ಮುಂಗೆರ (ಬಿಹಾರ) ಇಲ್ಲಿಯ ಮುಸಲ್ಮಾನರ ಮೆರವಣಿಗೆಯ ಹಿನ್ನೆಲೆಯಲ್ಲಿ ಸರಕಾರದಿಂದ ೧೮ ದೇವಸ್ಥಾನಗಳು ಮತ್ತು ೮ ಪುತ್ತಳಿಗಳಿಗೆ ರಕ್ಷಣೆ !
ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ನೀಡಲು ಮುಸಲ್ಮಾನರು ಏಕೆ ಒತ್ತಾಯಿಸುತ್ತಾರೆ ? ಇದರ ಉತ್ತರ ಮುಸಲ್ಮಾನರು ಮತ್ತು ಬಿಹಾರ ಪೊಲೀಸರು ನೀಡಬೇಕು !
ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ನೀಡಲು ಮುಸಲ್ಮಾನರು ಏಕೆ ಒತ್ತಾಯಿಸುತ್ತಾರೆ ? ಇದರ ಉತ್ತರ ಮುಸಲ್ಮಾನರು ಮತ್ತು ಬಿಹಾರ ಪೊಲೀಸರು ನೀಡಬೇಕು !
ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯ ನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಇಲ್ಲಿಯವರೆಗೆ ದೃಢವಾಗಿದ್ದಾರೆ.
ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ, ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸುವುದನ್ನು ವಿರೋಧಿಸುತ್ತವೆ ಎಂಬುದನ್ನು ಗಮನಿಸಿರಿ !
ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಮಗನ ಮನೆಯಲ್ಲಿ ಯುವಕನೊಬ್ಬನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕನ ಹೆಸರು ವಿನಯ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಈತ ಕೌಶಲ್ ಕಿಶೋರ್ ಇವರ ಮಗ ವಿಕಾಸನ ಸ್ನೇಹಿತ ಹಾಗೂ ಭಾಜಪದ ಕಾರ್ಯಕರ್ತನಾಗಿದ್ದನು.
ಸಪ್ಟೆಂಬರ್ ಒಂದರಂದು ಮುಂಬಯಿಯಲ್ಲಿ ನಡೆದಿರುವ ಎಲ್ಲಾ ವಿರೋಧಿ ಪಕ್ಷದ ಇಂಡಿಯಾ ಈ ಮೈತ್ರಿಕೂಟದ ಸಭೆಯ ಸ್ಥಳದಲ್ಲಿ ಸಂಜಯ ರಾವುತ ಅವರು ಪ್ರಸಾರ ಮಾಧ್ಯಮಗಳ ಜೊತೆ ಹೇಳಿದ್ದಾರೆ.
ಭಾಜಪದ ವಿರುದ್ಧ ಒಟ್ಟುಗೂಡಿದ ದೇಶದ ವಿವಿಧ ರಾಜಕೀಯ ಪಕ್ಷಗಳ ‘ಇಂಡಿಯಾ ಮೈತ್ರಿಕೂಟ’ದ ಸಭೆಯನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬಯಿಯ ‘ಗ್ರ್ಯಾಂಡ್ ಹಯಾತ್’ ಈ ಫೈಸ್ಟಾರ್ ಹೊಟೇಲ್‌ನಲ್ಲಿ ಆಯೋಜಿಸಲಾಯಿತು.
ದೆಹಲಿಯಲ್ಲಿ ಸಪ್ಟೆಂಬರ್ ೯ ಮತ್ತು ೧೦ ರಂದು ಜಿ-20 ಪರಿಷತ್ತಿನ ಸಭೆ ನಡೆಯುವುದು. ಇದರ ಹಿನ್ನೆಲೆಯಲ್ಲಿ ನಗರವನ್ನು ಅಲಂಕರಿಸಲಾಗುತ್ತಿದೆ. ದೌಲಾ ಕುಂವಾ ಪ್ರದೇಶದಲ್ಲಿನ ಹನುಮಾನ ಚೌಕದಲ್ಲಿ ರಸ್ತೆಯ ಬದಿಗೆ ಕಾರಂಜಿಗಳು ನಿರ್ಮಿಸಲಾಗಿದೆ. ಎರಡು ಬದಿಗೆ ೬ ಕಾರಂಜಿಗಳು ನಿರ್ಮಿಸಿದ್ದಾರೆ.
ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯು ರಾಷ್ಟ್ರಪತಿಗಳ ಬಳಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದರೆ ಮತ್ತು ರಾಷ್ಟ್ರಪತಿಗಳು ಆ ಅರ್ಜಿಯನ್ನು ತಿರಸ್ಕರಿಸಿದರೆ, ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿತ್ತು; ಆದರೆ ಇದೀಗ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಬದಲಾವಣೆ ಮಾಡುವ ಮೂಲಕ ಈ ಸೌಲಭ್ಯವನ್ನು ರದ್ದುಗೊಳಿಸಿದೆ.
ದೇವರೊಂದಿಗೆ ಮಾತನಾಡಲು ಭಕ್ತರಾಗಬೇಕಾಗುತ್ತದೆ. ದೇವರ ಬಗ್ಗೆ ಹಾಸ್ಯಕರವಾಗಿ ಮಾತನಾಡುವ ಅಬ್ದುಲ್ಲಾರವರು ತಮ್ಮ ಶ್ರದ್ಧಾಸ್ಥಾನಗಳ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಧೈರ್ಯ ತೋರಿಸುವರೇ ?