ನವದೆಹಲಿ – ಭಾರತೀಯರ ಗೌಪ್ಯತೆ ಮತ್ತು ಭದ್ರತೆಗೆ ಅಪಾಯ ಇರುವುದರಿಂದ ಚೀನಾದ ೫೪ ಕ್ಕಿಂತಲೂ ಹೆಚ್ಚು ‘ಆಪ್’ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ‘ಆಪ್’ಗಳು ೨೦೨೦ ರಿಂದ ಭಾರತದಲ್ಲಿ ನಿಷೇಧಿಸಲಾದ ಚಿನಾದ ‘ಆಪ್’ಗಳನ್ನು ಹೆಸರು ಬದಲಿಸಿ ಅಥವಾ ಬೇರೆ ‘ಬ್ರಾಂಡ್’ನ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಿದ್ದರು. ಗೂಗಲ್‌ನ ‘ಪ್ಲೇಸ್ಟೋರ್’ ಸಹಿತ ಇತರ ಪ್ರಮುಖ ‘ಸ್ಟೋರ್ಸ್’ಗಳಲ್ಲಿಯೂ ಕೂಡ ಈ ‘ಆಪ್’ ನಿಷೇಧಿಸುವಂತೆ ಆದೇಶ ನೀಡಲಾಗಿದೆ. ಭಾರತವು ಈ ಮೊದಲು ಚೀನಾದ ೨೫೪ ‘ಆಪ್’ಗಳ ಮೇಲೆ ನಿಷೇಧ ಹೇರಿತ್ತು.
54 Chinese App Banned: ಚೀನಾದ ಇನ್ನೂ 54 ಆ್ಯಪ್ಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ#India #ChineseApps #CentralGovernment #securitythreat https://t.co/9e4ce4cHs0
— Asianet Suvarna News (@AsianetNewsSN) February 15, 2022