ಸಾಧಕರೆ, ನೂತನ ಶೋಭಕೃತ ಸಂವತ್ಸರದಲ್ಲಿ ಸನಾತನದ ಗುರುಪರಂಪರೆಯ ಕುರಿತು ‘ಸಮರ್ಪಣಭಾವ’ ಹಾಗೂ ‘ಶರಣಾಗತಭಾವ’ ಹೆಚ್ಚಿಸಲು ಪ್ರಯತ್ನಿಸಿ !
ಸನಾತನದ ಮೂರು ಗುರುಗಳ ‘ಧರ್ಮಸಂಸ್ಥಾಪನೆ’ಯ ಕಾರ್ಯಕ್ಕಾಗಿ ಎಲ್ಲ ಸಾಧಕರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ಆ ಸಮರ್ಪಣೆಯನ್ನು ಉಳಿಸಿಕೊಳ್ಳುವುದು ಹಾಗೂ ಸನಾತನದ ಮೂರು ಗುರುಗಳಿಗೆ ಶರಣಾಗುವುದು’, ಇಷ್ಟೇ ನಾವು ಮಾಡಬೇಕಾಗಿದೆ.