’ದಿ ವಾಯರ’ ಸಮಾಚಾರ ಜಾಲತಾಣದ ಸಂಸ್ಥಾಪಕ ಮತ್ತು ಸಂಪಾದಕ ಇವರ ಮನೆಯ ಮೇಲೆ ದೆಹಲಿ ಪೊಲೀಸರಿಂದ ದಾಳಿ
ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ
ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ
ಹೀಗಿದ್ದರೆ, ಕೇಜ್ರಿವಾಲ್ ಇವರು ದೆಹಲಿಯಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದರ ಬಗ್ಗೆ ಏಕೆ ಯಾವುದೇ ಪ್ರಯತ್ನ ಮಾಡಲಿಲ್ಲ ? ಇದರ ಬಗ್ಗೆ ಅವರು ಮೊದಲು ಮಾತನಾಡಬೇಕು !
ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ರಾಜ್ಯದ ೯ ವಿಶ್ವವಿದ್ಯಾಲಯದ ಕುಲಪತಿಗಳ ತ್ಯಾಗ ಪತ್ರ ನೀಡಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅವರು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಅಕ್ಟೋಬರ್ ೨೩ ರಂದು ಕೊಟ್ಟೈ ಈಶ್ವರಂ ದೇವಸ್ಥಾನದ ಬಳಿ ಚತುಶ್ಚಕ್ರ ವಾಹನದಲ್ಲಿ ಆದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆಯೇ ? ಈ ನಿಟ್ಟಿನಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ೬ ಪೊಲೀಸ ತಂಡಗಳನ್ನು ಸ್ಥಾಪಿಸಲಾಗಿದೆ.
ಇದು, ಜನರ ಸಮಸ್ಯೆಗಳ ಬಗ್ಗೆ ನಾಯಕರ ಸಂವೇದನಾಶೀಲ ಇಲ್ಲದಿರುವ ಸಂಕೇತವಾಗಿದೆ ! ಕರ್ನಾಟಕದ ಭಾಜಪ ಸರಕಾರ ಈ ಘಟನೆಯ ತನಿಖೆ ನಡೆಸಿ ಸಂಬಂಧಪಟ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅಪೇಕ್ಷೆ !
ಕ್ರಾಂತಿಕಾರರ ಅವಮಾನ ಮಾಡುವ ಕೇಜ್ರಿವಾಲ್ ಇವರು ಕ್ಷಮೆ ಯಾಚನೆ ಮಾಡಬೇಕೆಂದು ಭಗತ ಸಿಂಹ ಇವರ ಕುಟುಂಬದವರ ಆಗ್ರಹ
ಬಂಟ್ವಾಳದ ಬೆಳ್ತಂಗಡಿಯ ಭಾಜಪ ಶಾಸಕ ಹರೀಶ್ ಪೂಂಜಾ ವಾಹನವನ್ನು ಕೆಲವರು ಹಿಂಬಾಲಿಸಿ ನಿಲ್ಲಿಸಿದರು ಮತ್ತು ಬೈಗುಳ ನೀಡುತ್ತಾ ಕತ್ತಿ ತೋರಿಸಿ ಬೆದರಿಕೆ ನೀಡಿದ ಘಟನೆ ಅಕ್ಟೊಬರ್ ೧೩ ರಂದು ಹೊರವಲಯದ ಫರಂಗಿಪೇಟೆ ಬಳಿ ನಡೆದಿದೆ.
ಕೋಲಕಾತಾದ ಮೊಮಿನಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ‘ಅಲ್ ಕಾಯ್ದಾ’ ಮತ್ತು ‘ಐಸಿಸ್’ ಕೈವಾಡ ಇದೆ ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಶುಭೇಂದು ಅಧಿಕಾರಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ