ಛತ್ತೀಸಗಡದಲ್ಲಿ ೪ ವರ್ಷಗಳಲ್ಲಿ ಹಿಂದೂಗಳ ಮತಾಂತರದಲ್ಲಿ ಹೆಚ್ಚಳ ! – ಸೌ. ಜ್ಯೋತಿ ಶರ್ಮಾ, ಪ್ರಾಂತೀಯ ಸಹಸಂಯೋಜಕರು, ಹಿಂದು ಜಾಗರಣ ಮಂಚ್, ಛತ್ತೀಸಗಡ

ರಾಜ್ಯದಲ್ಲಿ ಆಗಲಾರದಷ್ಟು ಹಿಂದೂಗಳ ಮತಾಂತರ ಛತ್ತೀಸಗಡನಲ್ಲಿ ನಡೆಯುತ್ತಿದೆ. ಕಳೆದ ೪ ವರ್ಷಗಳಲ್ಲಿ ಇದರಲ್ಲಿ ಬಹಳ ಹೆಚ್ಚಳವಿದೆ. ಕ್ರೈಸ್ತ ಧರ್ಮಪ್ರಚಾರಕರು ಹಣ ಮತ್ತು ಪಡಿತರದ ಆಮಿಷ ಒಡ್ಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮತಾಂತರಿಸುತ್ತಿದ್ದಾರೆ.

ದೌಂಡ (ಅಹಿಲ್ಯಾನಗರ ಜಿಲ್ಲೆ) ಇಲ್ಲಿನ ಹಿಂದೂ ಕುಟುಂಬದವರ ಹಣೆಗೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕಾಗಿ ಮಾಡಲಾಗುವ ಧೂರ್ತತೆ

ಮಣಿಪುರದಲ್ಲಿ ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ‌ರ ಮನೆಗೆ ಬೆಂಕಿ ಹಚ್ಚಿದ ಕುಕಿ ಕ್ರೈಸ್ತರು !

ಮಣಿಪುರದಲ್ಲಿ ಹಿಂದೂ ಮೈತೇಈ ಸಮಾಜದ ಮೇಲಾಗುತ್ತಿರುವ ಹಲ್ಲೆಗಳು ಇನ್ನೂ ಮುಂದುವರೆದಿದ್ದು, ಜೂನ್ ೧೫ ರ ರಾತ್ರಿ ಕುಕಿ ಕ್ರೈಸ್ತರ ಗುಂಪೊಂದು ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ ಸಿಂಗ್ ಅವರ ಮನೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ.

ಮತಾಂತರಕ್ಕಾಗಿ ಹಿಂದೂ ಕುಟುಂಬಕ್ಕೆ ಆಮಿಷ ತೋರಿಸಿ ಒತ್ತಡ ಹಾಕಿದ ಇಬ್ಬರು ಪಾದ್ರಿ ಸಹಿತ ನಾಲ್ವರ ಮೇಲೆ ದೂರು ದಾಖಲು !

ಮತಾಂತರ ವಿರೋಧಿ ಕಠಿಣ ಕಾನೂನು ಇಲ್ಲದಿರುವುದರಿಂದಲೇ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆಯೆನ್ನುವುದನ್ನು ಗಮನಿಸಬೇಕು !

ಮಣಿಪುರದಲ್ಲಿ ಕ್ರೈಸ್ತ ಕುಕೀ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ ೯ ಜನರ ಸಾವು !

ಕುಕೀ ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಬಹರಾಯಿಚ (ಉತ್ತರ ಪ್ರದೇಶ) ಇಲ್ಲಿ ಮತಾಂತರ ಆಗಿದ್ದ ಬಡ ಹಿಂದೂಗಳು ಹಿಂದೂ ಧರ್ಮಕ್ಕೆ ಘರವಾಪಸಿ !

ನೇಪಾಳದ ಗಡಿಗೆ ತಾಗಿರುವ ಉತ್ತರ ಪ್ರದೇಶದಲ್ಲಿನ ಬಹರಾಯಿಚಿಯಲ್ಲಿ ಕ್ರೈಸ್ತ ಮಿಷಿನರಿಗಳು ಮತಾಂತರಗೊಳಿಸಿದ್ದ ೧೨ ಕ್ಕೂ ಹೆಚ್ಚಿನ ಬಡ ಜನರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ವಿಶ್ವಸಂಸ್ಥೆಯಿಂದ ಹಿಂದೂ ಮಹಿಳೆಯರೊಂದಿಗೆ ಆಗುತ್ತಿರುವ ತಾರತಮ್ಯದ ಚಿತ್ರ ಬಿಡುಗಡೆ !

ವಿಶ್ವಸಂಸ್ಥೆಯ ಸಂಘಟನೆಯಾಗಿರುವ ಮಹಿಳೆಯರ ಮೇಲಿನ ತಾರತಮ್ಯ ವಿರೋಧಿ ಸಮಿತಿಯು ತನ್ನ ಜಾಲತಾಣದಲ್ಲಿ ಪ್ರಾತಿನಿಧಿಕ ಚಿತ್ರವೆಂದು ೩ ಹಿಂದೂ ಮಹಿಳೆಯರ ಚಿತ್ರವನ್ನು ಬಿಡುಗಡೆ ಮಾಡಿದೆ.

ಮಿಶನರಿ ನಿಧಿ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದ ಅಪಾಯ ! – ಪೋಪ್ ಫ್ರಾನ್ಸಿಸ್

‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ?

ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ ಹಾಗೂ ಮುಸಲ್ಮಾನ ಮತ್ತು ಕ್ರೈಸ್ತರ ಸಂಖ್ಯೆಯಲ್ಲಿ ಏರಿಕೆ !

ಭಾರತದಂತೆಯೇ ಮುಂದಿನ ಕೆಲವು ದಶಕಗಳಲ್ಲಿ ನೇಪಾಳವೂ ಹಿಂದೂ ಅಲ್ಪಸಂಖ್ಯಾತರಾಗಿರುವ ದೇಶವಾದರೆ ಆಶ್ಚರ್ಯವೇನಿಲ್ಲ ! ಈ ಸ್ಥಿತಿ ಬರುವ ಮೊದಲೇ ಭಾರತ ಮತ್ತು ನೇಪಾಳದಲ್ಲಿ ಹಿಂದೂ ರಾಷ್ಟ್ರವಾಗಲು ಪ್ರಯತ್ನ ಮಾಡಬೇಕು !

ಮಣಿಪುರ ಹಿಂಸಾಚಾರ ಚರ್ಚಗಳ ರಕ್ತರಂಜಿತ ಸ್ವಾರ್ಥಕಾರಣ, ಅರ್ಥಕಾರಣ ಮತ್ತು ರಾಜಕಾರಣ

ಮಣಿಪುರದ ವೈಷ್ಣವ ಹಿಂದೂಗಳಾಗಿರುವ ಮೈತಿ ಸಮುದಾಯಕ್ಕೆ (ಶೇ. ೫೩ ಜನಸಂಖ್ಯೆ) ಪರಿಶಿಷ್ಟ ಪಂಗಡ ಅಂದರೆ ‘ಟ್ರೈಬಲ್ ಸ್ಟೇಟಸ್ ಸಿಗಬೇಕು ಎಂದು ಕಳೆದ ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತು ಕಾನೂನುರೀತ್ಯಾ ಚಳುವಳಿಗಳು ನಡೆಯುತ್ತಿದೆ.