ವಿಠ್ಠಲನನ್ನು ಅನನ್ಯವಾಗಿ ಭಜಿಸಿದ ಶ್ರೀ ಪುರಂದರ ದಾಸರು

ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.

ಧರ್ಮಶಿಕ್ಷಣದ ಅಭಾವದಿಂದ ಹಿಂದೂಗಳ ದುಃಸ್ಥಿತಿ

ಹಿಂದೂಗಳಿಗೆ ಅವರ ಧರ್ಮದ ಅಭಿಮಾನವಿಲ್ಲ. ಅದುದರಿಂದ ಅವರು ದೇವಸ್ಥಾನಕ್ಕೆ ಯಾವಾಗಲಾದರೊಮ್ಮೆ ಹೋಗುತ್ತಾರೆ. ದೇವಸ್ಥಾನದಲ್ಲಿ ಆರತಿಯ ಸಮಯದಲ್ಲಿ ಘಂಟೆಯನ್ನು ಯಂತ್ರದ ಸಹಾಯದಿಂದ ಬಾರಿಸಬೇಕಾಗುತ್ತದೆ ಅಂತಹ ಸ್ಥಿತಿ ಇದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಮ ರಾಜ್ಯ ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಇರುವುದು.
– ಪರಾತ್ಪರ ಗುರು ಡಾ. ಆಠವಲೆ

‘ಮೋದಿ’ಯವರ ಭದ್ರತೆಯಲ್ಲಿ ಅಕ್ಷಮ್ಯ ಲೋಪ !

‘ಪ್ರಧಾನಿ ಯಾವ ಮಾರ್ಗದಲ್ಲಿ ಹೋಗುತ್ತಾರೆ ಎಂಬುದು ಆಂದೋಲನ ಮಾಡುತ್ತಿದ್ದ ರೈತರಿಗೆ ಹೇಗೆ ಗೊತ್ತಾಯಿತು ?’, ಎಂಬುದರ ತನಿಖೆಯಾಗಬೇಕು. ಪ್ರಧಾನಿಯವರ ಭೇಟಿಯ ಮಾಹಿತಿಯು ಪಂಜಾಬ ಸರಕಾರದ ಸಂಬಂಧಪಟ್ಟ ಸಚಿವರು, ಆಡಳಿತ ಅಧಿಕಾರಿಗಳು ಮತ್ತು ಪಂಜಾಬ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ.

ಸನಾತನದ ಆಶ್ರಮಕ್ಕಾಗಿ ‘ಫೋಟೊಕಾಪಿ’ ಯಂತ್ರವನ್ನು ಖರೀದಿಸಲು ಸಹಾಯ ಮಾಡಿ !

ಈ ಸೇವೆಗಳಿಗೆ ಎ೩ ಮತ್ತು ಎ೪ ಗಾತ್ರಗಳಲ್ಲಿ ಹಲವಾರು ಗಣಕೀಯ ಪ್ರತಿಗಳು ಮತ್ತು ಝೆರಾಕ್ಸ್ ಪ್ರತಿಗಳನ್ನು ತೆಗೆಯುವ ಅಗತ್ಯವಿರುತ್ತದೆ. ಇದಕ್ಕಾಗಿ ಕ್ಯಾನನ್ ಕಂಪನಿಯ (ಮಾದರಿ ‘Canon IR 2625′) ಎರಡು ‘ಫೋಟೋಕಾಪಿ ಯಂತ್ರಗಳು’ ಬೇಕಿವೆ.

ಬಾಂಗ್ಲಾದೇಶದ ಹಿಂದೂಗಳ ದಯನೀಯ ಸ್ಥಿತಿ !

ದೌರ್ಭಾಗ್ಯದ ವಿಷಯವೆಂದರೆ ಯಾವುದೇ ರಾಜಕೀಯ ಪಕ್ಷ (ಭಾಜಪದ ಹೊರತು), ಸಾಮ್ಯವಾದಿ, ಪ್ರಗತಿಪರರು, ಪ್ರಸಾರ ಮಾಧ್ಯಮಗಳು ಪ್ರಖರ ವಿರೋಧ ಮಾಡುವುದಂತೂ ದೂರದ ಮಾತು, ಖಂಡನೆಯನ್ನೂ ವ್ಯಕ್ತಪಡಿಸಲಿಲ್ಲ.

ಅಮೃತಸಮಾನವಾಗಿರುವ ದೇಶಿ ಹಸುವಿನ ತುಪ್ಪದ ಔಷಧೀಯ ಉಪಯೋಗಗಳು !

ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.

ನಮ್ಮ ಹಿಂದೂ ಧರ್ಮವು ಏಕೆ ಶ್ರೇಷ್ಠವಾಗಿದೆ, ಇದರ ಕೆಲವು ಉದಾಹರಣೆಗಳು

ಹಿಂದೂ ಸಮಾಜದಲ್ಲಿ ಎಷ್ಟು ಮಹಾನ ಪುರುಷರಾಗಿ ಹೋದರೋ, ಎಷ್ಟು ಜನ ತಪಸ್ವಿಗಳು, ಋಷಿಮುನಿಗಳು, ಮಹರ್ಷಿಗಳಾಗಿ ಹೋದರೋ, ಅವರೆಲ್ಲರೂ ಪರಸ್ಪರ ಆಧ್ಯಾತ್ಮಿಕತೆಯಿಂದ ಜೋಡಿಸಲ್ಪಟಿದ್ದಾರೆ. ಅವರು ಎಲ್ಲರಿಗೂ ತಮ್ಮ ಅನುಭವದ ಜ್ಞಾನ ನೀಡಿದರು.

ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !

ಮನುಷ್ಯನ ಪುನರ್ಜನ್ಮವನ್ನು ತಡೆಗಟ್ಟುವಂತಹ ಶಿಕ್ಷಣವನ್ನು ಏಕೆ ನೀಡಬಾರದು ? ಒಂದು ವೇಳೆ ಅದು ಸಾಧ್ಯವಿದ್ದರೆ (ಭಾರತೀಯ ಸಂಸ್ಕೃತಿ ಮತ್ತು ಅದರ ಕಲಿಕೆ ವಿವಿಧ ಪುರಾವೆಗಳೊಂದಿಗೆ ಇದನ್ನು ಹೇಳುತ್ತದೆ), ಅದನ್ನು ಪ್ರಾಪ್ತ ಮಾಡಿಕೊಳ್ಳುವ ಶಿಕ್ಷಣವನ್ನು ಏಕೆ ನೀಡಬಾರದು ?