ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿರುವ ಹುಡುಗ ಕೊನೆಗೂ ಪತ್ತೆ !
ಅರುಣಾಚಲ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ೧೭ ವರ್ಷದ ಮಿರಾಮ ತಾರೋನ ಎಂಬ ಹುಡುಗ ಕೊನೆಗೂ ಸಿಕ್ಕಿದನು. ಚೀನಾದ ಸೈನ್ಯವು ಭಾರತದ ಸೈನ್ಯಕ್ಕೆ ಇದರ ಮಾಹಿತಿ ನೀಡಿತು.
ಅರುಣಾಚಲ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ೧೭ ವರ್ಷದ ಮಿರಾಮ ತಾರೋನ ಎಂಬ ಹುಡುಗ ಕೊನೆಗೂ ಸಿಕ್ಕಿದನು. ಚೀನಾದ ಸೈನ್ಯವು ಭಾರತದ ಸೈನ್ಯಕ್ಕೆ ಇದರ ಮಾಹಿತಿ ನೀಡಿತು.
ಚೀನಾದ ಸೈನ್ಯವು ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಭಾರತೀಯ ಯುವಕ ಮೀರಮ ತಾರಣನನ್ನು ಅಪಹರಿಸಿರುವ ಘಟನೆ ನಡೆದಿದೆ.
ಹಣಕ್ಕಾಗಿ ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವ ಸ್ವತಂತ್ರ್ಯ ಪತ್ರಕರ್ತ ರಾಜೀವ ಶರ್ಮಾ ಇವನ ೪೮ ಲಕ್ಷ ರೂಪಾಯಿಗಳ ಸಂಪತ್ತು ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆಯಿತು.
ಭೂತಾನ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಚೀನಿ ಸೈನಿಕರನ್ನು ನುಸುಳಿಸುವುದು ಮತ್ತು ತನ್ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಪಿತೂರಿಯಾಗಿದೆ. ಈ ಪಿತೂರಿಯನ್ನು ವಿಫಲಗೊಳಿಸಲು ಈಗ ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವುದು ಆವಶ್ಯಕವಾಗಿದೆ !
ಶಾವೊಮಿ, ಒಪ್ಪೊ ಮತ್ತು ವಿವೋ ಈ ಚೀನಾ ಸಂಚಾರವಾಣಿ ಕಂಪನಿಯು ಭಾರತದಲ್ಲಿ ೧ ಲಕ್ಷ ಕೋಟಿ ರೂಪಾಯಿಯ ಗಳಿಸಿದೆ ಆದರೂ ಒಂದೇ ಒಂದು ರೂಪಾಯಿ ತೆರಿಗೆ ನೀಡಡಿರುವ ಖೇದಕರ ಘಟನೆ ಬೆಳಕಿಗೆ ಬಂದಿದೆ. ಆದ್ದರಿಂದ ಭಾರತ ಸರಕಾರ ಈಗ ಈ ಪ್ರಕರಣದ ಆಳವಾಗಿ ತನಿಖೆ ನಡೆಸಲಿದೆ.
ಚೀನಾದಿಂದ ಪ್ರಸಾರ ಮಾಡಲಾಗಿರುವ ಒಂದು ವಿಡಿಯೋದಲ್ಲಿ ಚೀನಾ ಸೈನಿಕರು ಗಲ್ವಾನ ಕಣಿವೆಯಲ್ಲಿ ಚೀನಾದ ರಾಷ್ಟ್ರಧ್ವಜ ಹಾರಿಸುವುದು ಕಾಣುತ್ತಿದೆ. ೫ ಮೇ ೨೦೨೦ ರಲ್ಲಿ ಗಲ್ವಾನ ಕಣಿವೆಯಲ್ಲಿ ಯಾವ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಘರ್ಷಣೆ ನಡೆಯಿತೋ ಆ ಪ್ರದೇಶ ಭಾರತದ ವಶದಲ್ಲಿಯೇ ಇದೆ.
ಚೀನಾವು ಅರುಣಾಚಲ ಪ್ರದೇಶದಲ್ಲಿನ ೧೫ ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಇದನ್ನು ಭಾರತ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ. ಹೆಸರು ಬದಲಾಯಿಸುವದರಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ.
ಚೀನಾದಲ್ಲಿ ಕೊರೊನಾದ ಸೋಂಕು ಹೊಸದಾಗಿ ಹೆಚ್ಚಾಗಿದ್ದರಿಂದ ಚೀನಾದ ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಲಾಗಿದೆ. ಹೆಚ್ಚುತ್ತಿರುವ ಸೋಂಕಿಗೆ ಚೀನಾವು ತನ್ನ 26 ಅಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಅವರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು.
ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ.
ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !