ಚೀನವು ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ !

ಬೀಜಿಂಗ್ (ಚೀನಾ) – ಚೀನವು ತನ್ನ ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ. ೨೦೨೨ ರ ಅರ್ಥಿಕ ವರ್ಷಕ್ಕೆ ಚೀನಾ ೧೭ ಲಕ್ಷ ೭೫ ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚಿಸಿದೆ. ಇದು ಭಾರತದ ರಕ್ಷಣಾ ವೆಚ್ಚದ ೩ ಪಟ್ಟು ಇದೆ. ಭಾರತವು ೫ ಲಕ್ಷ ೨೫ ಸಾವಿರ ಕೋಟಿಯಷ್ಟು ಇದೆ. ‘ಚೀನವು ಹೆಚ್ಚಿಸಿದ ಬಂದೋಬಸ್ತಿನಿಂದ ಭಾರತದ ಗಡಿಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಬಹುದು ಮತ್ತು ನುಸುಳಬಹುದು.’ ಎಂದು ಹೇಳಲಾಗುತ್ತಿದೆ.