ಹಿಂದೂ ಶಾಸ್ತ್ರಕ್ಕನುಸಾರ (ಧಾರ್ಮಿಕ ಪದ್ಧತಿಯಿಂದ) ವಿವಾಹವಿಧಿ ಮಾಡಿದ್ದರಿಂದ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ವಧುವರರಿಗಾದ ಆಧ್ಯಾತ್ಮಿಕ ಸ್ತರದ ಲಾಭ
ಹಿಂದೂ ಧರ್ಮಕ್ಕನುಸಾರ ಮನುಷ್ಯನ ಜನ್ಮವು ಈಶ್ವರ ಪ್ರಾಪ್ತಿಗಾಗಿ ಇದೆ. ಗರ್ಭಧಾರಣೆಯಿಂದ ವಿವಾಹದವರೆಗಿನ ಕಾಲದಲ್ಲಿ ಜೀವನದಲ್ಲಿ ಘಟಿಸುವ ಪ್ರಮುಖ ೧೬ ಪ್ರಸಂಗಗಳಲ್ಲಿ ಮಾಡಲಾಗುವ ಧಾರ್ಮಿಕ ಸಂಸ್ಕಾರಗಳಿಂದ ಮನುಷ್ಯನು ಈಶ್ವರನ ಸಮೀಪ ಹೋಗುತ್ತಾನೆ ಎಂದು ಹಿಂದೂ ಧರ್ಮ ಶಾಸ್ತ್ರವು ಹೇಳುತ್ತದೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿಯವರೇ ನಿಜವಾದ ಕ್ಷಮಾವೀರರು !
ಕಾಂಗ್ರೆಸ್‌ನ ನಾಯಕ ಮತ್ತು ಸಂಸದ ರಾಹುಲ ಗಾಂಧಿಯವರು ವಾಶಿಮ್‌ನಲ್ಲಿ ‘ಭಾರತ ಜೊಡೊ’ ಯಾತ್ರೆಯಲ್ಲಿ ‘ಸ್ವಾತಂತ್ರ?ಯವೀರ ಸಾವರಕರ ಇವರು ಆಂಗ್ಲರಿಗಾಗಿ ಕಾಂಗ್ರೆಸ್‌ನ ವಿರುದ್ಧ ಕೆಲಸ ಮಾಡುತ್ತಿದ್ದರು. ಸ್ಡಾತಂತ್ರ್ಯವೀರ ಸಾವರಕರರು ಆಂಗ್ಲರಿಗೆ ಕ್ಷಮೆಯ ಪತ್ರವನ್ನು ಬರೆದಿದ್ದರು ಎಂದು ಸಾವರಕರದ್ವೇಷಿ ಹೇಳಿಕೆಯನ್ನು ನೀಡಿದರು.
ಮನೆಯಲ್ಲಿ ಬೆಳೆದ ಸಸ್ಯಗಳ ಎಲೆಹೂವುಗಳಿಂದ ಮಾಡುವ ಚಹಾದ ವಿವಿಧ ಪರ್ಯಾಯಗಳು
ಗೋಕರ್ಣದ ಹೂವುಗಳನ್ನು ಹಗುರವಾಗಿ ಕೈಯಿಂದ ತೊಳೆಯಬೇಕು; ಏಕೆಂದರೆ ಹೂವುಗಳು ಮುದ್ದೆಯಾದರೆ ಅವುಗಳಲ್ಲಿನ ನೀಲಿ ಬಣ್ಣವು ಹೊರಟು ಹೋಗುತ್ತದೆ. ಈ ಹೂವುಗಳೊಂದಿಗೆ ಮೇಲಿನ ಎಲ್ಲ ಸಾಹಿತ್ಯಗಳನ್ನು ೨ ನಿಮಿಷಗಳ ವರೆಗೆ ಕುದಿಸಬೇಕು ಮತ್ತು ಸ್ವಲ್ಪ ಸಮಯ ಮುಚ್ಚಿಡಬೇಕು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ
‘ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮಾನವನನ್ನು ಅವನತಿಯತ್ತ ಕರೆದೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯ ತ್ಯಾಗ ಮಾಡುವುದನ್ನು ಕಲಿಸಿ ಈಶ್ವರ ಪ್ರಾಪ್ತಿಯನ್ನು ಮಾಡಿಸುವ ಸಂತರು !’
‘ಭಾರತದಲ್ಲಿ ಶೇ. ೮೫ ಮುಸಲ್ಮಾನರು ಮತ್ತು ಶೇ. ೯೮ ಕ್ರೈಸ್ತರಿಗೆ ಹಿಂದೂಗಳೇ ಪೂರ್ವಜರು
ಆಂಧ್ರಪ್ರದೇಶ ಸರಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ೨೦೦೮ ರ ವರದಿಯಲ್ಲಿ ‘ಭಾರತದಲ್ಲಿನ ಶೇ. ೮೫ ರಷ್ಟು ಮುಸಲ್ಮಾನರ ಮತ್ತು ಶೇ. ೯೮ ರಷ್ಟು ಕ್ರೈಸ್ತರ ಪೂರ್ವಜರ ಹಿಂದೂಗಳಾಗಿದ್ದಾರೆ’ ಎಂದು ಹೇಳಿದೆ.
ಭಾರತದ ಸನಾತನ ಧರ್ಮದ ಮಹತ್ವವನ್ನು ತಿಳಿದಿರುವ ಸ್ವಾಮಿ ವಿವೇಕಾನಂದರು !
ಸ್ವಾಮಿ ವಿವೇಕಾನಂದರು ಲಂಡನ್‌ನಲ್ಲಿರುವಾಗ ಅವರ ಒಬ್ಬ ಆಂಗ್ಲ ಸ್ನೇಹಿತನು ಅವರಿಗೆ ಅಪಹಾಸ್ಯ ಮಾಡಿ, ‘ನಾಲ್ಕು ವರ್ಷ ಭೋಗವಾದ, ಝಗಮಗಿಸುವ ಮತ್ತು ಶಕ್ತಿಯಿಂದ ಪರಿಪೂರ್ಣವಾದ ಈ ಪಾಶ್ಚಿಮಾತ್ಯ ಜಗತ್ತಿನ ಅನುಭವ ಪಡೆದ ನಂತರ ಈಗ ನಿಮಗೆ ನಿಮ್ಮ ಮಾತೃಭೂಮಿ (ಭಾರತ) ಹೇಗನಿಸುತ್ತದೆ ?”
‘ಲಿವ್ ಇನ್ ರಿಲೇಶನ್‌ಶಿಪ್’ ಈ ಪಾಶ್ಚಾತ್ಯ ವಿಕೃತಿಯನ್ನು ಭಾರತದಿಂದ ಗಡಿಪಾರು ಮಾಡುವುದೇ, ‘ಶ್ರದ್ಧಾ’ಳಿಗೆ ನೀಡುವ ನಿಜವಾದ ಶ್ರದ್ಧಾಂಜಲಿ !
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರಳ ಹತ್ಯೆಯ ಪ್ರಕರಣವು ಸಂಪೂರ್ಣ ದೇಶದ ವಾತಾವರಣವನ್ನು ಕದಲಿಸಿದೆ. ಆಫ್ತಾಬ್ ಅಮೀನ್ ಪೂನಾವಾಲಾ ಇವನು ತನ್ನೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದ ಶ್ರದ್ಧಾ ವಾಲಕರ ಈ ೨೭ ವರ್ಷದ ಹಿಂದೂ ಯುವತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದನು.
ಭಗವಂತನ ದರ್ಶನ ಪಡೆಯಲು ಸಾಧನಾರೂಪಿ ತಪಸ್ಸು ಮಾಡಿರಿ !- ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಬಾಹ್ಯ ದೀಪಗಳಂತೆಯೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮ ಅಂತಃಕರಣದಲ್ಲಿ ಗುಣಗಳ ದೀಪಗಳನ್ನು ಬೆಳಗಿಸಿ ಆಂತರಿಕ ದೀಪೋತ್ಸವವನ್ನು ಆಚರಿಸಲು ಕಲಿಸಿದ್ದಾರೆ. ಗುರುದೇವರು ನಮ್ಮೆಲ್ಲರಿಗಾಗಿ ಸರ್ವೋಚ್ಚ ಮೋಕ್ಷಪ್ರಾಪ್ತಿಯ ಸಂಕಲ್ಪವನ್ನು ಮಾಡಿದ್ದಾರೆ.
`ಮನಸ್ಸಿಗೆ ನೀಡಿದ ಸಕಾರಾತ್ಮಕ ಸೂಚನೆಯು ಭಾವದಂತೆ ಕಾರ್ಯ ಮಾಡುತ್ತದೆ!
ನಕಾರಾತ್ಮಕ ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ವಿಚಾರ ಮಾಡುವುದು, ಸಕಾರಾತ್ಮಕತೆ ಶೋಧಿಸುವುದು, `ದೇವರು ನನ್ನ ಒಳ್ಳೆಯದಕ್ಕಾಗಿಯೇ ಮಾಡುತ್ತಾನೆ’, ಎನ್ನುವ ಭಾವ ಇಡುವುದು, ಇದು ನನಗೆ ಶ್ರೀ ವಿಷ್ಣುವಿನ ಕೃಪೆಯಿಂದಲೇ ಮಾಡಲು ಸಾಧ್ಯವಾಗುತ್ತಿದೆ.