ಕೊರತೆಗಳಿಂದ ಕೂಡಿರುವ ಪಾಶ್ಚಾತ್ಯರ ಕಾಲಗಣನೆ !

ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮವು ಕಾಲಗಣನೆಯ ಜ್ಞಾನವನ್ನು ಪ್ರತಿಯೊಬ್ಬ ಹಿಂದೂವಿಗೆ ಬಾಲ್ಯದಿಂದಲೇ ಮತ್ತು ಅವನ ಮನೆಯಲ್ಲಿಯೇ ಸಿಗುವ ವ್ಯವಸ್ಥೆಯನ್ನು ಮಾಡಿಟ್ಟಿದೆ ! ಈಗಲೂ ಹಳ್ಳಿಗಳಲ್ಲಿನ ವೃದ್ಧರು ಸೂರ್ಯ ಅಥವಾ ಚಂದ್ರನ ಸ್ಥಿತಿಯಿಂದ ಸಮಯವನ್ನು ಚಾಚೂತಪ್ಪದೇ ಹೇಳುತ್ತಾರೆ !

ಇನ್ನುಮುಂದೆ ಚರ್ಚಿನ ಪಾದ್ರಿಗಳು ಮದುವೆಯಾಗಬಹುದು ! – ಪೋಪ ಫ್ರಾನ್ಸಿಸ

ಪಾದ್ರಿಗಳಿಗಾಗಿ ನಿರ್ಮಿಸಿದ್ದ 11ನೇ ಶತಮಾನದ ನಿಯಮಗಳ ಬದಲಾವಣೆಯ ಸುತ್ತೋಲೆ !

ಹಿಂದೂ ಧರ್ಮ ಬಿಟ್ಟು ಮುಸಲ್ಮಾನ ಮತ್ತು ಕ್ರೈಸ್ತರಾದ ಜನರಿಗೆ ಮೀಸಲಾತಿಯ ಲಾಭ ಸಿಗಬಾರದು ! – ವಿಶ್ವ ಹಿಂದೂ ಪರಿಷತ್

ಮೀಸಲಾತಿಯ ಬಗ್ಗೆ ಯೋಗ್ಯ ನಿಷ್ಕರ್ಷದವರೆಗೆ ತಲುಪುವುದಕ್ಕಾಗಿ ಆಯೋಗದ ಎದುರು ಸತ್ಯಾಂಶ ಮಂಡಿಸಲು ಯೋಗ್ಯ ನಿರ್ಧಾರ ಕೈಗೊಳ್ಳಬಹುದು ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಅಲೋಕ ಕುಮಾರ ಇವರು ಹೇಳಿದರು.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಆಗುತ್ತಿರುವ ವಿರೋಧ ಮತ್ತು ಶಸ್ತ್ರರೂಪಿ ಶುದ್ಧೀಕರಣ ಚಳುವಳಿ

ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳನ್ನು ಮೋಸದಿಂದ, ಆಮಿಷ ತೋರಿಸಿ, ಪ್ರಸಂಗ ಬಂದಾಗ ಬಲವಂತವಾಗಿ ಮತ್ತು ಹಿಂಸೆಕೊಟ್ಟು ಮತಾಂತರಿಸಿದರು. ಜಗತ್ತಿನ ದೃಷ್ಟಿಯಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರ ಈ ಕುಕೃತ್ಯವನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗಿದೆ.

ಕಾನ್ಪುರ ( ಉತ್ತರಪ್ರದೇಶ) ದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ ಮತ್ತು ಬಂಧನ !

ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಹಿಂದೂಗಳ ಮತಾಂತರ ಮುಂದುವರಿದಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !

ನವ ದೆಹಲಿ ‘ಅಂತರರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಕ್ರೈಸ್ತರ ಮತಾಂತರದ ಷಡ್ಯಂತ್ರವನ್ನು ವಿಫಲಗೊಳಿಸಿದ ಹಿಂದುತ್ವ ನಿಷ್ಠರು !

ಮತಾಂತರ ಮಾಡುವುದಕ್ಕಾಗಿ ಪ್ರತಿಯೊಂದು ಅವಕಾಶದ ಲಾಭ ಪಡೆಯುವ ದೂರ್ತ ಕ್ರೈಸ್ತರು !

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ವಿಶ್ವ ಸಂವಾದ ಕೇಂದ್ರ’ದ ಶಿಬಿರ

ಮತಾಂತರಗೊಂಡಿರುವ ದಲಿತ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಮೀಸಲಾತಿ ನೀಡಬೇಕೆ ಅಥವಾ ಬೇಡವೆ ?, ಈ ಬಗ್ಗೆ ಚಿಂತನೆ !

ಮತಾಂತರಗೊಂಡ ಹಿಂದೂ ತೀವ್ರ ಹಿಂದೂದ್ವೇಷಿಯಾಗಿರುವುದು

೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ಭಾರತದಲ್ಲಿಯ ಶೇ. ೮೫ ರಷ್ಟು ಮುಸಲ್ಮಾನ ಹಾಗೂ ಶೇ. ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ, ಎಂದು ಹೇಳಲಾಗಿದೆ

ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿದ್ದ ಕ್ರೈಸ್ತರು ಮಿಝೋರಾಂನಲ್ಲಿ ಪ್ರತ್ಯೇಕತಾವಾದಿ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ

ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !

ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ಕಠಿಣ ನಿಲುವು ! 

ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಫತ್ತೇಪುರದಲ್ಲಿ ಭಾನುಪ್ರತಾಪ ಸಿಂಹ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಅವರ ಬಂಧನಪೂರ್ವ ಜಾಮೀನನ್ನು ನಿರಾಕರಿಸಿತು.