
ಇಂಫಾಲಾ (ಮಣಿಪುರ) – ಮಣಿಪುರದಲ್ಲಿ ಹಿಂದೂ ಮೈತೇಈ ಸಮಾಜದ ಮೇಲಾಗುತ್ತಿರುವ ಹಲ್ಲೆಗಳು ಇನ್ನೂ ಮುಂದುವರೆದಿದ್ದು, ಜೂನ್ ೧೫ ರ ರಾತ್ರಿ ಕುಕಿ ಕ್ರೈಸ್ತರ ಗುಂಪೊಂದು ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ ಸಿಂಗ್ ಅವರ ಮನೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ. ಘಟನೆ ನಡೆದ ಸಂದರ್ಭದಲ್ಲಿ ಸಿಂಗ್‌ರು ಕೇರಳದಲ್ಲಿದ್ದರು. ಸಿಂಗ್ ಅವರು ಮೈತೇಈ ಸಮುದಾಯದವರಾಗಿದ್ದಾರೆ.
मणिपुर में उपद्रवियों ने केंद्रीय मंत्री के घर में देर रात लगाई आग: विदेश राज्यमंत्री बोले- प्रदेश में कानून-व्यवस्था ठीक नहीं, 100+ लोगों की हो चुकी मौत#Manipur #RajkumarRanjanSinghhttps://t.co/euNkE10SIi
— ऑपइंडिया (@OpIndia_in) June 16, 2023
ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರೀಯ ಮಂತ್ರಿ ಸಿಂಗ್‌ರವರು ಮಾತನಾಡುತ್ತಾ, ಆಗಿರುವುದನ್ನು ನೋಡಿ ತುಂಬಾ ದುಃಖವಾಗಿದೆ. ರಾತ್ರಿ ೧೦ ಗಂಟೆಗೆ ೫೦ ಕ್ಕೂ ಹೆಚ್ಚು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಆ ಸಮಯಕ್ಕೆ ಮನೆಯಲ್ಲಿ ಯಾರೂ ಇರದಿದ್ದುದು ಒಳ್ಳೆಯದಾಯಿತು. ಮುಯ್ಯಿಗೆ ಮೂಯ್ಯಿ’ ಎಂಬಂತೆ ಮಾಡಿದರೆ ಅದು ಇಡೀ ಜಗತ್ತನ್ನು ಕುರುಡಾಗಿಸುತ್ತದೆ. ಈ ಹಿಂಸಾಚಾರದಲ್ಲಿ ತೊಡಗಿರುವ ಜನರು ದೇಶಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕಳೆದ ೧ ತಿಂಗಳಿಂದ ನಡೆಯುತ್ತಿರುವ ಕ್ರೈಸ್ತರ ಹಿಂಸಾಚಾರವು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ