಗದ ಪಠ್ಯಕ್ರಮದಲ್ಲಿ ಮೊಗಲರ ಬದಲಾಗಿ ಹಿಂದೂ ರಾಜರ ಇತಿಹಾಸವನ್ನು ಕಲಿಸಲಾಗುವುದು !

ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ.

ಜಾರ್ಖಂಡ್ ನ ಸರಕಾರವನ್ನು ಉರುಳಿಸಲು ನನಗೆ ೧ ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನ ನೀಡುವ ಆಮಿಷವನ್ನು ನೀಡಲಾಗಿತ್ತು ! – ಕಾಂಗ್ರೆಸ್ ಶಾಸಕನ ಹೇಳಿಕೆ

ದೇಶದಲ್ಲಿ ಸರಕಾರವನ್ನು ಉರುಳಿಸಲು ಹಾಗೂ ನಿರ್ಮಿಸಲು ಎಲ್ಲಾ ಪಕ್ಷಗಳಿಂದ ಶಾಸಕರ ಕುದುರೆ ವ್ಯಾಪಾರವಾಗುತ್ತದೆ, ಎಂಬುದು ಹೊಸ ವಿಷಯವೇನಲ್ಲ ! ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಮ. ಗಾಂಧಿಯವರ ಹತ್ಯೆಯ ನಂತರ ಮಹಾರಾಷ್ಟ್ರದಲ್ಲಾದ ಗಲಭೆಯಲ್ಲಿ ೫೦೦೦ ಬ್ರಾಹ್ಮಣರ ಹತ್ಯೆ ಮಾಡಲಾಯಿತು !

ಕಪಟ ಗಾಂಧಿವಾದಿ ಕಾಂಗ್ರೆಸ್ಸಿಗರ ಈ ಇತಿಹಾಸವನ್ನು ಇತಿಹಾಸಕಾರರು ಹೊರ ತರಬೇಕು. ಅಲ್ಲದೆ, ಕೇಂದ್ರ ಸರಕಾರವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಅದನ್ನು ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ಕಲಿಸಬೇಕು !

ರಾಜಸ್ಥಾನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಅಪಕ್ಷ ಶಾಸಕರ ಸಮ್ಮುಖದಲ್ಲಿ ಶ್ರೀ ರಾಮ ಎಂದು ಬರೆಯಲಾಗಿದ್ದ ಕೇಸರಿ ಧ್ವಜವನ್ನು ಹರಿದುಹಾಕಿದ ಮೀಣಾ ಸಮುದಾಯದ ಯುವಕರು !

ಹಿಂದೂದ್ವೇಷಿ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಕೇಸರಿ ಧ್ವಜವನ್ನು ಹರಿದು ಹಾಕುವುದರಲ್ಲಿ ಅಚ್ಚರಿಯೇನಿಲ್ಲ? ಅಂತಹ ಜನರನ್ನು ಆಯ್ಕೆ ಮಾಡುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !

ಇಂತಹ ಕಾಂಗ್ರೆಸ್ ಇತರ ಕ್ಷೇತ್ರಗಳಲ್ಲಿಯೂ ಎಷ್ಟು ಹಾನಿ ಮಾಡುತ್ತಿರಬಹುದು !

ಕೇಂದ್ರೀಯ ಸಚಿವ ಗಜೇಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೋನಾ ಲಸಿಕೆಯ ೧೧ ಲಕ್ಷ ೫೦ ಸಾವಿರ ಡೋಸ್‌ಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ವ್ಹಾಯಿಲನಲ್ಲಿ (ಬಾಟಲಿಯಲ್ಲಿ) ೧೦ ಡೋಸ್‌ಗಳು ಇರುತ್ತವೆ. ಲಸಿಕೆಗಾಗಿ ಒಂದು ಸಮಯದಲ್ಲಿ ೧೦ ಜನರು ಸಿಗದಿದ್ದರೆ ಉಳಿದ ಲಸಿಕೆಗಳನ್ನು ಬೀಸಾಡಬೇಕಾಗುತ್ತದೆ.

ದೇವಾಲಯಗಳು, ಮಠಗಳು ಮುಂತಾದ ಸ್ಥಳಗಳಿಂದ ೫ ಕಿ.ಮೀ ಸುತ್ತಲಿನ ಪ್ರದೇಶದಲ್ಲಿ ಗೋಮಾಂಸ ಖರೀದಿ, ಮಾರಾಟವನ್ನು ನಿಷೇಧಿಸಲಾಗುವುದು !

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರ ಸರಕಾರವು ಹೊಸ ‘ಗೋ ಸಂರಕ್ಷಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಸುಗಳನ್ನು ರಕ್ಷಿಸುವ ಈ ಮಸೂದೆಯ ಪ್ರಕಾರ, ಹಿಂದೂಗಳು, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದವರು