ಹರಿಯಾಣದಲ್ಲಿ ಕಾರಿನಲ್ಲೇ 2 ಮುಸಲ್ಮಾನರನ್ನು ಜೀವಂತ ಸುಟ್ಟರು
ಮೃತರ ಕುಟುಂಬದವರಿಂದ ಪೊಲೀಸರು ಮತ್ತು ಬಜರಂಗ ದಳದವರ ಮೇಲೆ ಆರೋಪ
ಮೃತರ ಕುಟುಂಬದವರಿಂದ ಪೊಲೀಸರು ಮತ್ತು ಬಜರಂಗ ದಳದವರ ಮೇಲೆ ಆರೋಪ
ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದುತ್ವನಿಷ್ಠರ ಹತ್ಯೆಯಾಗುತ್ತಿರುವುದು ನಾಚಿಕೆಗೇಡು !
ನಟ ಶಾಹರೂಖ್ ಖಾನ್ ನ ‘ಪಠಾಣ’ ಚಲನಚಿತ್ರ ಜನವರಿ ೨೫ ರಂದು ಬಿಡುಗಡೆ ಆಯಿತು. ಈ ಚಲನಚಿತ್ರದಲ್ಲಿನ ‘ಬೆಶರಮ್ ರಂಗ್’ ಈ ಹಾಡಿನಿಂದ ಕೇಸರಿ ಬಣ್ಣಕ್ಕೆ ಆಗಿದ ಅವಮಾನದಿಂದ ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧವಾಗುತ್ತಿದೆ.
ಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು !
ನಟ ಶಾಹರುಖ್ ಖಾನ್ ನ `ಪಠಾಣ’ ಚಲನಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಕರುಣಾವತಿ ನಗರದ `ಅಲ್ಪಾವನ್’ ಮಾಲ್ ನಲ್ಲಿ (ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕುಲ) ಅಂಟಿಸಿದ್ದ ಚಲನಚಿತ್ರದ ಪೋಸ್ಟರ್ ಗಳನ್ನು ಹರಿದರು.
ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಬಹಿರಂಗವಾಗಿ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತದೆ ಮತ್ತು ಅವರ ಮೇಲೆ ಯಾವುದೇ ಕ್ರಮ ನಡೆಯುವುದಿಲ್ಲ ಇದು ಹಿಂದೂಗಳಿಗೆ ನಾಚಿಕೆಗೇಡು !
ಪೊಲೀಸರು ಐವರು ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆದಿದ್ದಾರೆ !
ಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ !
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಈ ಚಿತ್ರೀಕರಣದ ವಿರುದ್ಧ ಇಲ್ಲಿಯ ತಹಶೀಲದಾರರಿಗೆ ಮನವಿ ನೀಡಿದ್ದರು, ಅದರಲ್ಲಿ, ಯಾರು ಕೇಸರಿ ಬಣ್ಣಕ್ಕೆ ಅವಮಾನ ಮಾಡುತ್ತಾರೆ ಅಂತಹವರ ಚಲನ ಚಿತ್ರದ ಚಿತ್ರೀಕರಣ ನರ್ಮದೇಯ ತಪೋ ಭೂಮಿಯಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.