ಛತ್ತೀಸಗಢದಲ್ಲಿ ಕ್ರೈಸ್ತರಾಗಿದ್ದ 651 ಕುಟುಂಬಗಳು ಹಿಂದೂ ಧರ್ಮಕ್ಕೆ ಘರವಾಪಸಿ !
‘ಕ್ರಿಪ್ಟೋ ಕ್ರಿಶ್ಚಿಯನ್ಸ್’ ಅತ್ಯಂತ ದೊಡ್ಡ ಅಪಾಯ ! – ಭಾಜಪ ನಾಯಕ ಪ್ರಬಲ ಪ್ರತಾಪಸಿಂಗ ಜುದೇವ
‘ಕ್ರಿಪ್ಟೋ ಕ್ರಿಶ್ಚಿಯನ್ಸ್’ ಅತ್ಯಂತ ದೊಡ್ಡ ಅಪಾಯ ! – ಭಾಜಪ ನಾಯಕ ಪ್ರಬಲ ಪ್ರತಾಪಸಿಂಗ ಜುದೇವ
47 ವರ್ಷಗಳಿಂದ ಕಾನೂನು ಜಾರಿಯಾಗದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ, ಇದನ್ನು ತಿಳಿಸಬೇಕು !
ಇದರರ್ಥ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು 5 ರಷ್ಟು ಕಡಿಮೆಯಾಗಲಿದೆ, ಆದರೆ ಮುಸ್ಲಿಮರು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ !
ಮತಾಂತರವನ್ನು ನಿಲ್ಲಿಸಲು ಕಠೋರ ಕಾನೂನು ಮಾಡುವ ಅವಶ್ಯಕತೆಯಿದೆ !
ಹೆಚ್ಚುತ್ತಿರುವ ಕ್ರೈಸ್ತರ ಉದ್ಧಟತನ ತಡೆಯುವುದಕ್ಕಾಗಿ ಮತಾಂತರ ವಿರೋಧಿ ಕಾನೂನು ರೂಪಿಸುವುದು ಅಗತ್ಯವಾಗಿದೆ !
ರಾಜ್ಯದಲ್ಲಿನ ಕಾಕಚಿಂಗದಲ್ಲಿ ಡಿಸೆಂಬರ್ ೧೪ ರಂದು ಸಂಜೆ ಕುಕೀ ಕ್ರೈಸ್ತ ಭಯೋತ್ಪಾದಕರು ಇಬ್ಬರು ಹಿಂದೂ ಕಾರ್ಮಿಕರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಚರ್ಚ್ ನಿಂದ ನಡೆಸಲಾಗುತ್ತಿರುವ ಸಂಸ್ಥೆಗಳು ಇವು ಅನಾಚಾರದ ಕೇಂದ್ರಗಳಾಗಿವೆ, ಇದು ಇದರ ಇನ್ನೊಂದು ಉದಾಹರಣೆ !
ಈ ರೀತಿಯ ಘಟನೆ ದೇವಸ್ಥಾನದಲ್ಲಿ ಘಟಿಸಿದ್ದರೆ, ಪ್ರಗತಿ (ಅಧೋಗತಿ) ಪರರು ಮತ್ತು ಅಂನಿಸದಂತಹ ಸಂಘಟನೆಗಳಿಂದ ಆಕಾಶ ಪಾತಾಳ ಬಂದು ಮಾಡುತ್ತಾ ಮತ್ತು ಹಿಂದುಗಳ ವಿರುದ್ಧ ಕಿಡಿ ಕಾರುತ್ತಿದ್ದರು.
ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?
ಕ್ರೈಸ್ತ ಸಂಸ್ಥೆಗಳು ಅನೈತಿಕತೆ ಚಟುವಟಿಕೆಗಳ ಅಡ್ಡೆಗಳಾಗುತ್ತಿವೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಇದಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ನಾಸ್ತಿಕರು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!