ಚೈನಾದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ಜನರಿಗೆ ರಕ್ತದ ಕರ್ಕರೋಗವಾಗುತ್ತಿದೆ !
ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಚೀನಾದ ಸರಕಾರಿ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಕುತುಬ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ಬಣ್ಣದ ಹಾಗೆ ಬೆಳಕು ಮಾಡಿರುವ ವಾರ್ತೆ ಪ್ರಸಾರವಾಗಿದೆ. ಭಾರತವು ಈ ವಾರ್ತೆ ಸುಳ್ಳಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಚೀನವು ತನ್ನ ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ. ೨೦೨೨ ರ ಅರ್ಥಿಕ ವರ್ಷಕ್ಕೆ ಚೀನಾ ೧೭ ಲಕ್ಷ ೭೫ ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚಿಸಿದೆ. ಇದು ಭಾರತದ ರಕ್ಷಣಾ ವೆಚ್ಚದ ೩ ಪಟ್ಟು ಇದೆ.
ಯುಕ್ರೇನ್ ಮೇಲೆ ಆಕ್ರಮಣ ನಡೆಸಿದ್ದರಿಂದ ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳಿಂದ ರಷ್ಯಾದ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೃತಿ ಮಾಡುತ್ತಿರುವಾಗ ಚೀನಾ ಮಾತ್ರ ರಷ್ಯಾದ ಗೋದಿಯನ್ನು ಆಮದು ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.
ಭಾರತವು ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು !
ಭಾರತೀಯರ ಗೌಪ್ಯತೆ ಮತ್ತು ಭದ್ರತೆಗೆ ಅಪಾಯ ಇರುವುದರಿಂದ ಚೀನಾದ ೫೪ ಕ್ಕಿಂತಲೂ ಹೆಚ್ಚು ‘ಆಪ್’ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ‘ಆಪ್’ಗಳು ೨೦೨೦ ರಿಂದ ಭಾರತದಲ್ಲಿ ನಿಷೇಧಿಸಲಾದ ಚಿನಾದ ‘ಆಪ್’ಗಳನ್ನು ಹೆಸರು ಬದಲಿಸಿ ಅಥವಾ ಬೇರೆ ‘ಬ್ರಾಂಡ್’ನ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಿದ್ದರು.
ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ.
ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ವಡಾಮದುರೈಯ ಶ್ರೀ ಗಣೇಶ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದಕ್ಕಾಗಿ ಬಾಲಕೃಷ್ಣನ್ ಎಂಬ ಮತಾಂತರಿತ ಕ್ರೈಸ್ತನನ್ನು ಬಂಧಿಸಲಾಗಿದೆ. ಆತ ಒಟ್ಟು ೫ ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ್ದಾನೆ.
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !