ಛತ್ತೀಸ್ ಗಡನ ಮುಖ್ಯಮಂತ್ರಿ ಭೂಪೇಶ ಬಘೆಲ ಇವರ ಆಪ್ತ ಅಧಿಕಾರಿಗಳ ಮನೆಯ ಮೇಲೆ ಈಡಿಯಿಂದ ದಾಳಿ
‘ಭಾಜಪದಿಂದ ತನಿಖಾ ಇಲಾಖೆಯ ದುರುಪಯೋಗ !’ (ಅಂತೆ) – ಮುಖ್ಯಮಂತ್ರಿ ಬಘೇಲ
‘ಭಾಜಪದಿಂದ ತನಿಖಾ ಇಲಾಖೆಯ ದುರುಪಯೋಗ !’ (ಅಂತೆ) – ಮುಖ್ಯಮಂತ್ರಿ ಬಘೇಲ
‘ಅವರ’ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕಿ !
‘ಆದಿಪುರುಷ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದಿದ್ದರೆ, ಚಲನಚಿತ್ರದ ಮೇಲೆ ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಬಗ್ಗೆ ವಿಚಾರ ಮಾಡಲಾಗುವುದು. ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾರವರು ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಕ್ರಿಯಾ ಪಡೆಯು ಒಟ್ಟು ೨೦ ಜನರನ್ನು ಬಂಧಿಸಿದ್ದು ಅದರಲ್ಲಿ ಭಯೋತ್ಪಾದಕರಾದ ಅಬ್ದುಲ್ ಜಾಹೇದ್ ಅಲಿಯಾಸ್ ಮೋಟು, ಮೊಹಮ್ಮದ್ ಸಮಿಯುದ್ದೀನ್ ಮತ್ತು ಮಾಜ್ ಹಸನ್ ಫಾರೂಕ್ ಈ ಮೂವರು ಒಂದು ರಕ್ತಪಾತ ನಡೆಸುವ ಯೋಜನೆಯನ್ನು ತಯಾರಿಸಿದ್ದರು.
ವಿವಾಹವಾದ ನಂತರ ಹಿಂದೂ ಧರ್ಮದ ಪತ್ನಿ ಇಸ್ಲಾಂನಂತೆ ಆಚರಣೆ ಮಾಡದೇ ಇರುವುದರಿಂದ ಚೇಂಬೂರ್ ನಲ್ಲಿಯ ಇಕ್ಬಾಲ್ ಮಹಮ್ಮದ್ ಶೇಖ ಈ ಮುಸಲ್ಮಾನ ಯುವಕನು ರಸ್ತೆ ಮಧ್ಯದಲ್ಲಿ ಆಕೆಯ ಕತ್ತು ಕೊಯ್ದು ಕೊಲೆಮಾಡಿದ್ದಾನೆ.
ಇಂತಹ ಬೆದರಿಕೆಯ ವಿರುದ್ಧ ಒಬ್ಬನೇಒಬ್ಬ ಮುಸಲ್ಮಾನ ನಾಯಕ, ಮುಸಲ್ಮಾನ ಸಂಘಟನೆ ಅಥವಾ ಮುಸಲ್ಮಾನ ಬುದ್ಧಿವಾದಿಗಳು ಮುಂದೆ ಬಂದು ಮಾತನಾಡುವುದಿಲ್ಲ, ಅಥವಾ ಆಂದೋಲನ ಕೂಡ ನಡೆಸುವುದಿಲ್ಲ, ಇದನ್ನು ತಿಳಿದುಕೊಳ್ಳಿ!
ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಬಾರದೆಂದು ತಿಳಿದಿದ್ದರು ಈ ರೀತಿಯ ಕೃತಿ ಮಾಡಿರುವ ಪ್ರಕರಣದಲ್ಲಿ ತೇಜಸ್ವಿ ಯಾದವ ಇವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಬಗ್ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !
ಶಿಲಾಂಗ್ (ಮೇಘಾಲಯ) – ಮೇಘಾಲಯದ ದಕ್ಷಿಣಕ್ಕೆ, ಹಿಂದೂ ಮಹಾಸಾಗರದ ಉತ್ತರಕ್ಕೆ ಮತ್ತು ಸಿಂಧು ನದಿಯ ತೀರದಲ್ಲಿ ವಾಸಿಸುವವರಿಗೆ ಪರಂಪರೆಯಿಂದ ‘ಹಿಂದೂ’ ಎನ್ನಲಾಗುತ್ತದೆ. ಮೊಘಲರು ಮತ್ತು ಕ್ರೈಸ್ತರ ಮೊದಲು ಹಿಂದೂಗಳು ಅಸ್ತಿತ್ವದಲ್ಲಿದ್ದರು. ನಿಜವೆಂದರೆ ಹಿಂದೂ ಧರ್ಮ ಇದು ಧರ್ಮವಾಗಿರದೇ ಜೀವನ ಶೈಲಿಯಾಗಿದೆ. ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಒಂದು ಜಾಹಿರ ಸಭೆಗೆ ಸಂಬೋಧಿಸುವಾಗ ಹೇಳಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ೧. ಭಾರತದ … Read more
ಪಿ.ಎಫ್.ಐ. ಮೇಲಿನ ದಾಳಿಯ ನಂತರ ಸಂಘ ಮತ್ತು ಭಾಜಪದ ಮುಖಂಡರ ಮನೆಯ ಮೇಲಿನ ದಾಳಿಗಳು ಹೆಚ್ಚುತ್ತಿದೆ !
ಜಿಲ್ಲೆಯಲ್ಲಿ ಒಂದು ರೆಸಾರ್ಟ್‌ನಿಂದ ನಾಪತ್ತೆ ಆಗಿರುವ ೧೯ ವರ್ಷದ ‘ರೇಸೆಪ್ಶನಿಸ್ಟ’ ಅಂಕಿತಾ ಭಂಡಾರಿ ಇವಳ ಮೃತ ದೇಹ ಉತ್ತರಖಂಡ ಪೊಲೀಸರಿಗೆ ‘ಚ್ಚಿಲ್ಲಾ ಪವರ್ ಹೌಸ್’ ಹತ್ತಿರದ ಕಾಲುವೆಯಲ್ಲಿ ದೊರೆತಿದೆ.