ಚಿತ್ತಗಾಂವ್ (ಬಾಂಗ್ಲಾದೇಶ) – ನವೆಂಬರ್ 29 ರಂದು, ಇಲ್ಲಿನ ಪಥರಘಾಟಾ ತಾಲೂಕಿನಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಯಿತು. ಇಲ್ಲಿನ ರಾಧಾ ಗೋವಿಂದ್ ಮತ್ತು ಶಾಂತೇಶ್ವರಿ ದೇವಸ್ಥಾನಗಳ ಮೇಲೆ ಜಿಹಾದಿ ಮುಸಲ್ಮಾನರು ದಾಳಿ ನಡೆಸಿದರು. ಹಾಗೆಯೇ ಹಿಂದೂಗಳ ಮನೆಗಳ ಮೇಲೂ ದಾಳಿಗಳನ್ನು ಮಾಡಲಾಯಿತು. ಚಿತ್ತಗಾಂವ್ ನ ಹಿಂದುತ್ವನಿಷ್ಠರು ಇದರ ವಿಡಿಯೋವನ್ನು ‘ಸನಾತನ ಪ್ರಭಾತ’ಕ್ಕೆ ಕಳುಹಿಸಿ ಮಾಹಿತಿ ನೀಡಿದ್ದಾರೆ.
🚨JUST IN FROM 🇧🇩 🚨
Today at 2.30 pm in Patharghata, Chittagong…
After the Friday Namaz…,
Attacks on the Sanatani community including those on Radha Govinda and Shantaneshwari Matri temples took place!
Hindus are taking last breath in Bangladesh! pic.twitter.com/oE4B9O3LD1
— Sanatan Prabhat (@SanatanPrabhat) November 29, 2024
ಸಂಪಾದಕೀಯ ನಿಲುವುಜಿಹಾದಿ ಬಾಂಗ್ಲಾದೇಶದಲ್ಲಿ ಕೊನೆಯುಸಿರೆಳೆಯುತ್ತಿರುವ ಹಿಂದೂಗಳು ! ಭಾರತದಲ್ಲಿ ಹಿಂದುಗಳು ಈಗಲೂ ನಿದ್ದೆಮಾಡುವಂತೆ ನಟಿಸುವುದನ್ನು ಮುಂದುವರಿಸಿದರೆ, ಇನ್ನು 25 ವರ್ಷಗಳಲ್ಲಿ ಇಲ್ಲಿನ ಹಿಂದೂಗಳಿಗೂ ಅದೇ ಸ್ಥಿತಿ ಬರಲಿದೆ, ಇದನ್ನು ಮರೆಯಬಾರದು ! |