ಉತ್ತರಾಖಂಡದಲ್ಲಿ ‘ಲ್ಯಾಂಡ್‌ ಜಿಹಾದ್’ ಮೂಲಕ ಕಬಳಿಸಿದ್ದ ೫ ಸಾವಿರ ಎಕರೆ ಭೂಮಿ ಮುಕ್ತ !

ದೇಶಾದ್ಯಂತ ಕೇಂದ್ರ ಸರಕಾರದ ಭೂಮಿಗಳ ಮೇಲೆ ಕೂಡ ಅತಿಕ್ರಮಣವಾಗಿದೆ, ಅವರು ಕೂಡ ಅದನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ !

ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಯನ್ನು ತಾವಾಗಿ ತೆರವುಗೊಳಿಸಿರಿ, ಇಲ್ಲದಿದ್ದರೆ ಪರಿಣಾಮ ಎದುರಿಸಿರಿ ! 

ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ತಾವಾಗಿ ತೆರವುಗೊಳಿಸುವುದು ಸೂಕ್ತ, ಇಲ್ಲವಾದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರಕಾರದಿಂದ ಜನವರಿ ೨೨ ರಂದು ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ !

ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಂಚಿ (ಝಾರ್ಖಂಡ್)ಇಲ್ಲಿನ ರಾಮ-ಜಾನಕಿ ದೇವಸ್ಥಾನದಲ್ಲಿ ಅಪರಿಚಿತರಿಂದ ವಿಗ್ರಹಗಳನ್ನು ಕದ್ದು ಧ್ವಂಸ !

ಬರಿಯಾತು ಪ್ರದೇಶದಲ್ಲಿ ಅಪರಿಚಿತರು ರಾಮ-ಜಾನಕಿ ಮಂದಿರದಲ್ಲಿ ಮೂರ್ತಿಗಳನ್ನು ಕದ್ದು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

‘ಭಾಜಪ ಅಯೋಧ್ಯೆಯಲ್ಲಿ ಬಾಂಬ್ ಸ್ಪೋಟಿಸಿ ಅದನ್ನು ಪಾಕಿಸ್ತಾನ ಮತ್ತು ಮುಸಲ್ಮಾನರ ಮೇಲೆ ಹೊರಿಸಲಿದೆಯಂತೆ ! – ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ

ಭಾಜಪ ಜನವರಿ ೨೨ ರಂದು ಅಯೋಧ್ಯೆಯಲ್ಲಿ ದೊಡ್ಡ ಗದ್ದಲ ಸೃಷ್ಟಿಸುತ್ತಿದ್ದಾರೆ. ನಮಗೆ, ಭಾಜಪ ತನ್ನ ಜನರಿಂದಲೇ ಅಲ್ಲಿ ಬಾಂಬ್ ಸ್ಪೋಟ ನಡೆಸಿ ಅದರ ಅಪವಾದನೆಯನ್ನು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಹೊರೆಸುವುದು.

ಭೋಪಾಲ (ಮದ್ಯಪ್ರದೇಶ) ಇಲ್ಲಿ ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ಬಾಲಕಿಯರ ಹಾಸ್ಟೆಲ್ ನಡೆಯುತ್ತಿದೆ ! 

ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಬಾಲಕಿಯರ ಹಾಸ್ಟೆಲ್ ನ ೬೮ ಹೆಣ್ಣು ಮಕ್ಕಳಲ್ಲಿ ೨೬ ನಾಪತ್ತೆ ಆಗಿರುವ ಬಗ್ಗೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರಿಗೆ ಮಾಹಿತಿ ದೊರೆತಿದೆ.

ಈಗ ಶ್ರೀರಾಮ ಮಂದಿರದ ಉದ್ಘಾಟನೆಯ ಬಗ್ಗೆ ವಿಷ ಕಾರಿದ ‘ಇತ್ತೆಹಾದ್-ಏ-ಮಿಲ್ಲತ್ ಕೌನ್ಸಿಲ್’ನ ಮುಖ್ಯಸ್ಥ ಮೌಲಾನ (ಇಸ್ಲಾಮಿ ಅಭ್ಯಾಸಕ) ರಝಾ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಉತ್ಸಾಹ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಇದೆ. ಹೀಗೆ ಇದ್ದರೂ ಅನೇಕ ಜಾತ್ಯತೀತವಾದಿಗಳು ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ಇವರಿಗೆ ಹೊಟ್ಟೆ ಉರಿ ಬಂದಿದೆ.

ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದೇ ಕಾಂಗ್ರೆಸ್ಸಿನ ಉದ್ದೇಶ ! – ಭಾಜಪದ ನೇತಾರ ಈಶ್ವರಪ್ಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

ಭಾಜಪದ ಪದಾಧಿಕಾರಿ ರೂಬಿ ಖಾನ ಮನೆಯಲ್ಲಿ ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ !

ಭಾಜಪದ ಜಯಗಂಜ ವಿಭಾಗದ ಉಪಾಧ್ಯಕ್ಷೆ ರೂಬಿ ಆಸಿಫ ಖಾನ ಇವರು ಮನೆಯಲ್ಲಿ ಜನವರಿ ೪ ರಂದು ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರು ಜೀವ ಬೆದರಿಕೆ ಹಾಕಿದ್ದಾರೆ.

ಮೊಘಲರು ಇದ್ದುದರಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಿತು !

ಬಿಹಾರದ ಆಡಳಿತಾರೂಢ ಜನತಾ ದಳ (ಸಂಯುಕ್ತ) ಪಕ್ಷದ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚೌಧರಿ ಅವರ ವಿಷಕಾರಿ ಹೇಳಿಕೆ !