ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ನೆರವೇರಿದ ಚಂಡಿಯಾಗ !

ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ಮೇ ೧೪ ಮತ್ತು ೧೫ ರಂದು ನಡೆದ ಚಂಡಿಯಾಗದ ಜೊತೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವ ಸಂಪನ್ನವಾಯಿತು.

ರಾಮನಾಥಿ, ಗೋವಾದಲ್ಲಿನ ಸನಾತನ ಆಶ್ರಮದ ದೇವಸ್ಥಾನದಲ್ಲಿ ಶ್ರೀ ಭವಾನಿ ಮಾತೆಯ ಪಾದುಕೆಗಳ ಪ್ರತಿಷ್ಠಾಪನೆ !

ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನ ಆಶ್ರಮದ ದೇವಿಯ ದೇವಸ್ಥಾನದಲ್ಲಿ ೧೨ ಮೇ ೨೦೨೩ ರಂದು ಶ್ರೀ ಭವಾನಿ ದೇವಿಯ ಪಾದುಕೆಗಳನ್ನು ಭಾವಪೂರ್ಣ ವಾತಾವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಾಧಕರೇ, ಪ್ರತಿಷ್ಠೆ ಕಾಪಾಡುವುದು ಎಂಬ ಅಹಂನ ಲಕ್ಷಣದಿಂದ ಸ್ವಂತದ ತಪ್ಪುಗಳನ್ನು ಮುಚ್ಚಿಟ್ಟು ಭಗವಂತನ ಚರಣಗಳಿಂದ ದೂರ ಹೋಗುವ ಬದಲು, ತಪ್ಪುಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಮತ್ತು ಈಶ್ವರಪ್ರಾಪ್ತಿಯ ಕಡೆಗೆ ಸಾಗಿರಿ !

ಸಾಧಕರೇ, ಪ್ರಾಮಾಣಿಕತನ ಎಂಬ ಗುಣವು ಈಶ್ವರ ಪ್ರಾಪ್ತಿಯ ಹಾದಿಯ ಮೊದಲ ಹೆಜ್ಜೆಯಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಪ್ರಯತ್ನಿಸಿ !

ಸಾಧಕರೇ, ಸನಾತನದ ಕಾರ್ಯಕ್ಕೆ ಸಹಾಯ ಮಾಡುವ ಜಿಜ್ಞಾಸು ಮತ್ತು ಹಿತಚಿಂತಕರಿಗೆ ಸಾಧನೆಯಲ್ಲಿನ ಆನಂದ ಅನುಭವಿಸುವಂತಾಗಲು ಅವರಿಗೆ ಸಾಧನೆಯ ಮುಂದಿನ ದಿಶೆಯನ್ನು ತೋರಿಸಿರಿ !

ಸಾಧಕರೇ, ‘ಸನಾತನದೊಂದಿಗೆ ಜೋಡಿಸಲ್ಪಟ್ಟ ವಾಚಕರು, ಹಿತಚಿಂತಕರು ಮತ್ತು ಜಿಜ್ಞಾಸುಗಳಿಗೆ ಸಾಧನೆಯ ಯೋಗ್ಯ ದಿಶೆಯನ್ನು ನೀಡಿ ಸಮಷ್ಟಿ ಸಾಧನೆಯನ್ನು ಮಾಡಿರಿ ಮತ್ತು ಸಮಾಜಋಣದಿಂದ ಮುಕ್ತರಾಗಿರಿ !

ಜನರೇ, ಉತ್ಪಾದನೆಗಳ ಮೇಲೆ ಮುದ್ರಿಸಲಾದ ದೇವತೆಗಳ ಚಿತ್ರಗಳ ಅಥವಾ ಶುಭಚಿಹ್ನೆಗಳಿಗೆ ಅವಮಾನ ಆಗಬಾರದೆಂದು ಅವುಗಳನ್ನು ಎಲ್ಲಿಯೂ ಎಸೆಯದೇ ಅಗ್ನಿಯಲ್ಲಿ ವಿಸರ್ಜಿಸಿರಿ !

ಉತ್ಪಾದನೆಗಳ ಮೇಲೆ ದೇವತೆಯ ಹೆಸರನ್ನು ಶ್ರದ್ಧೆಯಿಂದ ಮುದ್ರಣ ಮಾಡಿದ್ದರೂ, ಸಹ ಅವುಗಳ ಬಳಕೆಯಾದ ನಂತರ ಅನೇಕಬಾರಿ ದೇವತೆಯ ಹೆಸರು ಕಾಲಡಿ ಬಿದ್ದು ತುಳಿಯಲ್ಪಡುವುದರಿಂದ  ಅಥವಾ ಕಸದಬುಟ್ಟಿಯಲ್ಲಿ ಹಾಕಿದ್ದರಿಂದ ಆ ದೇವತೆಯ ಅವಮಾನವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಅಧ್ಯಾತ್ಮದಲ್ಲಿನ ಉನ್ನತರು ಮಾಡಿದ ಸನ್ಮಾನ !

ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ.

ಮೂಲ ಸಂಭಾಜಿನಗರದ ಮತ್ತು ಈಗ ಗೋವಾದ ನಿವಾಸಿಯಾಗಿರುವ ಶ್ರೀ. ಸತ್ಯನಾರಾಯಣ ತಿವಾರಿ (ವಯಸ್ಸು ೭೪) ಸನಾತನದ ೧೨೪ ನೇಯ ಸಂತಪದವಿಯಲ್ಲಿ ವಿರಾಜಮಾನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಅವರ ಮನೆಯಲ್ಲಿ ಅನೌಪಚಾರಿಕ ಭೇಟಿ ನೀಡಿ ಶ್ರೀ. ತಿವಾರಿಯವರೊಂದಿಗೆ ಮಾತನಾಡುತ್ತಿದ್ದರು. (ಸಂವಾದ ಸಾಧಿಸಿದರು.) ಅವರೊಂದಿಗೆ ಸಹಜವಾಗಿ ಮಾತನಾಡುವಾಗ ಅವರ ಆಂತರಿಕ ಸಾಧನೆಯ ರಹಸ್ಯವನ್ನು ತಿಳಿದುಕೊಂಡು ಅವರ ಸಂತಪದವಿಯನ್ನು ಘೋಷಿಸಿದರು.

ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರೊಂದಿಗಿರುವರು ! – ಸಪ್ತರ್ಷಿ

ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ.

ಸಾಧಕರೇ, ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಅಡಚಣೆಯಾದ ಅಹಂಯುಕ್ತ ವಿಚಾರಗಳನ್ನು ತೊಡೆದುಹಾಕಲು ಕಠೋರವಾಗಿ ಪ್ರಯತ್ನಿಸಿ !

ಪ್ರಯತ್ನಗಳ ವರದಿಯನ್ನು ನೀಡುವುದು ಈ ಪಂಚಸೂತ್ರಗಳಿಗನುಸಾರ ಶ್ರದ್ಧೆಯಿಂದ ಸಾಧನೆಯ ಪ್ರಯತ್ನವನ್ನು ಮಾಡಿದರೆ ಅಂತರ್ಮುಖತೆ ಉಂಟಾಗಿ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.

ಸಾಧಕರೇ, ಮನಸ್ಸಿನಲ್ಲಿ ಬರುವ ಅಹಂಯುಕ್ತ ವಿಚಾರಗಳಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ಗಮನದಲ್ಲಿ ತೆಗೆದುಕೊಂಡು, ಅವುಗಳನ್ನು ದೂರಗೊಳಿಸಲು ಅಂತರ್ಮುಖತೆಯಿಂದ ಕಠೋರವಾಗಿ ಪ್ರಯತ್ನಿಸಿ !

ಸಾಧನೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಅಂತರ್ಮುಖರಾಗಿ ಮಾರ್ಗದರ್ಶಕ ಸಾಧಕರ ಸಹಾಯವನ್ನು ಪಡೆದರೆ ಆಧ್ಯಾತ್ಮಿಕ ಪ್ರಗತಿ ಶೀಘ್ರಗತಿಯಲ್ಲಿ ಆಗುತ್ತದೆ.