ಮುಂಬಯಿ – ಭಾಂಡುಪ (ಪಶ್ಚಿಮ) ಇಲ್ಲಿ ಮೂರು ಬೇರೆ ಬೇರೆ ಗುಂಪುಗಳು ಸ್ವಲ್ಪ ಅಂತರದಲ್ಲಿಯೇ ಏಸು ಕ್ರಿಸ್ತನ ಕರಪತ್ರಗಳು ಹಂಚುತ್ತಿದ್ದರು. ಸ್ಥಳೀಯ ಹಿಂದುತ್ವನಿಷ್ಠ ಶ್ರೀ. ಪ್ರಮೋದ ಕಾಟೆ ಇವರ ಅರಿವಿಗೆ ಘಟನೆ ಬಂದಿತು. ಅವರು ಎರಡು ಗುಂಪಿನ ಜನರಿಗೆ ಇದರಿಂದ ತಡೆದರು; ಆದರೆ ಇನ್ನೊಂದು ಗುಂಪಿನಲ್ಲಿ ಓರ್ವ ಯುವತಿಯ ಜೊತೆಗೆ ೧೮ ವರ್ಷಗಳಗಿಂತಲೂ ಕಿರಿಯ ಹುಡುಗ ಹುಡುಗಿಯರು ಕೂಡ ಇದ್ದರು. ಇದರಲ್ಲಿ ಕ್ರೈಸ್ತ ಹುಡುಗಿಯರು ‘ನಾವು ಕರ ಪತ್ರಗಳು ಹಂಚೆ ಹಂಚುತ್ತೇವೆ, ಹೀಗೆ ಹಟ ಹಿಡಿದರು. ಆಗ ಕರ ಪತ್ರಗಳು ಹಂಚುವ ಹುಡುಗಿಯರಿಗೆ ‘ನೀವು ಕರಪತ್ರಗಳು ನಮಗೆ ನೀಡಿ ಮತ್ತು ಎಲ್ಲಿಂದ ಶಾಂತಿಯುತವಾಗಿ ಹೊರಟು ಹೋಗಿ’, ಎಂದು ಹೇಳಿದರು ಕೂಡ ಕ್ರೈಸ್ತ ಹುಡುಗಿಯರು ಕೇಳಲಿಲ್ಲ. ಆ ಸಮಯದಲ್ಲಿ ಅಲ್ಲಿ ದೊಡ್ಡ ಜನಜಂಗುಳಿ ಸೇರಿತು ಮತ್ತು ಕೊನೆಗೆ ವಿವಾದ ನಡೆದು ಗುಂಪು ಕರ ಪತ್ರಗಳು ನೀಡಿ ಮರಳಿ ಹೋದರು. (ಮತಾಂತರದ ಕರ ಪತ್ರಗಳು ಹಂಚುವುದನ್ನು ತಡೆದಿರುವ ಹಿಂದುತ್ವನಿಷ್ಠ ಪ್ರಮೋದ ಕಾಟೆ ಇವರ ಶ್ಲಾಘನೀಯ ಪ್ರಯತ್ನ ! – ಸಂಪಾದಕರು)
ಪ್ರಮೋದ ಕಾಟೆ ಇವರು, ”ಕರಪತ್ರಗಳ ಹಂಚುವ ಮೊದಲು ಈ ಮೂರು ಗುಂಪಿನವರು ಅನುಮತಿ ಪಡೆದಿದ್ದರೆ ? ಇದರ ವಿಚಾರಣೆ ನಡೆಯಬೇಕು. ಅದರ ಜೊತೆಗೆ ಚಿಕ್ಕ ಹುಡುಗರ ಜೊತೆಗೆ ಬಂದು ಅವರು ಮತಾಂತರದ ಉದ್ದೇಶದಿಂದ ಕರ ಪತ್ರಗಳು ಹಂಚುವುದು ಯೋಗ್ಯವಲ್ಲ ಹಾಗೂ ಈ ಕರಪತ್ರದಲ್ಲಿ ಕೂಡ ಏಸು ಕಾಯಿಲೆ ವಾಸಿ ಮಾಡುತ್ತಾನೆ, ಹೀಗೆ ಮೂಢನಂಬಿಕೆ ಪಸರಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪಾಗಿದೆ”, ಎಂದು ಹೇಳಿದರು.
ಸಂಪಾದಕೀಯ ನಿಲುವುಹೆಚ್ಚುತ್ತಿರುವ ಕ್ರೈಸ್ತರ ಉದ್ಧಟತನ ತಡೆಯುವುದಕ್ಕಾಗಿ ಮತಾಂತರ ವಿರೋಧಿ ಕಾನೂನು ರೂಪಿಸುವುದು ಅಗತ್ಯವಾಗಿದೆ ! |