Pakistan Blames India Terror Attack : ‘ಭಾರತವೇ ದಾಳಿಯ ಸಂಚು ರೂಪಿಸಿ ಪಾಕಿಸ್ತಾನವನ್ನು ಹೊಣೆಗಾರನನ್ನಾಗಿ ಮಾಡಿದೆ’!

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ದಾಳಿಯ ನೆಪದಲ್ಲಿ ಭಾರತೀಯ ಮಾಧ್ಯಮಗಳು ನನ್ನನ್ನು ಹೊಣೆಗಾರನನ್ನಾಗಿ ಮಾಡಿವೆ. ಪಾಕಿಸ್ತಾನದ ಮೇಲೂ ಆರೋಪ ಹೊರಿಸಲಾಗಿದೆ.

Fatwa Against Terrorist : ಯಾವುದೇ ಮೃತ ಭಯೋತ್ಪಾದಕನಿಗೆ ಸ್ಮಶಾನದಲ್ಲಿ ಜಾಗ ಸಿಗುವುದಿಲ್ಲ ಮತ್ತು ಯಾವುದೇ ಇಮಾಮ್ ಅವನ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ!

ಈ ಫತ್ವಾಕ್ಕಾಗಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ಗೆ ಅಭಿನಂದನೆಗಳು! ಇಂತಹ ಫತ್ವಾ ಹೊರಡಿಸಲು 35 ವರ್ಷಗಳು ಬೇಕಾಯಿತು ಎಂಬುದನ್ನು ಮರೆಯುವಂತಿಲ್ಲ!

Pakistan Threaten Indus Water Treaty Cancelled: ‘ನೀರು ನಿಲ್ಲಿಸಿದರೆ ನದಿಯಲ್ಲಿ ರಕ್ತ ಹರಿಯುತ್ತದೆ’!

ಈ ರಕ್ತ ಭಾರತೀಯರದ್ದಲ್ಲ, ಪಾಕಿಸ್ತಾನೀಯರದ್ದಾಗಿರುತ್ತದೆ ಎಂಬುದನ್ನು ಪಾಕಿಸ್ತಾನ ಈಗ ನೆನಪಿನಲ್ಲಿಡಬೇಕು!

ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ

‘ಒಂದು ವೇಳೆ ನಿಜವಾಗಿಯೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡ ಇಲ್ಲದಿದ್ದರೆ, ಶಹಬಾಜ್ ಷರೀಫ್ ಏಕೆ ಖಂಡಿಸಲಿಲ್ಲ?” ಸೇನೆಗೆ ಇದ್ದಕ್ಕಿದ್ದಂತೆ ಎಚ್ಚರದಿಂದ ಇರುವಂತೆ ಏಕೆ ಹೇಳಿದರು?

ಭಾರತದಲ್ಲಿ ‘ಅಬೀರ್ ಗುಲಾಲ್’ ಚಲನಚಿತ್ರ ಬಿಡುಗಡೆಯಾಗುವುದಿಲ್ಲ!

ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ, ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗುವುದಿಲ್ಲ

ಜಿಹಾದಿ ಭಯೋತ್ಪಾದಕರು ಮತ್ತು ಅವರ ಕೈಗೊಂಬೆಗಳಿಗೆ ಜನ್ಮದ ಪಾಠವಾಗುವಂತಹ ಕಠೋರ ಮಿಲಿಟರಿ ಕ್ರಮಕೈಗೊಳ್ಳಬೇಕು ! – ಹಿಂದೂ ಜನಜಾಗೃತಿ ಸಮಿತಿ

ಉರಿ, ಪಠಾಣಕೋಟ, ಪುಲ್ವಾಮಾ ಮುಂತಾದ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ ನಂತರವೂ ಇಂತಹ ದಾಳಿಗಳು ನಿಲ್ಲಲು ಸಿದ್ಧವಿಲ್ಲ. ಇದು ಕಾಶ್ಮೀರದ ಪಹಲಗಾಮನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

ಕಾಶ್ಮೀರದ ಮಸೀದಿಗಳಿಂದ ಪಹಲ್ಗಾಮ್ ದಾಳಿಯ ಖಂಡನೆ!

ಮುಸಲ್ಮಾನರು ಕೇವಲ ಖಂಡನೆಯಿಂದ ಸುಮ್ಮನಿರಬಾರದು, ಈ ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಮುಸಲ್ಮಾನರನ್ನು ವಿರೋಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಹಾಯ ಮಾಡಬೇಕು.

‘ಕಲ್ಮಾ’ ಹೇಳಲು ಒತ್ತಾಯಿಸಿ ಹಿಂದೂಗಳ ಹತ್ಯೆ !

ಈ ಬಗ್ಗೆ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್, ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮುಂತಾದ ಮುಸ್ಲಿಂ ಪರ ಜಾತ್ಯತೀತ ಪಕ್ಷಗಳು ಬಾಯಿ ಮುಚ್ಚಿಕೊಂಡು ಕುಳಿತಿವೆ ಎಂಬುದನ್ನು ಹಿಂದೂಗಳು ಗಮನಿಸಿ ಅವರನ್ನು ಪ್ರಶ್ನಿಸಬೇಕು!

Robert Vadra On Pahalgam Terror Attack : ದೇಶದಲ್ಲಿ ಹಿಂದುತ್ವದಿಂದ ಹಿಂದೂ ಮತ್ತು ಮುಸ್ಲಿಮರೆಂದು ಒಡಕು ಮೂಡಿಸಿರುವುದರಿಂದ ದಾಳಿಗಳು ಸಂಭವಿಸಿವೆ !

ಭಾರತದಲ್ಲಿ ಜಿಹಾದಿ ಭಯೋತ್ಪಾದಕ ದಾಳಿಗಳು ಕಳೆದ 35 ವರ್ಷಗಳಿಂದ ನಡೆಯುತ್ತಿವೆ. ‘ಭಯೋತ್ಪಾದಕರಿಗೆ ಧರ್ಮವಿರುತ್ತದೆ ಮತ್ತು ಹೆಚ್ಚಿನ ಭಯೋತ್ಪಾದಕರು ಮುಸ್ಲಿಮರಾಗಿರುತ್ತಾರೆ ಹಾಗೂ ಅವರು ಹಿಂದೂಗಳನ್ನು ಗುರಿಯಾಗಿಸುತ್ತಾರೆ’

Pahalgam Terror Attack : ಪಹಲಗಾಮ್ ದಾಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ

ಜಮ್ಮು-ಕಾಶ್ಮೀರದ ಪಹಲಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಹಾರಾಷ್ಟ್ರದ 6 ನಾಗರಿಕರು ಸಾವನ್ನಪ್ಪಿದ್ದಾರೆ. ಮೃತ ನಾಗರಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.