ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ರಥದ ಚೈತನ್ಯದಿಂದ ಮತ್ತು ಬ್ರಹ್ಮೋತ್ಸವದಲ್ಲಿನ ಚೈತನ್ಯದಿಂದ ೩ ಗುರುಗಳಲ್ಲಿನ ಚೈತನ್ಯದಲ್ಲಿ ತುಂಬಾ ಹೆಚ್ಚಳವಾಗುವುದು

ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬಹ್ಮ ಡಾ. ಆಠವಲೆ ಮತ್ತು ಅವರ ಉತ್ತರಾಧಿಕಾರಿ ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ಅವರಲ್ಲಿನ ದೈವೀ ಊರ್ಜೆ ರಥದಲ್ಲಿ ಸಂಗ್ರಹವಾಯಿತು.

ಸನಾತನದ ಮೂವರು ಗುರುಗಳ ಮೇಲಿನ ಶ್ರದ್ಧೆ ಕಡಿಮೆಯಾಗಿದ್ದರಿಂದ ಸಾಧಕನಿಗೆ ತನ್ನ ಅಹಂಭಾವ ಹೆಚ್ಚಾಗಿರುವುದರ ಅರಿವಾಗುವುದು ಮತ್ತು ಅದಕ್ಕಾಗಿ ಅವನಿಂದಾದ ಕ್ಷಮಾಯಾಚನೆ !

ಶ್ರೀವಿಷ್ಣು ಭಾವ-ಭಾವನೆ ಮತ್ತು ಗುಣ-ದೋಷ ಈ ಎಲ್ಲದರ ಆಚೆಗಿರುತ್ತಾನೆ. ವೈಕುಂಠಪತಿ ಶ್ರೀಮನ್ನಾರಾಯಣನಲ್ಲಿ ಏನು ವೈಶಿಷ್ಟ್ಯಗಳಿವೆಯೋ, ಅವು ಪೃಥ್ವಿಯ ಮೇಲಿನ ಯಾವ ಮಾನವನಲ್ಲಿ ಕಂಡುಬರುತ್ತವೆಯೋ, ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !’

ರಾಮನಾಥಿ (ಗೋವಾ) ಇಲ್ಲಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಚಂಡಿಯಾಗ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ !

ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ

ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ  !

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವರ ದಿವ್ಯ ಕಾರ್ಯಕ್ಕೆ ಭಾರತ ಗೌರವ ಪ್ರಶಸ್ತಿ ನೀಡಿ ಸನ್ಮಾನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. – ಪಂ. ಸುರೇಶ ಮಿಶ್ರಾ, ಅಧ್ಯಕ್ಷರು, ಸಂಸ್ಕೃತಿ ಯುವ ಸಂಸ್ಥೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮ್ಮನ್ನು ಸಗುಣದಿಂದ ನಿರ್ಗುಣದ ಕಡೆಗೆ ಒಯ್ಯುತ್ತಿರುವುದರಿಂದ ಅವರ ದೇಹದಲ್ಲಿ ಸಿಲುಕಬಾರದು !

ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

Bharat Gaurav Award : ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ಘೋಷಣೆ !

ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಜಾಗತಿಕ ಪ್ರಸಾರಕ್ಕಾಗಿ ಮಾಡಿರುವ ಅನನ್ಯ ಕೊಡುಗೆಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಿದೆ.

ಯಜ್ಞಕ್ಕಾಗಿ ಮಾಡಿದ್ದ ದೇವತೆಗಳ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಛಾಯಾಚಿತ್ರಗಳ ಜೋಡಣೆ !

ಯಜ್ಞದ ಸಮಯದಲ್ಲಿ ದೊರೆತಿರುವ ದೈವಿಕ ಸಾಕ್ಷಿಗಳು : ಯಾಗದ ಮೊದಲನೆಯ ದಿನ ಆಶ್ರಮದಲ್ಲಿನ ಕಮಲ ಪೀಠದಲ್ಲಿ ಎರಡು ಕಮಲ ಪುಷ್ಪಗಳು ಅರಳಿದ್ದವು.

ಜೀವಂತಿಕೆ ಅರಿವಾಗುವ ಮತ್ತು ಚೈತನ್ಯದ ಅನುಭೂತಿಯನ್ನು ನೀಡುವ ನಾಗೋಠಣೆ (ರಾಯಗಡ ಜಿಲ್ಲೆ)ಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಳ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೮೧ ವರ್ಷಗಳ ಹಿಂದೆ ವೈಶಾಖ ಕೃಷ್ಣ ಸಪ್ತಮಿಯಂದು ಇಲ್ಲಿನ ವರ್ತಕ ವಠಾರದಲ್ಲಿ ಜನಿಸಿದರು.

ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್‌ ನಗರದ ದೈವೀ ಪ್ರವಾಸದ ವಾರ್ತೆ

‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು