Goldman Sachs Report: 2075 ರ ತನಕ ಪಾಕಿಸ್ತಾನ ಮತ್ತು ಇಂಡೋನೇಷ್ಯಾ ವಿಶ್ವದಲ್ಲಿ ಮೊದಲ 10 ಹಣಕಾಸು ವ್ಯವಸ್ಥೆಯ ಸಾಲಿನಲ್ಲಿ ಇರುವವು !

ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.

ಚೀನಾದ ಬ್ಯಾಂಕಿನಿಂದ ನೀಡಿರುವ ಸಾಲದಿಂದ ಶ್ರೀಲಂಕಾದಲ್ಲಿ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿ ಭಾರತೀಯ ಮತ್ತು ರಷ್ಯಾದ ಕಂಪನಿಗೆ !

ಶ್ರೀಲಂಕಾದಲ್ಲಿ ಚೀನಾದ ಬ್ಯಾಂಕಿನಿಂದ ಪಡೆದಿರುವ ಸಾಲದಿಂದ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ಮುಂದಿನ ೩೦ ವರ್ಷಕ್ಕಾಗಿ ಭಾರತ ಮತ್ತು ರಷ್ಯಾ ದೇಶದಲ್ಲಿನ ಕಂಪನಿಗಳಿಗೆ ಒಪ್ಪಿಸಲಾಗಿದೆ.

ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !

ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತವು 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲು ಯೋಜಿಸಿದೆ. ವಿಶೇಷ ಅಂದರೆ, ಈ ಕ್ಷಿಪಣಿಗಳನ್ನು ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿ ಲಾಂಚರ್‌ನಿಂದ ಹಾರಿಸಬಹುದು.

Muijju’s Party Won Parliamentary Elections: ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!

ಮಾಲ್ಡೀವ್ಸ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಜಯಗಳಿಸಿದೆ.

Headmaster Working as Terrorist Aid: ಪೂಂಚ್ (ಜಮ್ಮು-ಕಾಶ್ಮೀರ) ನಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಿರುವ ಮುಖ್ಯೋಪಾಧ್ಯಾಯನ ಬಂಧನ !

ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಪಾಕಿಸ್ತಾನಿ ಪಿಸ್ತೂಲ್ ಮತ್ತು 2 ಚೀನಾದ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

China is using Coco Islands: ನೆಹರೂ ಮ್ಯಾನ್ಮಾರ್‌ಗೆ ಉಡುಗೊರೆಯಾಗಿ ನೀಡಿದ ‘ಕೋಕೋ’ ದ್ವೀಪವನ್ನು ಚೀನಾ ಬಳಸುತ್ತಿದೆ !

ಪ್ರಧಾನಿ ಜವಾಹರಲಾಲ್ ನೆಹರು ಅವರು ಅಂಡಮಾನ್-ನಿಕೋಬಾರ್‌ನಲ್ಲಿರುವ ಮ್ಯಾನ್ಮಾರ್‌ಗೆ ‘ಕೋಕೋ’ ದ್ವೀಪವನ್ನು ಉಡುಗೊರೆಯಾಗಿ ನೀಡಿದ್ದು, ಈಗ ಚೀನಾ ಅದನ್ನು ತನ್ನ ಮಿಲಿಟರಿಗೆ ಬಳಸುತ್ತಿದೆ

ಚೀನಾ ಮತ್ತು ಮಾಲ್ದೀವ್‌ ನಡುವಿನ ರಕ್ಷಣೆಯ ಬಗೆಗಿನ ಒಪ್ಪಂದ ಮತ್ತು ಭಾರತದ ತಂತ್ರಗಾರಿಕೆ

ಕೆಲವು ತಜ್ಞರ ಅಭಿಪ್ರಾಯದಂತೆ, ಚೀನಾ ಹಿಂದೂ ಮಹಾಸಾಗರದಲ್ಲಿ ಹೂಡಿಕೆಯ ಮಾಧ್ಯಮದಿಂದ, ಬೇರೆಯವರೊಂದಿಗೆ ಕರಾರು ಮಾಡಿ ಕೊಂಡು ಮತ್ತು ಕುಣಿಕೆಯ ಗಾಳ ಹಾಕಿ ನಿಂತು ಕೊಂಡಿದೆ.  ಇದು ಚೀನಾದ ಬಹುದಶಕಗಳ ಯೋಜನೆಯಾಗಿದೆ.

Border Protest Called Off : ಲಡಾಖ್‌ನ ಚೀನಾ ಗಡಿಯಲ್ಲಿ ಆಯೋಜಿತ ಮೆರವಣಿಗೆ ರದ್ದು

ಸೋನಮ್ ವಾಂಗಚುಕ ಇವರ ನೇತೃತ್ವದಲ್ಲಿ ಏಪ್ರಿಲ್ 7 ರಂದು ಆಯೋಜಿಸಲಾಗಿದ್ದ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.

ಕೃತಕ ಬುದ್ಧಿಮತ್ತೆ (ಎ.ಐ.) ಮೂಲಕ ಭಾರತದ ಲೋಕಸಭೆ ಚುನಾವಣೆಯಲ್ಲಿ ಚೀನಾದ ಹಸ್ತಕ್ಷೇಪದ ಪ್ರಯತ್ನ !

ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ದೇಶದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರಸಿದ್ಧ ಮೈಕ್ರೋಸಾಫ್ಟ್ ತನ್ನ ಸಂದೇಹವನ್ನು ವ್ಯಕ್ತಪಡಿಸಿದೆ.

Dr. Jaishankar Snubs China: ಹೆಸರನ್ನು ಬದಲಾಯಿಸಿದ್ದರಿಂದ ಬೇರೆಯವರ ಮನೆ ಸ್ವಂತವಾಗುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜೈಶಂಕರ

ನಾನು ಒಂದು ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುವುದೇ ? ಅರುಣಾಚಲ ಪ್ರದೇಶವು ಭಾರತದ ಒಂದು ರಾಜ್ಯವಾಗಿತ್ತು, ಇದೆ ಮತ್ತು ಇರಲಿದೆ.