ಅಲಿಗಡ (ಉತ್ತರಪ್ರದೇಶ)ನ ಘಟನೆ !

ಅಲಿಗಡ (ಉತ್ತರಪ್ರದೇಶ) – ಭಾಜಪದ ಜಯಗಂಜ ವಿಭಾಗದ ಉಪಾಧ್ಯಕ್ಷೆ ರೂಬಿ ಆಸಿಫ ಖಾನ ಇವರು ಮನೆಯಲ್ಲಿ ಜನವರಿ ೪ ರಂದು ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರು ಜೀವ ಬೆದರಿಕೆ ಹಾಕಿದ್ದಾರೆ. ಬೆದರಿಕೆಯ ಪತ್ರ ಅವರ ಮನೆಯಲ್ಲಿ ಹಾಕಲಾಗಿದೆ. ಈ ಪತ್ರದಲ್ಲಿ, ನೀವು ರಾಮಭಕ್ತರಾಗಿದ್ದೀರಾ. ಮುಂದಿನ ೭೨ ಗಂಟೆಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬವನ್ನು ಮುಗಿಸಲಾಗುವುದು ಎಂದು ಬರೆಯಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರಿಗೆ ದೂರ ನೀಡಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿಯಲ್ಲಿ ಕೆಲವು ಅಪರಿಚಿತರಿಂದ ಅವರ ಮನೆಯಲ್ಲಿ ಪತ್ರ ಎಸೆಯುವುದು ಕಂಡು ಬಂದಿದೆ. ಪೊಲೀಸರು ಈಗ ಅವರನ್ನು ಹುಡುಕುತ್ತಿದ್ದಾರೆ.
ಸಂಪಾದಕೀಯ ನಿಲುವುಮತಾಂಧರ ಸರ್ವಧರ್ಮ ಸಮಭಾವ ! ಈ ಬಗ್ಗೆ ದೇಶದಲ್ಲಿನ ಜಾತ್ಯತೀತರು ಎಂದಿಗೂ ಬಾಯಿ ಬಿಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ