ಜಗತ್ತಿನಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಕಂಡುಬಂತು ಬರ್ಡ ಫ್ಲೂ (ಹಕ್ಕಿ ಜ್ವರ)

ಚೀನಾದ ಹೆನಾನ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ (ಹಕ್ಕಿ ಜ್ವರ) ‘ಎಚ್೩ಎನ್೮’ ಪ್ರಕಾರದ ಮೊದಲ ಮಾನವ ಸೋಂಕಿನ ವರದಿಯಾಗಿದೆ. ಇದು ಜಗತ್ತಿನಲ್ಲಿಯೇ ಮಾನವರಲ್ಲಿ ಹಕ್ಕಿ ಜ್ವರದ ಕಂಡುಬಂದ ಮೊದಲ ಪ್ರಕರಣವಾಗಿದೆ.

‘ಭಾರತಕ್ಕೆ ಕಿರುಕುಳ ನೀಡಿದರೆ ಬಿಡುವುದಿಲ್ಲ’, ಎಂಬ ಸಂದೇಶ ಚೀನಾಗೆ ತಲುಪಿದೆ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಶಾಲಿ ದೇಶವಾಗಿದೆ. ಈಗ ಜಗತ್ತಿನಲ್ಲಿ ಮೂರು ದೊಡ್ಡ ಆರ್ಥಿಕವ್ಯವಸ್ಥೆಯಲ್ಲಿ ಭಾರತವನ್ನು ಸಮಾವೇಶಗೊಳಿಸಲಾಗುತ್ತದೆ. ಆದ್ದರಿಂದ ‘ಭಾರತವನ್ನು ಯಾರಾದರುಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’,

`ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ರಷ್ಯಾ ಭಾರತದ ಪರವಾಗಿ ನಿಲ್ಲುವುದಿಲ್ಲ !’ (ಅಂತೆ) – ಅಮೇರಿಕಾ

ಭಾರತವು ರಷ್ಯಾದ ಜೊತೆ ಸ್ನೇಹ ಸಂಬಂಧ ಶಾಶ್ವತವಾಗಿಟ್ಟುಕೊಂಡಿದ್ದರಿಂದ ಅಮೆರಿಕಾಗೆ ಸಹಿಸಲಾಗುತ್ತಿಲ್ಲ. ಆದ್ದರಿಂದ ಅಮೇರಿಕಾ ಈ ರೀತಿಯ ಹೇಳಿಕೆ ನೀಡಿ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತಿರುವುದು, ಎಂದು ಹೇಳುವ ಅವಶ್ಯಕತೆ ಇಲ್ಲ !

ಪಾಕಿಸ್ತಾನದಲ್ಲಿ ಚೀನಾದ ಕಾರ್ಮಿಕರು ಕ್ರೈಸ್ತ ಮತ್ತು ಮುಸಲ್ಮಾನ ಯುವತಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ

ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿಯ ಕಾಮಗಾರಿ ನಡೆದಿದೆ. ಈ ಹೆದ್ದಾರಿಯ ಮೇಲೆ ಚೀನಾದಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಚೀನಾದ ಕಾರ್ಮಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ.

ಇನ್ನು ಮುಂದೆ ಮಾನಸರೋವರ ಯಾತ್ರೆಗೆ ಚೀನಾ ಅಥವಾ ನೇಪಾಳಕ್ಕೆ ಹೋಗಬೇಕಾಗಿಲ್ಲ ! – ಕೇಂದ್ರ ಸಚಿವ ನಿತೀನ ಗಡಕರಿ

ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !

ಪಾಕಿಸ್ತಾನದಲ್ಲಿಯ `ಒಐಸಿ’ ಪರಿಷತನಲ್ಲಿ ಚೀನಾ ಸಹಭಾಗ !

ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ?

ರಷ್ಯಾ ಬಳಿ ಕೇವಲ 10 ದಿನಗಳು ಸಾಕಾಗುವಷ್ಟು ಮಾತ್ರ ಮದ್ದುಗುಂಡು ಉಳಿದಿದೆ ! – ಅಮೇರಿಕೆಯ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 20 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ `ರಷ್ಯಾದ ಬಳಿ ಕೇವಲ 10 ದಿನಗಳ ಮಾತ್ರ ಉಳಿದಿವೆ. ಈ 10 ದಿನಗಳಲ್ಲಿ ಉಕ್ರೇನ್ ಸಂಘರ್ಷವನ್ನು ಎದುರಿಸಿದರೆ ರಷ್ಯಾ ತಾನಾಗಿಯೇ ಇಕ್ಕಟ್ಟಿಗೆ ಸಿಲುಕುತ್ತದೆ, ಎಂದು ಅಮೇರಿಕಾದ ಮಾಜಿ ಸೇನಾ ಮುಖ್ಯಸ್ಥ ಬೆನ್ ಹೊಜೆಸ್ ಇವರು ಹೇಳಿದ್ದಾರೆ.

ರಷ್ಯಾಗೆ ಸಹಾಯ ಮಾಡಿದರೆ ಕಠಿಣ ಕಾರ್ಯಾಚರಣೆ ಮಾಡುವೆವು ! – ಚೈನಾಗೆ ಬೆದರಿಕೆಯೊಡ್ಡಿದ ಅಮೇರಿಕಾ

ಒಂದು ವೇಳೆ ರಷ್ಯಾದ ಮೇಲೆ ಹೇರಲಾದ ನಿರ್ಬಂಧಗಳ ಸಂದರ್ಭದಲ್ಲಿ ಚೀನಾವು ರಷ್ಯಾಗೆ ಸಹಾಯ ಮಾಡಿದರೆ, ಆಗ ಚೈನಾದ ಮೇಲೆ ಕಠಿಣ ಕಾರ್ಯಾಚರಣೆ ಮಾಡಲಾಗುವುದು, ಎಂದು ಅಮೆರಿಕಾವು ಚೀನಾಗೆ ಬೆದರಿಕೆಯೊಡ್ಡಿದೆ.

ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !