ಕ್ರಿಸ್‌ಮಸ್ ವೇಳೆ ಹಿಂದೂಗಳ ದೇವರುಗಳನ್ನು ಸಾಂತಾ ಕ್ಲಾಸ್ ರೂಪದಲ್ಲಿ ತೋರಿಸಿದರೆ ಅಪರಾಧ ದಾಖಲಿಸುವೆವು ! – ಬಜರಂಗದಳದ ಎಚ್ಚರಿಕೆ
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಹಿಂದೂಗಳ ದೇವರುಗಳನ್ನು ವಿಡಂಬನೆ ಮಾಡುತ್ತಾರೆ. ಹಾಗಾಗಿ ಈಗ ಹಿಂದೂಗಳ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಿಸಬೇಕು !